fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಮಾರ್ಚ್ 03, 2016

ರಾಶಿಗಳು

         ಪಾಶ್ಚಿಮಾತ್ಯರು ಸೂರ್ಯನ ಚಲನೆಯ ಮೇಲೆ ವ್ಯಕ್ತಿಯ ರಾಶಿಗಳನ್ನು ಗುರುತಿಸುತ್ತಾರೆ. ಆದರೆ ಹಿಂದೂ ಪದ್ದತಿಯಂತೆ ಚಂದ್ರನ ಚಲನೆಯ ಮೇಲೆ ನಾವು ವ್ಯಕ್ತಿಯ ರಾಶಿಯನ್ನು ನಿರ್ಣಯಿಸುತ್ತೇವೆ ಆದ್ದರಿಂದ ನಮ್ಮ ರಾಶಿಯಾವುದು ಎಂದು ಅನೇಕ ವೇಳೆ ಗೊಂದಲವಾಗುವುದುಂಟು.
         ನೀವು ಪಾಶ್ಚಿಮಾತ್ಯ ಪದ್ದತಿಯಂತೆ ಭವಿಷ್ಯ ತಿಳಿದುಕೊಳ್ಳಬೇಕೆಂದರೆ ಮೇಲೆ ತಿಳಿಸಿದ ಪ್ರಕಾರ ನಿಮ್ಮ ರಾಶಿ ಫಲಗಳನ್ನು ನೋಡಿಕೊಳ್ಳಿ. ಹಿಂದೂ ಪದ್ದತಿಯ ಪ್ರಕಾರ ನೋಡುವುದಾದರೆ ನಿಮ್ಮ ಜನ್ಮ ನಕ್ಷತ್ರದ ರೀತ್ಯಾ ಚಂದ್ರನಿರುವ ರಾಶಿಯನ್ನು ನೋಡಿ ತಿಳಿದುಕೊಳ್ಳಿ. ಹಿಂದೂ ಪದ್ದತಿಯ ಪ್ರಕಾರ ರಾಶಿಗಳು ಈ ಕೆಳಗಿನಂತೆ ಇವೆ:
೧) ಮೇಷ - (ಅಶ್ವಿನಿ ೪ ಪಾದಗಳು, ಭರಣಿ ೪ ಪಾದಗಳು ಮತ್ತು ಕೃತ್ತಿಕಾ ೧ನೇ ಪಾದ)
೨) ವೃಷಭ - (ಕೃತ್ತಿಕಾ ೨,೩, ೪ನೇ ಪಾದಗಳು, ರೋಹಿಣಿ ೪ ಪಾದಗಳು ಮತ್ತು ಮೃಗಶಿರ ೧, ೨ನೇ ಪಾದಗಳು)
೩) ಮಿಥುನ - (ಮೃಗಶಿರ ೩, ೪ನೇ ಪಾದಗಳು, ಆರಿದ್ರಾ ಅಥವಾ ಆರ್ದ್ರಾ ೪ ಪಾದಗಳು, ಪುನರ್ವಸು ೧, ೨, ೩ ನೇ                                ಪಾದಗಳು)
೪) ಕರ್ಕ / ಕರ್ಕಾಟಕ - (ಪುನರ್ವಸು ೪ನೇ ಪಾದ, ಪುಷ್ಯ ೪ ಪಾದಗಳು, ಆಶ್ಲೇಷ ೪ ಪಾದಗಳು)
೫) ಸಿಂಹ -(ಮಖಾ ೪ ಪಾದಗಳು, ಪುಬ್ಬಾ ೪ ಪಾದಗಳು ಮತ್ತು ಉತ್ತರಾ ೧ನೇ ಪಾದ)
೬) ಕನ್ಯಾ- (ಉತ್ತರಾ ೨,೩, ೪ನೇ ಪಾದಗಳು, ಹಸ್ತ ೪ ಪಾದಗಳು ಮತ್ತು ಚಿತ್ತ/ಚಿತ್ರಾ ೧, ೨ನೇ ಪಾದಗಳು)
೭) ತುಲಾ- (ಚಿತ್ತ/ಚಿತ್ರಾ ೩, ೪ನೇ ಪಾದಗಳು, ಸ್ವಾತಿ ೪ ಪಾದಗಳು ಮತ್ತು ವಿಶಾಖ ೧, ೨, ೩ ನೇ ಪಾದಗಳು)
೮) ವೃಶ್ಚಿಕ- (ವಿಶಾಖ ೪ನೇ ಪಾದ, ಅನೂರಾಧ ೪ ಪಾದಗಳು, ಜ್ಯೇಷ್ಠ ೪ ಪಾದಗಳು)
೯) ಧನು / ಧನಸ್ಸು- (ಮೂಲಾ ೪ ಪಾದಗಳು, ಪೂರ್ವಾಷಾಡ ೪ ಪಾದಗಳು, ಉತ್ತರಾಷಾಡ ೧ನೇ ಪಾದ)
೧೦) ಮಕರ - (ಉತ್ತರಾಷಾಡ ೨,೩, ೪ನೇ ಪಾದಗಳು, ಶ್ರವಣ ೪ ಪಾದಗಳು ಮತ್ತು ಧನಿಷ್ಠಾ ೧, ೨ನೇ ಪಾದಗಳು)
೧೧) ಕುಂಭ - (ಧನಿಷ್ಠಾ ೩, ೪ನೇ ಪಾದಗಳು, ಶತಾಭಿಷ ಅಥವಾ ಶತತಾರ ೪ ಪಾದಗಳು, ಪೂರ್ವಭಾದ್ರ ೧, ೨, ೩ ನೇ                         ಪಾದಗಳು)
೧೨) ಮೀನ - (ಪೂರ್ವಭಾದ್ರ ೪ನೇ ಪಾದ, ಉತ್ತರಭಾದ್ರ ೪ ಪಾದಗಳು, ರೇವತಿ ೪ ಪಾದಗಳು)
Zodiac Signs as per Western Method
1) Aries - March 21st to April 20th
2) Taurus-April 21st to May 21st
3) Gemini-May 22nd to June 21st
4) Cancer-june 22nd to July 23rd
5) Leo-July 24th to Aug 23rd
6) Virgo-Aug 24th to Sep 23rd
7) Libra-Sep 24th to Oct 23rd
8) Scorpio-Oct 24th to Nov 22nd
9) Sagittarius-Nov 23rd to Dec 21st
10) Capricorn-Dec 22nd to Jan 20th
11) Aquarius-Jan 21st to Feb 19th
12) Pisces-Feb 20th to March 20th ಮೇಲೆ ತಿಳಿಸಿದ್ದು Taro ಪದ್ದತಿಯ ಪ್ರಕಾರ.
ಕೆಲವೊಮ್ಮೆ ಇವುಗಳಲ್ಲಿ ೧ ಅಥವಾ ೨ ದಿನಗಳ ವ್ಯತ್ಯಾಸವಾಗಬಹುದು ಅವರವರು ಅನುಸರಿಸುವ ಪದ್ಧತಿಯಂತೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು