ಕ್ರೂರ
ಹುಲಿಗಿಂತ
ಕ್ರೂರವಾದುದೆಂದರೆ
ಜನರನ್ನು
ಹಿಂಸಿಸುವ
ಸರಕಾರ.
- ಕನ್ ಫ್ಯೂಷಿಯಸ್
ಕೆಟ್ಟ ಮಾತಿನೊಡನೆ ಗೆಳೆತನವು ಕೊನೆಗೊಳ್ಳುತ್ತದೆ.
-ಪಂಚತಂತ್ರ
ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.
-ಸರ್ ಎಂ.ವಿ
ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು.
-ಅಡಿಗರು
ಚೆನ್ನಾಗಿ ಮುಚ್ಚಿಟ್ಟ ಪುಸ್ತಕ ಕೇವಲ ಒಂದು ಕಾಗದದ ಕಂತೆ.
-ನಂಬಿಯಾರ್
ಕಾಮವಿದ್ದವನಿಗೆ ರಾಮನಿಲ್ಲ: ರಾಮನಿದ್ದವನಿಗೆ ಕಾಮವಿಲ್ಲ; ಕಾಮವನ್ನು ಗೆದ್ದವನು ರಾಮನನ್ನು ಗೆಲ್ಲಬಲ್ಲ.
-ಓಶೋ
ಅಹಿಂಸೆ
ಇಲ್ಲದೆ
ಸತ್ಯ
ಸಾಕ್ಷಾತ್ಕಾರ
ಸಾಧ್ಯವಿಲ್ಲ.
-ಗಾಂಧೀಜಿ
ಅರಮನೆಯನ್ನು ಏರಿದರೂ ಕಾಗೆ ಗರುಡ ಪಕ್ಷಿಯಾದೀತೇ?
-ಸುಭಾಷಿತ
ಆಡದೆ ಮಾಡುವವನು ರೂಢಿಯೊಳುತ್ತಮನು.
-ಸರ್ವಜ್ಞ
ಇರಬೇಕು ಇರಬೇಕು ಸಂಸಾರದಿ ಜನಕಾದಿ ರಾಜ ಋಷಿಗಳಂತೆ.
-ಪುರಂದರದಾಸರು
ಕೃಪೆ
: ಮಾ.ಕೃ.ಮಂಜು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.