ಹುಲಿ ಸಿಂಹ ರಕ್ಷಿತ ಪ್ರಾಣಿ. ಅದು ನಿಜಕ್ಕೂ ಗೌರವಾನ್ವಿತ ಪ್ರಾಣಿ. ಅದು ಕಾಡಿಗೆ ಭೂಷಣ. ಹುಲಿ,ಸಿಂಹ ಮತ್ತು ಚಿರತೆಗಳನ್ನು ಕೊಲ್ಲುವುದು ಖಂಡಿತವಾಗಿಯೂ ಶಿಕ್ಷಾರ್ಹ ಅಪರಾಧ. ಅವನ್ನು ಕಾರಣ ಇಲ್ಲದೇ ಯಾರೂ ಬೇಟೆಯಾಡಬಾರದು ಅನ್ನುತ್ತಾ ಇದ್ದರು. ಕಾಡಿನಲ್ಲಿ ವಾಸಿಸುವ ಹುಲಿ,ಸಿಂಹ ಮತ್ತು ಚಿರತೆಗಳನ್ನು ನಾಡಿನ ಜನರಿಗೆ ಅನಾವಶ್ಯಕವಾಗಿ ತೊಂದರೆ ಕೊಡುವುದಿಲ್ಲ. ಕಾಡಿನಲ್ಲಿ ಹುಲಿಗಳು ವಾಸಿಸುವ ಪರಿಸರವು ನಾಶ ಆದಾಗ ಅಥವಾ ಹುಲಿ,ಸಿಂಹ ಮತ್ತು ಚಿರತೆಗಳಿಗೆ ತೀವ್ರ ಆಹಾರದ ಅಭಾವ ಉಂಟಾದಾಗ ಮಾತ್ರ ಅವು ನಾಡಿನ ಜನರ ಜಾನುವಾರುಗಳ ಮೇಲೆ ಎರಗುತ್ತವೆ ಅಂತ ಅನ್ನುತ್ತಿದ್ದರು.
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಭಾನುವಾರ, ಮಾರ್ಚ್ 09, 2014
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
-
ನಾಮಕರಣಕ್ಕೆ "ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ... ಬೇಗ ಹೇಳಿ…. ನಿಮ್ಮ ಉತ್ತರ ಈ ತಾಣಕ್ಕೆ ಕಮೆಂಟ್ ಅಥವಾ 8951734903 ಗೆ ಸಂದೇಶ / ವಾ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.