fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಮಾರ್ಚ್ 06, 2014

ಒಟ್ಟು ಭಾಷೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ (1965 - ಇಲ್ಲಿಯವರೆಗೆ)


ವರ್ಷ

ಭಾಷೆ

ಲೇಖಕ

ಕೃತಿ

೧೯೬೫

ಮಲೆಯಾಳಂ

ಜಿ. ಶಂಕರ ಕುರುಪ್

ಓಡಕ್ಕುಳಲ್

೧೯೬೬

ಬಂಗಾಳಿ

ತಾರಾಶಂಕರ ಬಂದೋಪಾಧ್ಯಾಯ

ಗಣದೇವತಾ

೧೯೬೭

ಗುಜರಾತಿ

ಉಮಾಶಂಕರ ಜೋಷಿ

ನಿಶಿತಾ

೧೯೬೭
1

ಕನ್ನಡ 

ಕುವೆಂಪು (ಕೆ.ವಿ.ಪುಟ್ಟಪ್ಪ)

ಶ್ರೀ ರಾಮಾಯಣ ದರ್ಶನ

೧೯೬೮

ಹಿಂದಿ

ಸುಮಿತ್ರನಂದನ ಪಂತ್

ಚಿದಂಬರ

೧೯೬೯

ಉರ್ದು

ಫಿರಾಕ್ ಗೋರಕ್ ಪುರಿ

ಗುಲ್--ನಗ್ಮಾ

೧೯೭೦

ತೆಲುಗು

ವಿಶ್ವನಾಥ ಸತ್ಯನಾರಾಯಣ

ರಾಮಾಯಣ ಕಲ್ಪವೃಕ್ಷಮು

೧೯೭೧

ಬಂಗಾಳಿ

ಭಿಷ್ಣು ಡೇ

ಸ್ಮೃತಿ ಸತ್ತ ಭವಿಷ್ಯತ್

೧೯೭೨

ಹಿಂದಿ

ರಾಮಧಾರಿ ಸಿಂಗ್ ದಿನಕರ

ಊರ್ವಶಿ

೧೯೭೩
2

ಕನ್ನಡ

ಅಂಬಿಕಾತನಯದತ್ತ (.ರಾ. ಬೇಂದ್ರೆ)

ನಾಕುತಂತಿ

೧೯೭೩

ಓರಿಯ

ಗೋಪಿನಾಥ ಮೊಹಂತಿ

ಮತ್ತಿಮತಾಲ್

೧೯೭೪

ಮರಾಠಿ

ವಿಷ್ಣು ಸಖಾರಾಮ್ ಖಾಂಡೇಕರ್

ಯಯಾತಿ

೧೯೭೫

ತಮಿಳು

ಪಿ. ವಿ. ಅಕಿಲಂದಂ

ಚಿತ್ತ್ರಪ್ಪಾವೈ

೧೯೭೬

ಬಂಗಾಳಿ

ಆಶಾಪೂರ್ಣ ದೇವಿ

ಪ್ರಥಮ್ ಪ್ರತಿಸೃತಿ

೧೯೭೭
3

ಕನ್ನಡ

ಕೋಟ ಶಿವರಾಮ ಕಾರಂತ

ಮೂಕಜ್ಜಿಯ ಕನಸುಗಳು

೧೯೭೮

ಹಿಂದಿ

ಎಸ್. ಎಚ್. ವಿ ಆಜ್ಞೇಯ

ಕಿತ್ನಿ ನಾವೊಃ ಮೆಃ ಕಿತ್ನಿ ಬಾರ್

೧೯೭೯

ಅಸ್ಸಾಮಿ

ಬಿರೇಂದ್ರ ಕುಮಾರ ಭಟ್ಟಾಚಾರ್ಯ

ಮೃತ್ಯುಂಜಯ್

೧೯೮೦

ಮಲೆಯಾಳಂ

ಎಸ್. ಕೆ. ಪೊಟ್ಟೆಕಾಟ್ಟ್

ಒರು ದೇಶತ್ತಿಂಡೆ ಕಥಾ

೧೯೮೧

ಪಂಜಾಬಿ

ಅಮೃತಾ ಪ್ರೀತಮ್

ಕಾಗಜ್ ಕೆ ಕನ್ವಾಸ್

೧೯೮೨

ಹಿಂದಿ

ಮಹಾದೇವಿ ವರ್ಮ


೧೯೮೩
4

ಕನ್ನಡ

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಚಿಕವೀರ ರಾಜೇಂದ್ರ

೧೯೮೪

ಮಲೆಯಾಳಂ

ತಕಳಿ ಶಿವಶಂಕರ ಪಿಳ್ಳೈ

ಸಮಗ್ರ ಸಾಹಿತ್ಯ

೧೯೮೫

ಗುಜರಾತಿ

ಪನ್ನಾಲಾಲ್ ಪಟೇಲ್

ಸಮಗ್ರ ಸಾಹಿತ್ಯ

೧೯೮೬

ಓರಿಯ

ಸಚ್ಚಿದಾನಂದ ರಾವುತ ರಾಯ್

ಸಮಗ್ರ ಸಾಹಿತ್ಯ

೧೯೮೭

ಮರಾಠಿ

ವಿಷ್ಣು ವಾಮನ ಶಿರ್ವಾಡ್ಕರ್ ಕುಸುಮಾಗ್ರಜ

ಸಮಗ್ರ ಸಾಹಿತ್ಯ

೧೯೮೮

ತೆಲುಗು

ಡಾ. ಸಿ. ನಾರಾಯಣನ್ ರೆಡ್ಡಿ

ಸಮಗ್ರ ಸಾಹಿತ್ಯ

೧೯೮೯

ಉರ್ದು

ಖುರ್ರತುಲೈನ್ ಹೈದರ್

ಸಮಗ್ರ ಸಾಹಿತ್ಯ

೧೯೯೦
5

ಕನ್ನಡ

ವಿನಾಯಕ ಕೃಷ್ಣ ಗೋಕಾಕ್

ಭಾರತದ ಸಿಂಧು ರಶ್ಮಿ

೧೯೯೧

ಬಂಗಾಳಿ

ಸುಭಾಷ್ ಮುಖೋಪಾಧ್ಯಾಯ

ಸಮಗ್ರ ಸಾಹಿತ್ಯ

೧೯೯೨

ಹಿಂದಿ

ನರೇಶ್ ಮೆಹತಾ

ಸಮಗ್ರ ಸಾಹಿತ್ಯ

೧೯೯೩

ಓರಿಯ

ಸೀತಾಕಾಂತ ಮಹಾಪಾತ್ರ

ಸಮಗ್ರ ಸಾಹಿತ್ಯ

೧೯೯೪
6

ಕನ್ನಡ

ಯು. ಆರ್. ಅನಂತಮೂರ್ತಿ

ಸಮಗ್ರ ಸಾಹಿತ್ಯ

೧೯೯೫

ಮಲೆಯಾಳಂ

ಎಮ್. ಟಿ ವಾಸುದೇವನ್ ನಾಯರ್

ಸಮಗ್ರ ಸಾಹಿತ್ಯ

೧೯೯೬

ಬಂಗಾಳಿ

ಮಹಾಶ್ವೇತಾದೇವಿ

ಸಮಗ್ರ ಸಾಹಿತ್ಯ

೧೯೯೭

ಊರ್ದು

ಅಲಿ ಸರ್ದಾರ್ ಜಾಫ್ರಿ

ಸಮಗ್ರ ಸಾಹಿತ್ಯ

೧೯೯೮
7

ಕನ್ನಡ

ಗಿರೀಶ್ ಕಾರ್ನಾಡ್

ಸಮಗ್ರ ಸಾಹಿತ್ಯ

೧೯೯೯

ಹಿಂದಿ

ನಿರ್ಮಲ್ ವರ್ಮ

ಸಮಗ್ರ ಸಾಹಿತ್ಯ

೧೯೯೯

ಪಂಜಾಬಿ

ಗುರುದಯಾಳ್ ಸಿಂಗ್

ಸಮಗ್ರ ಸಾಹಿತ್ಯ

೨೦೦೦

ಅಸ್ಸಾಮಿ

ಇಂದಿರಾ ಗೋಸ್ವಾಮಿ

ಸಮಗ್ರ ಸಾಹಿತ್ಯ

೨೦೦೧

ಗುಜರಾತಿ

ರಾಜೇಂದ್ರ ಕೇಶವಲಾಲ್ ಷಾ

ಸಮಗ್ರ ಸಾಹಿತ್ಯ

೨೦೦೨

ತಮಿಳು

ಡಿ.ಜಯಕಾಂತನ್

ಸಮಗ್ರ ಸಾಹಿತ್ಯ

೨೦೦೩

ಮರಾಠಿ

ವಿಂದಾ ಕರಂದೀಕರ್

ಸಮಗ್ರ ಸಾಹಿತ್ಯ

೨೦೦೪

ಕಾಶ್ಮೀರಿ

ರಹಮಾನ್ ರಾಹಿ

ಸಮಗ್ರ ಸಾಹಿತ್ಯ

೨೦೦೫

ಹಿಂದಿ

ಕುಂವರ್ ನಾರಾಯಣ್

ಸಮಗ್ರ ಸಾಹಿತ್ಯ

೨೦೦೬

ಕೊಂಕಣಿ

ರವೀಂದ್ರ ಕೇಳೆಕರ್

ಸಮಗ್ರ ಸಾಹಿತ್ಯ

೨೦೦೭

ಮಲಯಾಳಂ

. ಎನ್. ವಿ. ಕುರುಪ್

ಸಮಗ್ರ ಸಾಹಿತ್ಯ

೨೦೦೮

ಉರ್ದು

ಅಖಲಾಖ್ ಮೊಹಮ್ಮದ್ ಖಾನ್

ಸಮಗ್ರ ಸಾಹಿತ್ಯ

೨೦೦೯

ಹಿಂದೀ

ಅಮರ್ ಕಾಂತ್ ಮತ್ತು ಶ್ರೀಲಾಲ್ ಶುಕ್ಲ

ಸಮಗ್ರ ಸಾಹಿತ್ಯ

೨೦೧೦
8

ಕನ್ನಡ

ಡಾ. ಚಂದ್ರಶೇಖರ ಕಂಬಾರ

ಸಮಗ್ರ ಸಾಹಿತ್ಯ

೨೦೧೧

ಒಡಿಯಾ

ಪ್ರತಿಭಾ ರೇ

ಸಮಗ್ರ ಸಾಹಿತ್ಯ

2012

ತೆಲುಗು

ರಾವೂರಿ ಭರದ್ವಾಜ

ಸಮಗ್ರ ಸಾಹಿತ್ಯ

2013

ಹಿಂದಿ

ಕೇದಾರನಾಥ್ ಸಿಂಗ್

ಸಮಗ್ರ ಸಾಹಿತ್ಯ

2014

ಮರಾಠಿ

ಭಾಲಚಂದ್ರ ನೇಮಾಡೆ

ಸಮಗ್ರ ಸಾಹಿತ್ಯ

2015

ಗುಜರಾತಿ

ರಘುವೀರ್ ಚೌಧರಿ

ಸಮಗ್ರ ಸಾಹಿತ್ಯ

2016

ಬೆಂಗಾಲಿ

ಶಂಖ ಘೋಷ್

ಸಮಗ್ರ ಸಾಹಿತ್ಯ

2017

ಹಿಂದಿ

ಕೃಷ್ಣಾ ಸೋಬ್ತಿ

ಸಮಗ್ರ ಸಾಹಿತ್ಯ

2018

ಇಂಗ್ಲಿಷ್

ಅಮಿತಾವ್ ಘೋಷ್

ಸಮಗ್ರ ಸಾಹಿತ್ಯ

2019

ಮಲಯಾಳಂ

ಅಕ್ಕಿತಂ ಅಚ್ಯುತನ್ ನಂಬೂದಿರಿ

ಸಮಗ್ರ ಸಾಹಿತ್ಯ

2020

ಅಸ್ಸಾಮಿ

ನೀಲಮಣಿ ಫೂಕನ್

ಸಮಗ್ರ ಸಾಹಿತ್ಯ

2021

ಕೊಂಕಣಿ

ದಾಮೋದರ ಮೌಜೋ

ಸಮಗ್ರ ಸಾಹಿತ್ಯ

 

 

 

 

 

 

 

 

 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು