ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಮೇ 03, 2016

ವಿಶ್ವದ ಟಾಪ್ 10 ವಿಮಾನ ನಿಲ್ದಾಣಗಳು

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ ಮಾಡಲಾಗಿದ್ದು, 10 ವಿಮಾನ ನಿಲ್ದಾಣಗಳ ಪೈಕಿ 4 ನಿಲ್ದಾಣಗಳು ಅಮೆರಿಕಾದಲ್ಲೇ ಇವೆ ಎಂಬುದು ಗಮನಾರ್ಹ. ಈ ಪಟ್ಟಿಯಲ್ಲಿ ಭಾರತದ ಯಾವುದೇ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿಲ್ಲ.
1. ಹಾರ್ಟ್ಸ್ ಫೀಲ್ಡ್- ಜಾಕ್ಸನ್ ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ವಿಶ್ವದ ಜನನಿಬಿಡ ವಿಮಾನ ನಿಲ್ದಾಣಗಳ ಪೈಕಿ ಮೊದಲ ಸ್ಥಾನದಲ್ಲಿರುವ ಇಲ್ಲಿಂದ 96 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಾರೆ. ದಿನವಹಿ ವಿಮಾನ ಹಾರಾಟದಲ್ಲೂ ಇದು ಮೊದಲ ಸ್ಥಾನದಲ್ಲಿದೆ.
2. ಬೀಜಿಂಗ್ ಕ್ಯಾಪಿಟಲ್ - ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಜನನಿಬಿಡ ವಿಮಾನ ನಿಲ್ದಾಣಗಳ ಪೈಕಿ ಏಷ್ಯಾದಲ್ಲಿ ಪ್ರಥಮ ಸ್ಥಾನದಲ್ಲಿರುವ ಇದು, ವಿಶ್ವದಲ್ಲಿ ಎರಡನೇ ಸ್ಥಾನ ಪಡೆದಿದೆ. ಇಲ್ಲಿಂದ 86 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಾರೆ.
3. ಲಂಡನ್ ಹೀಥ್ರೋ ವಿಮಾನ ನಿಲ್ದಾಣ: ಯುನೈಟೆಡ್ ಕಿಂಗ್ಡಮ್ ನಲ್ಲಿ ಪ್ರಥಮ ಸ್ಥಾನದಲ್ಲಿರುವ ಈ ವಿಮಾನ ನಿಲ್ದಾಣ ವಿಶ್ವ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಇಲ್ಲಿಂದ 73 ಮಿಲಿಯನ್ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ.
4. ಟೋಕಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಬೀಜಿಂಗ್ ವಿಮಾನ ನಿಲ್ದಾಣದ ನಂತರ ಏಷ್ಯಾದಲ್ಲಿ ಎರಡನೇ ಸ್ಥಾನದಲ್ಲಿರುವ ಈ ವಿಮಾನ ನಿಲ್ದಾಣ, ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಇಲ್ಲಿಂದ 73 ಮಿಲಿಯನ್ ಮಂದಿ ಪ್ರಯಾಣಿಸುತ್ತಾರೆ.
5. ಲಾಸ್ ಏಂಜೆಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ವಿಶ್ವ ಕ್ರಮಾಂಕದಲ್ಲಿ 5 ನೇ ಸ್ಥಾನದಲ್ಲಿರುವ ಇಲ್ಲಿಂದ 70.66 ಮಿಲಿಯನ್ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ.
6. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಜನನಿಬಿಡ ವಿಮಾನ ನಿಲ್ದಾಣಗಳ ಪೈಕಿ ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಇಲ್ಲಿಂದ 70.47 ಮಿಲಿಯನ್ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ.
7. ಚಿಕಾಗೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಈ ವಿಮಾನ ನಿಲ್ದಾಣದಿಂದ 69.99 ಮಿಲಿಯನ್ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ.
8. ಪ್ಯಾರೀಸ್ ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣ: ಎಂಟನೇ ಸ್ಥಾನದಲ್ಲಿರುವ ಈ ವಿಮಾನ ನಿಲ್ದಾಣದಿಂದ 63.81 ಮಿಲಿಯನ್ ಮಂದಿ ಪ್ರಯಾಣಿಸುತ್ತಾರೆ.
9. ಡಲ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ವಿಶ್ವ ಪಟ್ಟಿಯಲ್ಲಿ 9 ನೇ ಕ್ರಮಾಂಕದಲ್ಲಿರುವ ಈ ವಿಮಾನ ನಿಲ್ದಾಣದಿಂದ 63.55 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಾರೆ.
10. ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪೈಕಿ ಒಂದೆಂದು ಪರಿಗಣಿಸಲಾಗಿರುವ ಇದು ವಿಶ್ವ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದು, 63.12 ಮಿಲಿಯನ್ ಮಂದಿ ಪ್ರಯಾಣಿಸುತ್ತಾರೆ.

ಸೋಮವಾರ, ಮೇ 02, 2016

ಸಾಮಾನ್ಯ ಜ್ಞಾನ 17

೧.    ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು?
೨.    ನಾವಿಕರ ದಿಕ್ಸೂಚಿಯನ್ನು ಕಂಡುಹಿಡಿದವರು ಯಾರು?
೩.    ಭಾರತದಲ್ಲಿ ಪ್ರಮುಖವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಾವುವು?
೪.    ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು?
೫.    ಹಿಂದೂ ಸ್ತ್ರೀಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿದೆ ಎಂಬುದನ್ನು ಯಾವ ಕಾಯ್ದೆ ಉಲ್ಲೇಖಿಸುತ್ತದೆ?
೬.    ಮೊದಲ ಪ್ರನಾಳ ಶಿಶುವಿನ ಹೆಸರೇನು?
೭.    ಯಾವ ಗ್ರಹ ಭೂಮಿಯ ಗಾತ್ರ ಮತ್ತು ದ್ರವ್ಯರಾಶಿಗೆ ಬಹುತೇಕ ಸಮವಾಗಿದೆ?
೮.    ಆಮೆಯ ಜೀವಿತಾವಧಿ ಎಷ್ಟು?
೯.    ವಿಮಾನ ಅಪಘಾತದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ ಗಾಂಧಿ ನಿಧನರಾದ ವರ್ಷ ಯಾವುದು?
೧೦.    ಸ್ಕೆತಾಸ್ಕೋಪನ್ನು ಕಂಡು ಹಿಡಿದವರು ಯಾರು?
೧೧.    ಯಾರ ಸಮಾಧಿಯಿಂದ ಆಜ್ಮೇರ್ ಯಾತ್ರಾ ಸ್ಥಳವಾಯಿತು?
೧೨.    ನರ್ಮದಾ ಕಣಿವೆ ಯೋಜನೆಯ ಪ್ರಯೋಜನ ಹೊಂದುತ್ತಿರುವ ರಾಜ್ಯಗಳು ಯಾವುವು?
೧೩.    ಭಾರತಕ್ಕೆ ಮೊದಲು ದಾಳಿ ಮಾಡಿದ ವಿದೇಶಿಗರು ಯಾರು?
೧೪.    ಕೌಟಿಲ್ಯನ ಅರ್ಥಶಾಸ್ತ್ರವನ್ನು ೧೯೦೯ರಲ್ಲಿ ಸಂಗ್ರಹಿಸಿ ಪ್ರಕಟಿಸಿದವರು ಯಾರು?
೧೫.    ೧೯೨೦ರಲ್ಲಿ ಹರಪ್ಪ ಪಟ್ಟಣವನ್ನು ಪತ್ತೆ ಹಚ್ಚಿದ ಖ್ಯಾತ ಇತಿಹಾಸ ತಜ್ಞ ಯಾರು?
೧೬.    ಸಲ್ಗೇಖನ ವ್ರತವೆಂದರೇನು?
೧೭.    ವೇದಗಳ ಕಾಲದಲ್ಲಿದ್ದ ಬಂಗಾರದ ನಾಣ್ಯದ ಹೆಸರೇನು?
೧೮.    ಭಾರತ ಸಂವಿಧಾನದ ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
೧೯.    ಅಪರಾಧಿಗಳಿಗೆ ಕ್ಷಮೆ ನೀಡಲು ಭಾರತದ ರಾಷ್ಟ್ರಪತಿಗಳಿಗೆ ಅವಕಾಶ ಒದಗಿಸಿರುವ ವಿಧಿ ಯಾವುದು? 
೨೦.    ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು?
೨೧.    ಅಸ್ಸಾಂ ರಾಜ್ಯದ ರಾಜಧಾನಿ ಯಾವುದು?
೨೨.    ನಿಂತುಕೊಂಡೆ ನಿದ್ದೆ ಮಾಡುವ ಪ್ರಾಣಿ ಯಾವುದು?
೨೩.    ’ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಪುಸ್ತಕ ರಚಿಸಿದವರು ಯಾರು?
೨೪.    ಕೃತಕ ಮಳೆ (ಮೋಡ ಬಿತ್ತನೆಗೆ) ಭರಿಸಲು ಬಳಸುವ ರಾಸಾಯನಿಕ ಯಾವುದು?
೨೫.    ’ಆಗಾಖಾನ್ ಕಪ್’ ಯಾವ ಕ್ರೀಡೆಗೆ ಸಂಬಂಧಿಸಿದೆ?
೨೬.    ಡಾ||ಸರ್ವಪಲ್ಲಿ ರಾಧಾಕೃಷ್ಣನ್ ಯಾವ ವಿಷಯದ ಭೋದಕರಾಗಿದ್ದರು?
೨೭.    ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತವೆ?
೨೮.    ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು?
೨೯.    ಹಾರಾಡುವ ಸಸ್ತನಿ ಯಾವುದು?


ಎಪ್ರೀಲ - 2016 ನೇ ತಿಂಗಳ ಟಾಪ್ 3 3(21 ಪೋಸ್ಟಗಳು ಒಂದೆ ಸ್ಥಳದಲ್ಲಿ)

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಎಪ್ರೀಲ 2016

ಪ್ರಕಟನೆಗಳ ವೀಕ್ಷಣೆ ಟಾಪ್ 3 
  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ರಷ್ಯಾ

ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್ 

Chrome

Firefox

Internet Explorer

ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3 

Windows

Android

LINUX

ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ

  Windows 7
Windows 8.1
Google Web Preview
 ಕಳೆದ ತಿಂಗಳ ಪುಟವೀಕ್ಷಣೆಗಳು
1,486+ (ಒಟ್ಟು 58,888+)
ಕಳೆದ ತಿಂಗಳಲ್ಲಿ  G+ ಒಟ್ಟು ಸದಸ್ಯರು ಸಂಖ್ಯೆ
+ 65
ಇಂದಿಗೆ ಒಟ್ಟು ದೇಶಗಳ ವೀಕ್ಷಣೆಗಳು
+ 82
ಹಿಂದಿನ 21 ಪೋಸ್ಟಗಳು ಒಂದೇ ಸ್ಥಳದಲ್ಲಿ




ಭಾನುವಾರ, ಮೇ 01, 2016

ಕನ್ನಡದ ತಾಣ ಹೊಸ ರೂಪದಲ್ಲಿ

ನಿಮ್ಮ ಕನ್ನಡದ ತಾಣ ಇನ್ನು ಮುಂದೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳುವುದು,
ಅದರ ರೂಪುರೇಶ ಈ ರೀತಿಯಾಗಿದೆ.

* ತಿಂಗಳಿಗೆ 21 ಲೇಖನ (POST)ಗಳು ಮಾತ್ರ.

* ಆಯಾ ಗುಂಪಿನ 21 ಲೇಖನ (POST)ಗಳು ನಂತರ ಆ ಗುಂಪಿನ 21 ಲೇಖನದ 21 ಲೇಳನಗಳ 1 ಪೆಟ್ಟಿಗೆ 21 ಆಯತ.

* ತಿಂಗಳಲ್ಲಿ 31 ದಿನಗಳಿದ್ದಾಗ 2 ನೇ ಶನಿವಾರ ಲೇಖನ (POST) ಪ್ರಕಟವಾಗುವುದಿಲ್ಲ. 

* ಪ್ರತಿ ವಾರದ ರವಿವಾರ ಮತ್ತು ಗುರುವಾರ ಲೇಖನ ಪ್ರಕಟವಾಗುವುದಿಲ್ಲ (ವೀಕ್ಷಕರು ನೊಂದುಕೊಳ್ಳಬೇಡಿ).


ಟಾಪ್ 3, ನದಿ
ಸಾಮಾನ್ಯ ಜ್ಞಾನ
ಸಂದೇಶ / ಶಾಹರಿ
ಚಿತ್ರ-ವಿಚಿತ್ರ
ಕ್ಷಣ
ನಿಮಗೆ ಗೊತ್ತೇ ?
ನುಡಿಮುತ್ತುಗಳು

ಸಾದಕರ ಸಾಲು
ಯೋಗಾಸನ


ಕನ್ನಡ ಗೀತೆ
ನಗೆ ವ್ಯತ್ಯಾಸ
ಹಾಸ್ಯ ಕಥೆ

ಕಂದನ ಪದ್ಯ
ಅಡುಗೆ-ಮನೆ 
ಅಮ್ಮ 
ಜೀವನ ಚರಿತ್ರೆ 
ಪದದ ಸುತ್ತ
ಪರಿಸರ ತಿಳಿ
ವಚನ
ಸರಳ ಕಲೆ
ಚುಕ್ಕಿ ಸೇರಿಸು (ರಂಗೋಲಿ)

3
6
9
21
3
2
3
1
3
3
3
1
3
9
2
3
6
3

ರವಿ
ಸೋ
ಮಂ
ಬು
ಗು
ಶು

1.. ಜಾಹೀರಾತು

2.ಜಾಹೀರಾತು