ಕರಡಿ
ಹೆಣ್ಣು
ಕರಡಿಗಳು ಗರ್ಭಿಣಿಯಲ್ಲಿದ್ದಾಗ ಅವುಗಳಿಗೆ ಆಹಾರ ಒದಗಿಸಲು ಗಂಡು ಕರಡಿಗಳು ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಣು ಕರಡಿಗಳ ತೂಕ ಹೆಚ್ಚಾಗುತ್ತದೆ. ಹೆಣ್ಣು ಕರಡಿಗಳು
ಮರಿಹಾಕಿದಾಗ ಅವುಗಳ ಸ್ವಾಮ್ಯ ಸಾಧಿಸಲು ಈ ಗಂಡು ಕರಡಿಗಳು ಇತರೆ ಗಂಡು ಕರಡಿಗಳೊಂದಿಗೆ
ಕಾದಾಟಕ್ಕೆ ಮುಂದಾಗುತ್ತದೆ. ಇದರ ಪರಿಣಾಮವಾಗಿ ಮೈ ಮೇಲೆ ಗಾಯಗಳಾಗುತ್ತವೆ. ಕೆಲವೊಮ್ಮೆ ಆಹಾರ
ಸಿಗದಿದ್ದಾಗ ಬೆಳೆದ ಗಂಡು ಕರಡಿಗಳು ತಮ್ಮ ಮರಿ ಕರಡಿಗಳನ್ನೇ ಕೊಂದು ತಿನ್ನುವುದೂ ಉಂಟು.
ಈ ವೇಳೆ ತಾಯಿ ಕರಡಿ ತಮ್ಮ ಮರಿಗಳತ್ತ ವಾತ್ಸಲ್ಯ ತೋರಿಸಿ, ಪ್ರತಿಕೂಲ ಪರಿಸ್ಥಿತಿ
ಎದುರಾದಾಗ ಅವುಗಳನ್ನು ರಕ್ಷಿಸಲು ಸಕಲ ಪ್ರಯತ್ನ ಮಾಡುತ್ತವೆ. -ಮಂಜುಳ ವಿ.ಎನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.