ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಜನವರಿ 02, 2016

ಡಿಸೆಂಬರ್ ಪ್ರಶ್ನೆ 14

೧.    ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು?
೨.    ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೩.    ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು?
೪.    ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು?
೫.    ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು?
೬.    ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?
೭.    ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ?
೮.    ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ?
೯.    ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು ಎಲ್ಲಿ ನಡೆಸಿತು?
೧೦.    ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು?
೧೧.    ವ್ಯಾಟ್ (ಗಿಂಖಿ) ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿದೆ?
೧೨.    ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ?
೧೩.    ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು?
೧೪.    ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?
೧೫.    ಚಿರಂಜೀವಿಯಿಂದ ಸ್ಥಾಪಿತವಾದ ’ಪ್ರಜಾರಾಜ್ಯಂ’ ಪಕ್ಷದ ಲಾಂಛನ ಯಾವುದು?
೧೬.    ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು?
೧೭.    ಭಾರತದಲ್ಲಿ ಅತಿಹೆಚ್ಚು ಮಾತನಾಡುವ ಎರಡನೇಯ ಭಾಷೆ ಯಾವುದು?
೧೮.    ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ?
೧೯.    ಮನುಷ್ಯನ ದೇಹದಲ್ಲಿ ಅತ್ಯಂತ ಉದ್ದವಾದ ಎಲುಬು ಯಾವುದು?
೨೦.    ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ?
೨೧.    ಭಾರತೀಯ ಜ್ಞಾನ ಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು?
೨೨.    ಭಾರತದಲ್ಲಿ ಗೊಲ್ಕೊಂಡ ಕೋಟೆ ಎಲ್ಲಿದೆ?
೨೩.    ಅತೀ ಹೆಚ್ಚು ಉಪಗ್ರಹಗಳನ್ನು (೨೧) ಹೊಂದಿರುವ ಗ್ರಹ ಯಾವುದು?
೨೪.    ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ?
೨೫.    ಜಗತ್ತಿನಲ್ಲೆ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಹ ಯಾವುದು?
೨೬.    ಹವಾಮಹಲ್ ಅರಮನೆ ಎಲ್ಲಿದೆ?
೨೭.    ಇಂಡಿಯಾ ಡಿವೈಡೆಡ್ ಈ ಪುಸ್ತಕ ಲೇಖಕರು ಯಾರು?
೨೮.    ಜೈಹಿಂದ್ ಈ ಘೋಷಣೆ ಕೊಟ್ಟವರು ಯಾರು?
೨೯.    ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು?




ಕೃಪೆ :   ಮಹಾಂತೇಶ್ ಯರಗಟ್ಟಿ

ಶುಕ್ರವಾರ, ಜನವರಿ 01, 2016

ಉತ್ತರ ಪಿನಾಕಿನಿ ನದಿ

ಉತ್ತರ ಪಿನಾಕಿನಿ ನದಿಯು ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ತಾಲ್ಲೂಕಿನ ಗಡಿಭಾಗದಲ್ಲಿ ಬರುವ ನಂದಿಬೆಟ್ಟದಿಂದ ಹುಟ್ಟುತ್ತದೆ ನಂತರ ೪೦ ಕೀ.ಮಿ ಕ್ರಮಿಸಿ ಆಂದ್ರದ ಅನಂತಪುರ ಜಿಲ್ಲೇ ಪ್ರವೇಶೀಸುತ್ತದೆ. ಅಲ್ಲಿಂದ ೫೯೭ ಕೀ.ಮಿ ಪ್ರವಹಿಸಿ ನೆಲ್ಲೂರು ಜಿಲ್ಲೆನ ಈಶಾನ್ಯನ ದಿಕ್ಕಿನ ೨೦ ದೂರದಲ್ಲಿ ಊಟುಕುರು ಹತ್ತಿರ ಬಂಗಾಳ ಕೊಲ್ಲಿಗೆ ಸೇರುತ್ತದೆ.

ಉಪ ನದಿಗಳು

ಈ ನದಿಯ ಮುಖ್ಯ ಉಪ ನದಿಗಳು
  • ಜಯಮಂಗಳಿ (ಮಧುಗಿರಿ)
  • ಚಿತ್ರಾವತಿ (ಬಾಗೇಪಲ್ಲಿ)
  • ದೊಡ್ಡಹಳ್ಳ-ಸುವರ್ಣಮುಖಿ (ಮಧುಗಿರಿ).
  • ಬಂಡಿಹಳ್ಳ-ಸುಬ್ರಹ್ಮಣ್ಯ (ಘಾಟಿ ಸುಬ್ರಹ್ಮಣ್ಯ).

ಆರೆಂಜ್ ನದಿ

ಆರೆಂಜ್ ನದಿ ದಕ್ಷಿಣ ಆಫ್ರಿಕದ ಅತಿಉದ್ದವಾದ ನದಿ. ಲೆಸೊತೊ ಪರ್ವತಗಳಲ್ಲಿ ಉಗಮ ಹೊಂದಿ, ಪ್ರಾರಂಭದಲ್ಲಿ ಪಶ್ಚಿಮ ಮತ್ತು ವಾಯವ್ಯಕ್ಕೆ ಹರಿದು ದಕ್ಷಿಣ ಅಟ್ಲಾಂಟಿಕ್ ಸಾಗರವನ್ನು ಅಲೆಗ್ಸಾಂಡರ್ ಸಾಗರವನ್ನು ಅಲೆಗ್ಸಾಂಡರ್ ಕೊಲ್ಲಿಯ ಸಮೀಪ ಸೇರುತ್ತದೆ. ಇದರ ಮೇಲ್ಕಣಿವೆಯು ಫ್ರೀಸ್ಟೇಟ್ ಮತ್ತು ಕೇಪ್ ಪ್ರಾಂತ್ಯಗಳ ನಡುವೆ ಗಡಿಯಾಗಿ ಹರಿಯುತ್ತದೆ. ಪ್ರಸ್ಥಭೂಮಿಯಲ್ಲಿ ಕಂದರಗಳಲ್ಲಿ ಹರಿಯುತ್ತ ಆಗ್ರೇಬಿಸ್ ಬಳಿ ಜಲಪಾತವನ್ನು ಸೃಷ್ಟಿಸುತ್ತದೆ. ಅನಂತರ ಮೈದಾನದಲ್ಲಿ ಸಾಗುವುದು. ಮುಖಜಭಾಗದ ಮರಳು ಅಡ್ಡಗಟ್ಟೆ ಮತ್ತು ಕಡಿಮೆ ಆಳದಿಂದಾಗಿ ಹಡಗು ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ವಾಲ್ ಮತ್ತು ಕಾಲೆಡಾನ್ ಉಪನದಿಗಳು, ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ತಯಾರಿಕೆಗೆ ಹೆಚ್ಚು ಉಪಯುಕ್ತ. ಈ ನದಿಯ ಉದ್ದ ೨೧೦೦ಕಿಮೀ ವಾಲ್ ಇದರ ಪ್ರಮುಖ ನದಿ. ಕಾಲೆಡೆನ್, ಮಾಡ್ರನ್ ಮತ್ತು ರಿಯಟ್ ಇತರ ಉಪನದಿಗಳು.

ಆರೆಂಜ್ ನದಿ
Gariep, Oranje, Senqu
River
none  ಆರೆಂಜ್ ನದಿಯ ಮೇಲಿಂದ ಸೂರ್ಯಾಸ್ತ
ಆರೆಂಜ್ ನದಿಯ ಮೇಲಿಂದ ಸೂರ್ಯಾಸ್ತ
ದೇಶಗಳುಲೆಸೆತೊ, ದಕ್ಷಿಣ ಆಫ್ರಿಕ, ನಮೀಬಿಯ
ಉಪನದಿಗಳು
 - ಬಲಬದಿಯಲ್ಲಿCaledon River, Vaal River,Fish River (Namibia)
LandmarksGariep Dam, Augrabies Falls
ಮೂಲThaba Putsoa [೧]
 - ಸ್ಥಳMaloti Mountains (Drakensberg),Lesotho
 - ಸಮುದ್ರ ಮಟ್ಟದಿಂದ ಎತ್ತರ೩,೩೫೦ m (೧೦,೯೯೧ ft)
ಸಾಗರಮುಖAlexander Bay
 - ಸ್ಥಳAtlantic Ocean
ಉದ್ದ೨,೨೦೦ km (೧,೩೬೭ mi)
ಜಲಾನಯನ೯,೭೩,೦೦೦ km² (೩,೭೫,೬೭೭ sq mi)
The course and watershed of the Orange River, Caledon River and Vaal River. This map shows a conservative border for the watershed. Specifically, the Kalahari basin is excluded, as some sources say it is endorheic.[೨] Some other sources using computational methods show a basin which includes parts of Botswana (and hence of the Kalahari).[೩]
The course and watershed of the Orange River, Caledon River and Vaal River. This map shows a conservative border for the watershed. Specifically, the Kalahari basin is excluded, as some sources say it is endorheic.[೨] Some other sources using computational methods show a basin which includes parts of Botswana(and hence of the Kalahari).[೩]

ಡಿಸೆಂಬರ್ - 2015 ಟಾಪ್ - 3 ವೀಕ್ಷಣೆಗಳು

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಡಿಸೆಂಬರ್ - 2015

ಪ್ರಕಟನೆಗಳ ವೀಕ್ಷಣೆ ಟಾಪ್ 3 
  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ರಷ್ಯಾ

ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್ 

Chrome

Firefox

Internet Explorer

ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3 

Windows

Android

Linux

ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ

 Windows 8.1
  Windows 7
Google Web Preview
 ಕಳೆದ ತಿಂಗಳ ಪುಟವೀಕ್ಷಣೆಗಳು
2,379+ (ಒಟ್ಟು 50461+)
ಕಳೆದ ತಿಂಗಳಲ್ಲಿ  G+ ಒಟ್ಟು ಸದಸ್ಯರು ಸಂಖ್ಯೆ
+ 63
ಇಂದಿಗೆ ಒಟ್ಟು ದೇಶಗಳ ವೀಕ್ಷಣೆಗಳು
+ 74

1.. ಜಾಹೀರಾತು

2.ಜಾಹೀರಾತು