ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಮಾರ್ಚ್ 11, 2014

ಮತದಾನ


ಮತದಾರರೇ ಯೋಚಿಸಿ ಒಂದೆರಡು ಕ್ಷಣ
ದೇಶದ ಭವಿಷ್ಯಕ್ಕಾಗಿ ಮಾಡಿ ಮತದಾನ

ವರಿಷ್ಟರಿಂದ ನಡಿಯಿತು ಸಂಶೋಧನ
ಬಂಡುಕೋರರಿಂದ ಪ್ರತ್ಯುತ್ತರ ಹೊಸ ಪಕ್ಷದ ನಿರ್ಮಾಣ
ಪಕ್ಷ ಅಧಿಕಾರಕ್ಕೆ ಬರಲು ಮಾಡುವೆ ಭಾಷಣ
ಇದಕ್ಕೆ ಸೂಕ್ತ ಪ್ರದೇಶ ಕ್ರೀಡಾಂಗಣ

ಕಾರ್ಯಕರ್ತರೆಲ್ಲರೂ ಸೇರಿ ನಡಿಸಿ ಶಕ್ತಿ ಪ್ರದರ್ಶನ
ನಾಂದಿಯಾಗಲಿ ಇಲ್ಲಿ ನಡೆಯಲಿರುವ  ಧ್ವಜಾರೋಹಣ

ಕುರ್ಚಿಗಾಗಿ ಸಾಮಾನ್ಯ ಪಕ್ಷದಲ್ಲಿ ರಾಜಕಾರಣ 
ಘೋಶಿಸುತ್ತಿರುವೆ ಬಡವರಿಗೆ ಉಚಿತ ಶಿಕ್ಷಣ
ಅಧಿಕಾರದಲ್ಲಿ ನಡೆಸುವೆ ನೂರಾರು ಹಗರಣ
ಲೋಕಾಯುಕ್ತರಿಂದ ಪ್ರಕಟಗೊಂಡಿದೆ ಲಂಚದ ಅನಾವರಣ

ಅಂತರ್ಜಾಲದ ನವೀನ ಅನ್ವೇಷಣ
"ಅಧಿಕಾರಕ್ಕೆ ಬಂದರೆ ಮತದಾರರನ್ನು ಮರೆಯೋಣ ಮತ್ತೆ 5ದು ವರ್ಷಗಳ ನಂತರ ಬೇಟಿಯಾಗೋಣ"
ಎಚೆತ್ತುಕೊಳ್ಳಿ ಯುವಜನತೆ ಸಂಪೂರ್ಣ
ದೇಶದ ರಾಜಕರಣವಾಗಲಿ ಸುವರ್ಣ 

ಮತದಾರರೇ ಯೋಚಿಸಿ ಒಂದೆರಡು ಕ್ಷಣ
ದೇಶದ ಭವಿಷ್ಯಕ್ಕಾಗಿ ಮಾಡಿ ಮತದಾನ 

2 ಕಾಮೆಂಟ್‌ಗಳು:

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು