ಭಾನುವಾರ, ಮಾರ್ಚ್ 20, 2016

ಹೊಳೆ ಹೊಳೆ

ಹೊಳೆ ಹೊಳೆಯುವ ನಕ್ಷತ್ರ   ಬಾರೋ
ಒಮ್ಮೆ ನನ್ಹತ್ರ ಅದು ಹೆಂಗೆ ಹೋಗಿ ಸೇರಿದೆ
ಆಕಾಶ ನನ್ನೂ ಕರ್ಕೊಂಡು ಹೋಗು ಬಾಬಾರಾ
ಗುಂಡ ಗುಂಡಿ ನೀರಿಗೋದ್ರು ಕೆರೆಯ
ಏರಿಗೆ ಗುಂಡ  ಗುಂಡಿ ಜಾರಿ ಬಿದ್ರು ನಡು ದಾರಿಗೆ
**
Ø  ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್  ಅನ್ನು  ಕನ್ನಡಕ್ಕೆ   ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳುØ  Roopablrao

ಕಾಮೆಂಟ್‌ಗಳಿಲ್ಲ: