ಭಾನುವಾರ, ಜೂನ್ 28, 2015

ಮೌನವನ್ನೇ ಪ್ರೀತಿಸು

  ಸಾವೇ ಬಂದು ನನ್ನ ಎಳೆದೊಯ್ದರೂ ಚಿಂತೆಯಿಲ್ಲ,
ಸ್ವಾರ್ಥ ಮನಸ್ಸುಗಳ ನಡುವೆ ಬದುಕಿಗಾಗಿ ಹೋರಾಟ ನಡೆಸಲಾರೆ.
ಲೋಕವೆಲ್ಲಾ ಸದ್ದು ಗದ್ದಲಗಳಿಂದ ಸಂಭ್ರಮಪಟ್ಟು ಕುಣಿದಾಡಿದರೂ
ನನ್ನ ಮನಸ್ಸು ಮಾತ್ರ ಮೌನವನ್ನೇ ಪ್ರೀತಿಸುತ್ತದೆ.

ಕಾಮೆಂಟ್‌ಗಳಿಲ್ಲ: