ಭಾನುವಾರ, ಅಕ್ಟೋಬರ್ 02, 2016

ಭಾರತದ ಮೊದಲ ಮಹಿಳೆಯರು

1. ಭಾರತದ ರಾಷ್ಟ್ರೀಯ ಕಾಂಗ್ರೆಸ್ನ ಪ್ರಥಮ ಮಹಿಳಾ ಅಧ್ಯಕ್ಷೆ
ಸರೋಜಿನಿ ನಾಯ್ಡು
2. ಯು.ಎಸ್.ಜನರಲ್ ಅಸೆಂಬ್ಲಿಯ ಅಧ್ಯಕ್ಷರಾದ ಪ್ರಥಮ ಮಹಿಳೆ
ವಿಜಯಲಕ್ಷ್ಮಿ ಪಂಡಿತ್
3. ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನಚಾಲಕಿ
ದರ್ಬಾ ಬ್ಯಾನರ್ಜಿ
4. ಇಂಗ್ಲಿಷ್ ಕಾಲುಮೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ
ಆರತಿಸಹ
5. ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ
ಡಾ|| ಮುತ್ತುಲಕ್ಷ್ಮಿ ರೆಡ್ಡಿ
6. ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ
ಲೈಲಾ ಸೇಠ್
7. ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ
ಬಚೇಂದ್ರಿ ಪಾಲ್.
8. ಸೇನಾಪದಕ ಪಡೆದ ಮೊದಲ ಮಹಿಳೆ
ಬಿನ್ ಲಾದೇವಿ
9.ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಭಾರತೀಯ ಸುಂದರಿ
ರೀಟಾ ಫೆರಿಯಾ
10. ಭಾರತದ ಮೊದಲ ಮಹಿಳಾ ಇಂಜಿನಿಯರ್
ಪಿ.ಕೆ. ಥ್ರೇಸಿಯಾ
11. ಭಾರತದ ಪ್ರಥಮ ಮಹಿಳಾ ಗಗನಯಾತ್ರಿ
ಕಲ್ಪನಾ ಚಾವ್ಲಾ
12. ಭಾರತದ ಮೊದಲ ವಕೀಲೆ 
ಕೊರ್ನೆಲಿಯಾ ಸೋರಾಬ್ಜಿ
13. ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ 
ರಾಜಕುಮಾರಿ ಅಮೃತ್ ಕೌರ್

ಕಾಮೆಂಟ್‌ಗಳಿಲ್ಲ: