ಶುಕ್ರವಾರ, ಡಿಸೆಂಬರ್ 09, 2016

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 17 (Animals can Beat Man-17)

ಬಬೂನ್
ವರ್ವೆಟ್ ಜಾತಿಯ ಕೋತಿಗಳು ತಂದೆಯ ಸ್ಥಾನ ಸಂಪಾದನೆಗಾಗಿ ಹೆಣ್ಣಿನ ಬಳಿ ಇರುವ ಮರಿಕೋತಿಗಳನ್ನೇ ಕೊಂದು ಹಾಕುತ್ತವೆ. ಸಂಗಾತಿಯನ್ನು  ಒಲಿಸಿಕೊಳ್ಳಲು ಈ ಜಾತಿಯ ಕೋತಿಗಳು ಮಾಡುವ ಪ್ರಮುಖ ಪ್ರಯತ್ನ ಅಷ್ಟಿಷ್ಟಲ್ಲ.
-ಮಂಜುಳ ವಿ.ಎನ್

ಕಾಮೆಂಟ್‌ಗಳಿಲ್ಲ: