fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಜುಲೈ 22, 2012

ವಿಷ್ಣುವರ್ಧನ್ ಚರಿತ್ರೆ

೧ ಬಾಲ್ಯ ಜೀವನ 
೨ ಡಾ. ವಿಷ್ಣುವರ್ಧನ್ ಅಭಿನಯದ ಸಂಪೂಣ೯ ಚಿತ್ರಗಳು 
೨.೧ ಕನ್ನಡ 
೨.೨ ಹಿಂದಿ 
೨.೩ ತಮಿಳು 
೨.೪ ತೆಲುಗು 
೨.೫ ಮಲಯಾಳಂ 
ಬಾಲ್ಯ ಜೀವನ 
ಡಾ. ವಿಷ್ಣುವರ್ಧನ್ರವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣ ರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳಿಗೆ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು. ಇವರಿಗೆ ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡರು.

ಡಾ. ವಿಷ್ಣುವರ್ಧನ್ ಅಭಿನಯದ ಸಂಪೂಣ೯ ಚಿತ್ರಗಳು

ಕನ್ನಡ

ವರ್ಷಸಂಖ್ಯೆಚಿತ್ರದ ಹೆಸರುಪಾತ್ರದ ಹೆಸರು
೧೯೭೨ವಂಶವೃಕ್ಷಬಾಲ ನಟ
ನಾಗರಹಾವು (ಚಲನಚಿತ್ರ ೧೯೭೨)ರಾಮಾಚಾರಿ
೧೯೭೩ಸೀತೆಯಲ್ಲ ಸಾವಿತ್ರಿ
ಮನೆ ಬೆಳಗಿದ ಸೊಸೆ
ಗಂಧದ ಗುಡಿಆನಂದ್
೧೯೭೪ಭೂತಯ್ಯನ ಮಗ ಅಯ್ಯುಗುಳ್ಳ
ಪ್ರೊಫೆಸರ್ ಹುಚ್ಚುರಾಯ
ಅಣ್ಣ ಅತ್ತಿಗೆ
೧೯೭೫ದೇವರಗುಡಿ
೧೦ಕೂಡಿ ಬಾಳೋಣ
೧೧ಕಳ್ಳ ಕುಳ್ಳಮಹೇಶ
೧೨ಭಾಗ್ಯಜ್ಯೋತಿ
೧೩ನಾಗಕನ್ಯೆ
೧೪ಒಂದೇ ರೂಪ ಎರಡು ಗುಣ
೧೯೭೬೧೫ದೇವರು ಕೊಟ್ಟ ವರ
೧೬ಹೊಸಿಲು ಮೆಟ್ಟಿದ ಹೆಣ್ಣು
೧೭ಮಕ್ಕಳ ಭಾಗ್ಯ
೧೮ಬಂಗಾರದ ಗುಡಿ
೧೯೭೭೧೯ಬಯಸದೇ ಬಂದ ಭಾಗ್ಯ
೨೦ಸೊಸೆ ತಂದ ಸೌಭಾಗ್ಯ
೨೧ನಾಗರಹೊಳೆ (ಚಲನಚಿತ್ರ)
೨೨ಚಿನ್ನಾ ನಿನ್ನ ಮುದ್ದಾಡುವೆ
೨೩ಸಹೋದರರ ಸವಾಲ್
೨೪ಶ್ರೀಮಂತನ ಮಗಳು
೨೫ಶನಿಪ್ರಭಾವ
೨೬ಕಿಟ್ಟು ಪುಟ್ಟುಕಿಟ್ಟು
೨೭ಗಲಾಟೆ ಸಂಸಾರ
೧೯೭೮೨೮ಹೊಂಬಿಸಿಲುಡಾ.ಪ್ರಭಾಕರ
೨೯ಸಂದರ್ಭ
೩೦ಕಿಲಾಡಿ ಕಿಟ್ಟುಕಿಟ್ಟು
೩೧ವಂಶಜ್ಯೋತಿ
೩೨ಮುಯ್ಯಿಗೆ ಮುಯ್ಯಿ
೩೩ಸಿರಿತನಕ್ಕೆ ಸವಾಲ್
೩೪ಪ್ರತಿಮಾ (ಚಲನಚಿತ್ರ)
೩೫ನನ್ನ ಪ್ರಾಯಶ್ಚಿತ್ತ
೩೬ಸ್ನೇಹ ಸೇಡು
೩೭ಕಿಲಾಡಿ ಜೋಡಿ
೩೮ವಸಂತ ಲಕ್ಷ್ಮಿ
೩೯ಅಮರನಾಥ್ (ಚಲನಚಿತ್ರ)
೪೦ಭಲೇ ಹುಡುಗ
೪೧ಮಧುರ ಸಂಗಮಕುಮಾರ ರಾಮ
೪೨ಸಿಂಗಾಪುರದಲ್ಲಿ ರಾಜಾಕುಳ್ಳರಾಜಾ
೧೯೭೯೪೩ಅಸಾಧ್ಯ ಅಳಿಯ
೪೪ವಿಜಯ್ ವಿಕ್ರಮ್ವಿಜಯ್,ವಿಕ್ರಮ್
೪೫ನಾನಿರುವುದೆ ನಿನಗಾಗಿ (ಚಲನಚಿತ್ರ)
೪೬ಮಾನಿನಿ
೪೭ನೆಂಟರೋ ಗಂಟು ಕಳ್ಳರೋ
೧೯೮೦೪೮ನನ್ನ ರೋಷ ನೂರು ವರುಷ
೪೯ರಾಮ ಪರಶುರಾಮರಾಮ
೫೦ಕಾಳಿಂಗ (ಚಲನಚಿತ್ರ)ಪ್ರಭಾಕರ, ಕಾಳಿಂಗ
೫೧ಡ್ರೈವರ್ ಹನುಮಂತುಸಂಗೀತದ ಗುರುಗಳು
೫೨ಹಂತಕನ ಸಂಚು
೫೩ಮಕ್ಕಳ ಸೈನ್ಯ
೫೪ಬಿಳಿಗಿರಿಯ ಬನದಲ್ಲಿ
೫೫ಸಿಂಹಜೋಡಿ
೫೬ರಹಸ್ಯರಾತ್ರಿ
೫೭ಬಂಗಾರದ ಜಿಂಕೆ
೧೯೮೧೫೮ಮದುವೆ ಮಾಡು ತಮಾಷೆ ನೋಡು
೫೯ಮನೆ ಮನೆ ಕಥೆಸುಬ್ಬು
೬೦ನಾಗ ಕಾಳ ಭೈರವ
೬೨ಗುರು ಶಿಷ್ಯರು
೬೩ಸ್ನೇಹಿತರ ಸವಾಲ್
೬೪ಅವಳ ಹೆಜ್ಜೆ
೬೫ಪ್ರೀತಿಸಿ ನೋಡು
೧೯೮೨೬೬ಪೆದ್ದ ಗೆದ್ದ
೬೭ಸಾಹಸ ಸಿಂಹ
೬೮ಕಾರ್ಮಿಕ ಕಳ್ಳನಲ್ಲ
೬೯ಊರಿಗೆ ಉಪಕಾರಿ
೭೦ಜಿಮ್ಮಿಗಲ್ಲುಕೆರೆಏರಿ/ಜಿಮ್ಮಿ
೭೧ಸುವರ್ಣ ಸೇತುವೆ
೭೨ಒಂದೇ ಗುರಿ
೭೩ಕಲ್ಲು ವೀಣೆ ನುಡಿಯಿತು
೧೯೮೩೭೪ಮುತ್ತೈದೆ ಭಾಗ್ಯ
೭೫ಗಂಧರ್ವ ಗಿರಿ
೭೬ಸಿಡಿದೆದ್ದ ಸಹೋದರ
೭೭ಗಂಡುಗಲಿ ರಾಮರಾಮ,ಗಂಡುಗಲಿ,ಕುಮಾರ್
೭೮ಚಿನ್ನದಂತ ಮಗ
೭೯ಸಿಂಹ ಘರ್ಜನೆ
೧೯೮೪೮೦ಇಂದಿನ ರಾಮಾಯಣ
೮೧ಪ್ರಚಂಡ ಕುಳ್ಳಶಿವ
೮೨ರುದ್ರನಾಗ
೮೩ಖೈದಿ
೮೪ಬೆಂಕಿ ಬಿರುಗಾಳಿ
೮೫ಬಂಧನಡಾ.ಹರೀಶ್
೮೬ಹುಲಿ ಹೆಜ್ಜೆ
೮೭ಚಾಣಕ್ಯ
೧೯೮೫೮೮ಆರಾಧನೆ
೮೯ಕರ್ತವ್ಯ
೯೦ಮಹಾಪುರುಷ
೯೧ವೀರಾಧಿವೀರ
೯೨ನೀ ಬರೆದ ಕಾದಂಬರಿ
೯೩ಮರೆಯದ ಮಾಣಿಕ್ಯ
೯೪ನನ್ನ ಪ್ರತಿಜ್ಞೆ
೯೫ಜೀವನ ಚಕ್ರ
೯೬ನೀ ತಂದ ಕಾಣಿಕೆರವಿ
೧೯೮೬೯೭ಕರ್ಣ (ಚಲನಚಿತ್ರ)ಕರ್ಣ
೯೮ಕಥಾನಾಯಕ
೯೯ಈ ಜೀವ ನಿನಗಾಗಿಚಂದ್ರು
೧೦೦ಸತ್ಯಜ್ಯೋತಿ
೧೦೧ಕೃಷ್ಣ ನೀ ಬೇಗನೆ ಬಾರೋಕೃಷ್ಣ
೧೦೨ಮಲಯ ಮಾರುತ
೧೯೮೭೧೦೩ಪ್ರೇಮಲೋಕಕಾಲೇಜ್ ಲೆಕ್ಚರರ್
೧೦೪ಸೌಭಾಗ್ಯಲಕ್ಷ್ಮಿ
೧೦೫ಕರುಣಾಮಯಿ
೧೦೬ಜಯಸಿಂಹಜಯಸಿಂಹ
೧೦೭ಆಸೆಯ ಬಲೆ
೧೦೮ಜೀವನ ಜ್ಯೋತಿ
೧೦೯ಶುಭಮಿಲನ
೧೧೦ಸತ್ಯಂ ಶಿವಂ ಸುಂದರಂ (ಚಲನಚಿತ್ರ)
೧೯೮೮೧೧೧ಡಿಸೆಂಬರ್ ೩೧ (ಚಲನಚಿತ್ರ)
೧೧೨ಒಲವಿನ ಆಸರೆ
೧೧೩ನಮ್ಮೂರ ರಾಜ
೧೧೪ಜನನಾಯಕ
೧೧೫ಸುಪ್ರಭಾತ (ಚಲನಚಿತ್ರ)
೧೧೬ಕೃಷ್ಣ ರುಕ್ಮಿಣಿಕೃಷ್ಣ
೧೧೭ಮಿಥಿಲೆಯ ಸೀತೆಯರು
೧೧೮ದಾದಾ
೧೧೯ಒಂದಾಗಿ ಬಾಳು
೧೨೦ಹೃದಯಗೀತೆ
೧೨೧ರುದ್ರರುದ್ರ
೧೨೨ದೇವದೇವ
೧೨೩ಡಾಕ್ಟರ್ ಕೃಷ್ಣಡಾ.ಕೃಷ್ಣ
೧೯೯೦೧೨೪ಶಿವಶಂಕರ್ಶಿವು,ಶಂಕರ್
೧೨೫ಮುತ್ತಿನ ಹಾರಆಚಪ್ಪ
೧೨೬ಮತ್ತೆ ಹಾಡಿತು ಕೋಗಿಲೆ
೧೯೯೧೧೨೭ಲಯನ್ ಜಗಪತಿರಾವ್ಲಯನ್ ಜಗಪತಿರಾವ್,ಕುಮಾರ್
೧೨೮ನೀನು ನಕ್ಕರೆ ಹಾಲು ಸಕ್ಕರೆ
೧೨೯ಜಗದೇಕ ವೀರ
೧೩೦ಪೋಲಿಸ್ ಮತ್ತು ದಾದಾ
೧೯೯೨೧೩೧ರಾಜಾಧಿರಾಜ
೧೩೨ರವಿವರ್ಮರವಿವರ್ಮ
೧೩೩ಹರಕೆಯ ಕುರಿ
೧೩೪ನನ್ನ ಶತ್ರು
೧೯೯೩೧೩೫ಸಂಘರ್ಷ (ಚಲನಚಿತ್ರ)
೧೩೬ವೈಶಾಖದ ದಿನಗಳು
೧೩೭ನಾನೆಂದೂ ನಿಮ್ಮವನೆ
೧೩೮ರಾಯರು ಬಂದರು ಮಾವನ ಮನೆಗೆವಿಷ್ಣು
೧೩೯ವಿಷ್ಣು ವಿಜಯವಿಷ್ಣು
೧೪೦ಮಣಿಕಂಠನ ಮಹಿಮೆ
೧೪೧ನಿಷ್ಕರ್ಷವಿಜಯ್
೧೯೯೪೧೪೨ಟೈಂಬಾಂಬ್
೧೪೩ಕುಂತಿಪುತ್ರ
೧೪೪ಸಾಮ್ರಾಟ್
೧೪೫ಮಹಾಕ್ಷತ್ರಿಯ
೧೪೬ಹಾಲುಂಡ ತವರು
೧೪೭ಕಿಲಾಡಿಗಳು
೧೯೯೫೧೪೮ಕೋಣ ಈದೈತೆ
೧೪೯ಯಮ ಕಿಂಕರಕಿಂಕರ
೧೫೦ಮೋಜುಗಾರ ಸೊಗಸುಗಾರವಿಜಯ್ ಮತ್ತು ವಿನೋದ್
೧೫೧ದೀರ್ಘ ಸುಮಂಗಲಿ
೧೫೨ಬಂಗಾರದ ಕಳಶ
೧೫೩ತುಂಬಿದ ಮನೆ
೧೫೪ಕರುಳಿನ ಕುಡಿ
೧೫೫ಹಿಮಪಾತ
೧೯೯೬೧೫೬ಅಪ್ಪಾಜಿ
೧೫೭ಹಲೋ ಡ್ಯಾಡಿ
೧೫೮ಕರ್ನಾಟಕ ಸುಪುತ್ರ
೧೫೯ಧಣಿ
೧೬೦ಜೀವನದಿಸಾಗರ್
೧೬೧ಬಾಳಿನ ಜ್ಯೋತಿ
೧೯೯೭೧೬೨ಮಂಗಳ ಸೂತ್ರ (೧೯೯೭)
೧೬೩ಎಲ್ಲರಂಥಲ್ಲ ನನ್ನ ಗಂಡ
೧೬೪ಶೃತಿ ಹಾಕಿದ ಹೆಜ್ಜೆ
೧೬೫ಜನನಿ ಜನ್ಮಭೂಮಿ
೧೬೬ಲಾಲಿ
೧೯೯೮೧೬೭ನಿಶ್ಯಬ್ಧ
೧೬೮ಯಾರೇ ನೀನು ಚೆಲುವೆ
೧೬೯ಸಿಂಹದ ಗುರಿ
೧೭೦ಹೆಂಡ್ತಿಗೇಳ್ತೀನಿ
೧೯೯೯೧೭೧ವೀರಪ್ಪನಾಯ್ಕವೀರಪ್ಪನಾಯ್ಕ
೧೭೨ಹಬ್ಬವಿಷ್ಣು
೧೭೩ಸೂರ್ಯವಂಶಕನಕ ಮೂರ್ತಿ
೧೭೪ಪ್ರೇಮೋತ್ಸವ
೨೦೦೦೧೭೫ದೀಪಾವಳಿ (ಚಲನಚಿತ್ರ)ರವಿ
೧೭೬ನನ್ ಹೆಂಡ್ತಿ ಚೆನಾಗಿದಾಳೆ
೧೭೭ಸೂರಪ್ಪಸೂರಪ್ಪ
೧೭೮ಯಜಮಾನಗಣೇಶ
೨೦೦೧೧೭೯ದಿಗ್ಗಜರು
೧೮೦ಕೋಟಿಗೊಬ್ಬನಂಜುಂಡ
೨೦೦೨೧೮೧ಪರ್ವ (ಚಲನಚಿತ್ರ)
೧೮೨ಜಮೀನ್ದಾರ್ರು
೧೮೩ಸಿಂಹಾದ್ರಿಯ ಸಿಂಹ
೨೦೦೩೧೮೪ರಾಜ ನರಸಿಂಹ
೧೮೫ಹೃದಯವಂತ
೨೦೦೪೧೮೬ಕದಂಬ (ಚಲನಚಿತ್ರ)ಕದಂಬ
೧೮೭ಆಪ್ತಮಿತ್ರವಿಜಯ್
೧೮೮ಸಾಹುಕಾರ
೧೮೯ಜ್ಯೇಷ್ಠ
೨೦೦೫೧೯೦ವರ್ಷ(ಚಲನಚಿತ್ರ)
೨೩.೦೯.೨೦೦೫೧೯೧ವಿಷ್ಣುಸೇನಾ
೨೦೦೬೧೯೨ನೀನೆಲ್ಲೋ ನಾನಲ್ಲೆ
೧೯೩ಸಿರಿವಂತ
೨೦೦೭೧೯೪ಏಕದಂತವಿಜಯ್ (ಬಸ್ ಕಂಡಕ್ಟರ್)
೧೯೫ಕ್ಷಣ ಕ್ಷಣಡಿ.ಸಿ.ಪಿ. ವಿಷ್ಣು
೧೯೬ಮಾತಾಡ್ ಮಾತಾಡು ಮಲ್ಲಿಗೆಹೂವಯ್ಯ
೧೯೭ಈ ಬಂಧನಹರೀಶ್ ರಾಜ್
೨೦೦೯೧೯೮ನಮ್ಮೆಜಮಾನ್ರು
೨೦೦೯೧೯೯ಬಳ್ಳಾರಿ ನಾಗನಾಗ ಮಾಣಿಕ್ಯ
೨೦೧೦೨೦೦ಸ್ಕೂಲ್ ಮಾಸ್ಟ್ರರ್
೨೦೧ಆಪ್ತ ರಕ್ಷಕಡಾ.ವಿಜಯ್ - ವಿಜಯ ರಾಜೇಂದ್ರ ಬಹದ್ದೂರ್
ಮಂಜು (ಶಾಸ್ತ್ರೀ)


 ಹಿಂದಿ 
ಸಂಖ್ಯೆ & ಚಿತ್ರದ ಹೆಸರು 
೧ ಏಕ್ ನಯಾ ಇತಿಹಾಸ್ 
೨ ಇನ್ಸ್ ಪೆಕ್ಟರ್ ಧನುಷ್ 
೩ ಖಾಖಿ ವರ್ಧಿ 
೪ ಜಾಲೀಮ್


ತಮಿಳು 
ಸಂಖ್ಯೆ & ಚಿತ್ರದ ಹೆಸರು 
೧ ಮಳಲೈ ಪಟ್ಟಾಳಂ 
೨ ವಿಡುದಲೈ 
೩ ಅಲೈಗಳ್ 
೪ ಗುರು ರಾಘವೇಂದ್ರರ್ 
೫ ಮರುದ ನಾಯಗನ್ 


ತೆಲುಗು 
ಸಂಖ್ಯೆ & ಚಿತ್ರದ ಹೆಸರು 
೧ ಸರ್ದಾರ್ ಧರ್ಮನ್ನ 
೨ ಲಕ್ಷ್ಮಿ ನಿರ್ದೋಷಿ 
೩ ಒಕ್ಕಡುಚಾಲು


ಮಲಯಾಳಂ 
ಸಂಖ್ಯೆ & ಚಿತ್ರದ ಹೆಸರು 

೧ ಅಡಿಮೈ ಚಂಗಲ 
೨ ಕೌರವರ್ 
3 ಈಟಿ


                                                                           


Outfit: Would like to dress according to the occasion.

Car: Has a liking and fascination for all sports cars.

Food: Nothing in particular.More than the food it goes with the mind set and affection in the making.

Restaurant: Chinese Cuisine at Hotel Taj in Bangalore.

Book : Not a big reader.Would like to read anything simple and fast paced.At times used to read James Hadley Chase.

Author: None.

Superstitious About: Has strong faith in god.Nothing is above god on this earth.

What I Fear Most: Life after Life.

Pet: Likes all animals (Wild & pets).Dog is his favorite.

Colour: White.

Hollywood Stars: Bruno, Arnold Schwarzenegger

Hollywood Actress: Marilyn Monroe.

Bollywood Actors: Shammi Kapoor(All time favourite), Rajkumar, Dilip Kumar.

Bollywood Actress: Maushmi Chatterjee, Sharmila Tagore, Helen.

Director: Puttanna Kanagal, Subash Ghai, William Wyler(Ben-Hur).

Hobbies: Horse riding, Singing, Listening to light music.

Sports: Cricket, Tennis.

Cricketer: Sir. Vivian Richards.

Vacation Spot: Australia.

Moment I Cannot Forget: All those moments when I talk to individuals with full of life.

Saddest Moment In Life: None.
Music: Any Kind Of Classical Music.

Message To Fans: Being affectionate and loving is the key to success.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.