ಶುಕ್ರವಾರ, ಅಕ್ಟೋಬರ್ 09, 2015

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 4


ಮರಿಗಳನ್ನು ಬಾಯೊಳಗೆ ಹಾಕಿ ಕಾಯುತ್ತವೆ ಕಪ್ಪೆಗಳು

ಉತ್ತಮ ತಂದೆ ಪಾತ್ರದಾರಿ ಪ್ರಾಣಿಗಳಲ್ಲಿ ಉಭಯವಾಸಿ ಕಪ್ಪೆ ಕೂಡ ಒಂದು. ಸಾಮಾನ್ಯವಾಗಿ ಹೆಣ್ಣು ಕಪ್ಪೆಗಳು ಮೊಟ್ಟೆ ಇಡುತ್ತವೆ ಎಂದು ನಮಗೆ  ತಿಳಿದಿದೆ. ಆದರೆ ಮೊಟ್ಟೆಗಳ ಪಾಲನೆ ಪೋಷಣೆ ಮಾಡುವುದು ಗಂಡು ಕಪ್ಪೆಗಳು. ಅಪಾಯಕಾರಿ ಪರಿಸ್ಥಿತಿಗಳು ಬಂದರೆ ಕೆಲವು ಪ್ರಭೇದದ ಕಪ್ಪೆಗಳು  ತಮ್ಮ ಮರಿಗಳನ್ನು ಬಾಯಿಯೊಳಗೆ ಹಾಕಿಕೊಂಡು ಅವುಗಳ ರಕ್ಷಣೆ ಮಾಡುತ್ತವೆ. ಕೆಲವೊಂದು ಜಾತಿಯ ಕಪ್ಪೆಗಳು ತಮ್ಮ ಬೆನ್ನ ಮೇಲೆ ಮರಿಗಳನ್ನು  ಸಲಹುತ್ತವೆ.

ಕಾಮೆಂಟ್‌ಗಳಿಲ್ಲ: