ಶನಿವಾರ, ಮಾರ್ಚ್ 28, 2015

ಮಾತಿನ ಇತಿ ಮಿತಿ


ಕೆಲವರಿಗೆ ನಾಲಿಗೆಯು ಉದ್ದವಾಗಿದ್ದರೂ ಮಾತುಗಾರಿಕೆಯಲ್ಲಿ ಎಲ್ಲರ ನಾಲಿಗೆಯಂತೆ ಸಮವೆನಿಸುತ್ತದೆ.
ಆದ್ದರಿಂದ ನಾಲಿಗೆಯ ಉದ್ದವನ್ನು ನೋಡಿ ಮಾತನ್ನು ಅಳೆಯುವುದಲ್ಲ  
ಮಾತಿನ ಇತಿ ಮಿತಿಯನ್ನು ನೋಡಿ ತೀವ್ರತೆಯನ್ನು ಅಳೆಯಬೇಕು.

ಕಾಮೆಂಟ್‌ಗಳಿಲ್ಲ: