ಸಮುದ್ರ ಬೆಕ್ಕುಮೀನು
ಹೆಣ್ಣು
ಸಮುದ್ರ ಬೆಕ್ಕುಮೀನುಗಳು ತನ್ನ ಮೊಟ್ಟೆಗಳನ್ನು ಗಂಡು ಸಮುದ್ರ ಬೆಕ್ಕು ಮೀನಿನ ಬಾಯಿಯಲ್ಲಿ
ಇಡುತ್ತದೆ. ನಂತರ ಗಂಡು ಸಮುದ್ರ ಬೆಕ್ಕು ಮೀನುಗಳು ಮೊಟ್ಟೆಗಳಿಗೆ ತನ್ನ ಬಾಯಿಯಲ್ಲಿಯೇ
ಆಶ್ರಯ ನೀಡಿ. ಅವುಗಳನ್ನು ಅಪಾಯದಿಂದ ರಕ್ಷಿಸುತ್ತದೆ. ಮೊಟ್ಟೆ ಒಡೆದು ಮರಿಗಳು ಹೊರ
ಬರುವವರೆಗೂ ಗಂಡು ಸಮುದ್ರ ಮೀನು ತನ್ನ ಮೊಟ್ಟೆಗಳನ್ನು ತನ್ನ ಬಾಯಿಯಲ್ಲಿ ಇಟ್ಟುಕೊಂಡು
ರಕ್ಷಿಸುತ್ತದೆ. ಮೊಟ್ಟೆಯೊಡೆದ ನಂತರ ಅವುಗಳು ಸ್ವತಂತ್ರವಾಗಿ ಓಡಾಡಲು ಎರಡರಿಂದ ಮೂರು
ವಾರಗಳವರೆಗೆ ಕಾಲವಕಾಶ ಬೇಕಿರುತ್ತದೆ. ಅಲ್ಲಿಯವರೆಗೂ ಮರಿಗಳ ಸಂಪೂರ್ಣ ಜವಾಬ್ದಾರಿ ಗಂಡು
ಸಮುದ್ರ ಬೆಕ್ಕುಮೀನುಗಳದ್ದೇ ಆಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.