ಸೋಮವಾರ, ಜೂನ್ 15, 2015

ಹೊಸಾ ನೋಟು ಬೇಡ

ತಾಯಿ : ನೋಡಪ್ಪ ಅವರ ಮನೆಗೆ ಹೋದಾಗ ಗಲಾಟೆ ಮಾಡಬೇಡ!
             ನೀನು  ಒಳ್ಳೆಯ ಹುಡುಗನಾಗಿದ್ದಲ್ಲಿ ನಿನಗೊಂದು ಹೊಸಾ 
             ಐವತ್ತು  ರೂಪಾಯಿಯ ನೋಟು ಕೊಡುವೆ. ಮಗ   : ನನಗೆ ಆ ಹೊಸಾ ನೋಟು ಬೇಡ,
            ಆದರೆ ನೂರು ಅಥವಾ ಐನೂರು ರೂಪಾಯಿಯ
            ಹಳೇ ನೋಟು ಕೊಡು ಪರವಾಗಿಲ್ಲ.

ಕಾಮೆಂಟ್‌ಗಳಿಲ್ಲ: