fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಜೂನ್ 25, 2014

ಗಿಳಿ

ನೋಡಿ ಕಲಿವ ಗಿಳಿ

            ಹಸಿರು ಬಣ್ಣದ ಕೆಂಪು ಕೊಕ್ಕಿನ ಮಾತಾಡುವ ಗಿಳಿಯ ಗೊಂಬೆಯನ್ನು ನೀವು ನೋಡಿರಬಹುದು. ನೀವು ಕತ್ತೆಯೆಂದರೆ ಅವೂ ಕತ್ತೆ ಎನ್ನುತ್ತವೆ. ನೀವು ಜಾಣ ಎಂದರೆ ಅವೂ ಜಾಣ ಎನ್ನುತ್ತವೆ. ಆದರೆ ನಿಜವಾಗಿಯೂ ಗಿಣಿಗಳು ಕಲಿಸಿದ ಭಾಷೆ ಕಲಿಯುತ್ತವೆ ಎಂಬುದು ನಿಮಗೆ ಗೊತ್ತೇ? ಆದರೆ ಕೆಲವು ಪದಗಳು ಮಾತ್ರ.ಅತ್ಯಂತ ಬುದ್ಧಿವಂತ ಪಕ್ಷಿಗಳಾದ ಗಿಳಿಗಳು ನೀವು ಕಲಿಸಿದರೆ ಲೆಕ್ಕ ಮಾಡಬಲ್ಲವು, ವಸ್ತುಗಳನ್ನು ಗುರುತಿಸಬಲ್ಲವು, ಮನುಷ್ಯರ ಹೆಸರು ನೆನಪಿಟ್ಟು ಕೂಗಬಲ್ಲವು. ಸುಮಾರು 2 ವರ್ಷದ ಮಗುವಿಗೆ ಇರಬಹುದಾದಷ್ಟು ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆ ಗಿಳಿಗಳಿಗಿರುತ್ತದೆ! ಇವು ಊಟವನ್ನು ತಮ್ಮ ಕಾಲಿನಲ್ಲೆತ್ತಿ ಬಾಯಿಗಿಡುವ ಏಕೈಕ ಪಕ್ಷಿಜಾತಿ.

2 ಕಾಮೆಂಟ್‌ಗಳು:

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು