fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಮಾರ್ಚ್ 11, 2014

ಮತದಾನದ ಮಹತ್ವ


ಪ್ರಕೃತಿಯ ಅಪಾರ ಸಂಕುಲದಲ್ಲಿ ಮಾನವ ಜೀವ ಶ್ರೇಷ್ಠ
ನಮ್ಮೆಲ್ಲರಿಗೂ ದೊರೆತಿದೆ ಈ ಅದ್ರುಷ್ಠ
ಜೀವನದ ಕೊಂಡಿಯಾಗಿದೆ ಸಂಭಂದಗಳ ನಾಡಿ ಮಿಡಿತ
ರಕ್ತ ಸಂಭಂದವಲ್ಲದಿದ್ದರು ಗೆಳೆತನ ಜೇಷ್ಠ

ಆಹಂಕರ ತೋರಿದರೆ ಪಡುವೆ ನೀ ಕಷ್ಟ
ಹಣ ಸಂಪಾದನೆಗೆ ಆಗದಿರು ಭ್ರಷ್ಟ
ಧುರ್ಜನರ  ಸಹವಾಸದಿಂದ ಸಿಗುವ ಬಿರುದು ದುಷ್ಟ
ಸಜ್ಜನರ ಸಂಪರ್ಕದಿಂದ ನಿನಗೇನು ನಷ್ಟ
ಲಲನೆಯರ ಗೆಳೆತನದಿಂದ ಆಗುವೆ ನೀ ಶಿಷ್ಟ
ಸ್ನೇಹದಲ್ಲಿ ವ್ಯಸನದ ಮಹತ್ವ ಕನಿಷ್ಠ

ಬಾಳಲಿ ಗುರಿ ಇರಲಿ ನಿರ್ಧಿಷ್ಟ
ಸಾಧನೆಯ ಹಾದಿ ಮೂಡುವುದು ಸ್ಪಷ್ಟ
ಆತ್ಮೀಯರಿಂದ ನೆರವು ಪಡೆದುದರಿಂದ  ನನ್ನ  ಮನವಾಯಿತು  ಸಂತುಷ್ಟ
ಸಮಸ್ಯೆಗಳಿಂದ  ಆದೇನಾ ಋಣ ಮುಕ್ತ

ಸ್ನೇಹಿತರ ಸಂಗಡ ಸಮಯ ಕಳೆಯುವುದೆಂದರೆ ನಮ್ಮೆಲರಿಗೂ ಇಷ್ಟ
ಮಿತ್ರರ ಒಳಿತನ್ನು ಬಯಸುವುದೇ ಗೆಳೆತನದ ವೈಶಿಷ್ಟ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು