ಮದುಮಗನಿಗೂ......ಮದುಮಗಳಿಗೂ .......ಶುಭಾಶಯಾ.....
ಹೊಸ ಹರೆಯದ , ಹೊಸ ಜೋಡಿಗೆ ಶುಭಾಶಯ.......
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ....
ಈ ಮೇಲಿನ ಹಾಡು, ಅಲ್ಲದೇ ಅನೇಕ ಹಾಡುಗಳು ಕೇಳಿರಬಹುದು, ಈ ರೀತಿಯ ಹಾಡುಗಳಿಂದ ಮದುವೆಯ ಆ ಸಡಗರ ನೋಡಿ ನಾವೂ ಮದುವೆ ಆಗಬೇಕು ಎಂದು ಅನಿಸುತ್ತದೆ. ಭಾರತದಲ್ಲಿ ಮದುವೆಗೆ ವಯಸ್ಸಿನ ಮಿತಿ ಸರ್ಕಾರ ನೀಡಿದೆ, ಅದೆನೇಂದರೆ, ಗಂಡಿಗೆ : 21 ವರ್ಷ ಹಾಗೂ ಹೆಣ್ಣಿಗೆ : 18 ವರ್ಷ ವಯಸ್ಸು ಆಗಿರಬೇಕು. ಸರ್ಕಾರ ತಿಳಿಸಿದ ವಯಸ್ಸು ಆದರೂ ಕೂಡ ಕೆಲವರಿಗೆ ಮದುವೆಗೆ ಯೋಗ್ಯ ವಧು ಅಥವಾ ವರ (ಗಂಡು ಅಥವಾ ಹೆಣ್ಣು) ಸಿಗುವುದಿಲ್ಲ, ಈ ರೀತಿಯ ಕೆಲವು ಸಮಸ್ಸೆಗಳಿಗೆಂದೇ ಮದುವೆ ಗಂಡು ಅಥವಾ ಹೆಣ್ಣು (ವಧು ಅಥವಾ ವರ) ಮಾಹಿತಿಗಳನ್ನು ಒಳಗೊಂಡ ಕೆಲವು ತಾಣಗಳಿವೆ. ಅದರಲ್ಲಿ ಒಂದಾದ ನಮ್ಮ ಮಿತ್ರ ಬ್ರಾಹ್ಮನರಿಗೆಂದೆ ತಯಾರಿಸಿ ತಾಣ ಇಲ್ಲಿದೆ.
ಅದುವೇ ಕಾರ್ತಿಕ್ ರವರ ಮದುವೆಯ ಬಂದ
(ಕ್ಲಿಕ್ಕ್ಮಾಡಿ ) ಅದು ನಿಮಗೆ ನೇರ ಮದುವೆಯ ತಾಣಕ್ಕೆ ಕರೆದೊಯ್ಯುತ್ತದೆ.
ಅದುವೇ ಕಾರ್ತಿಕ್ ರವರ ಮದುವೆಯ ಬಂದ
(ಕ್ಲಿಕ್ಕ್ಮಾಡಿ ) ಅದು ನಿಮಗೆ ನೇರ ಮದುವೆಯ ತಾಣಕ್ಕೆ ಕರೆದೊಯ್ಯುತ್ತದೆ.
ಮದುವೆಯ ಒಂದು ಹಾಡು
ಚಿತ್ರ : ಸೀತಾ
ಸಂಗೀತ : ವಿಜಯ ಭಾಸ್ಕರ್
ಸಾಹಿತ್ಯ : R N ಜಯಗೋಪಾಲ್ ನಿರ್ದೇಶನ
: ವಾದಿರಾಜ್
ಗಾಯಕರು : S P ಬಾಲಸುಬ್ರಮಣ್ಯಂ
ಶುಭಾಶಯಾ .................ಶುಭಾಶಯಾ.................
ಮದುಮಗನಿಗೂ......ಮದುಮಗಳಿಗೂ .......ಶುಭಾಶಯಾ.....
ಹೊಸ ಹರೆಯದ ,ಹೊಸ ಜೋಡಿಗೆ ಶುಭಾಶಯ.......
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಮನೆ ತುಂಬುವಂತ,ನಗೆ ಚೆಲ್ಲುವಂತ ,ಮುದ್ದಾದ ಮಗುವು ಬರಲಿ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ
ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ನೂರೊಂದು ವರುಷ ,ಚೆಲ್ಲಿರಲಿ ಹರುಷ ,ಬೆಳಗಿರಲಿ ಒಲವ ಹಣತೆ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ
ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ, ತೋರುವುದೇ ರೀತಿ,ಬಿರುಗಾಳಿ ಏನೇ ಬರಲಿ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ.
ರಚನೆ : ಶಿವಕುಮಾರ
ನೇಗಿಮನಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.