ಶುಕ್ರವಾರ, ಜೂನ್ 26, 2015

ಅಪ್ರಮಾಣ ಗುಹೇಶ್ವರ

ಅಂಕಿತ ನಾಮ: ಅಪ್ರಮಾಣ ಗುಹೇಶ್ವರ

ಕಾಲ:

ದೊರಕಿರುವ ವಚನಗಳು: 1 (ಆಧಾರ: ಸಮಗ್ರ ವಚನ ಸಂಪುಟ)

ತಂದೆ/ತಾಯಿ:

ಹುಟ್ಟಿದ ಸ್ಥಳ:

ಪರಿಚಯ: 

ಎಡಕಲ ಕಡಿದು, ಮಡಕೆಗಿಂಬಾಗಿ,
ಸೊಣಗದಡಗ ತಿಂಬ ಈ ಸರದಿಗರಿಗೇಕೆ,
ಜಗದಯ್ಯನ ಬಿಂಕದಂಕ,
ಅಪ್ರಮಾಣ ಗುಹೇಶ್ವರಾ ? 

ಕಾಮೆಂಟ್‌ಗಳಿಲ್ಲ: