ಬುಧವಾರ, ಅಕ್ಟೋಬರ್ 28, 2015

ಹೃದಯದ ಕಪಾಟ

ನನಗೆ ಬೆಟ್ಟದಷ್ಟು ಕಷ್ಟಗಳು ಬಂದು ಎಲ್ಲವನ್ನೂ ಕಳೆದುಕೊಂಡರೂ  ಸರಿ  
ನಿನ್ನ ನೆನಪುಗಳಿಗೆ ಸ್ವಲ್ಪವೂ ದಕ್ಕೆಯಾಗದಂತೆ  
ನನ್ನ ಹೃದಯದ ಕಪಾಟನಲ್ಲಿ ಭದ್ರಪಡಿಸಿ  
ಮತ್ತೆ ಬದುಕನ್ನು ಗೆದ್ದು ತೋರಿಸುತ್ತೇನೆ.

ಕಾಮೆಂಟ್‌ಗಳಿಲ್ಲ: