ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಮಾರ್ಚ್ 03, 2015

ಮದುವೆ ಮಂಟಪ

ಮದುಮಗನಿಗೂ......ಮದುಮಗಳಿಗೂ .......ಶುಭಾಶಯಾ.....
ಹೊಸ ಹರೆಯದ , ಹೊಸ ಜೋಡಿಗೆ ಶುಭಾಶಯ.......
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ....

ಈ ಮೇಲಿನ ಹಾಡು, ಅಲ್ಲದೇ ಅನೇಕ ಹಾಡುಗಳು ಕೇಳಿರಬಹುದು, ಈ ರೀತಿಯ ಹಾಡುಗಳಿಂದ ಮದುವೆಯ ಆ ಸಡಗರ ನೋಡಿ ನಾವೂ ಮದುವೆ ಆಗಬೇಕು ಎಂದು ಅನಿಸುತ್ತದೆ.  ಭಾರತದಲ್ಲಿ ಮದುವೆಗೆ ವಯಸ್ಸಿನ ಮಿತಿ ಸರ್ಕಾರ ನೀಡಿದೆ, ಅದೆನೇಂದರೆ, ಗಂಡಿಗೆ : 21 ವರ್ಷ ಹಾಗೂ ಹೆಣ್ಣಿಗೆ : 18 ವರ್ಷ ವಯಸ್ಸು ಆಗಿರಬೇಕು. ಸರ್ಕಾರ ತಿಳಿಸಿದ ವಯಸ್ಸು ಆದರೂ ಕೂಡ ಕೆಲವರಿಗೆ ಮದುವೆಗೆ ಯೋಗ್ಯ ವಧು ಅಥವಾ ವರ (ಗಂಡು ಅಥವಾ ಹೆಣ್ಣು) ಸಿಗುವುದಿಲ್ಲ, ಈ ರೀತಿಯ ಕೆಲವು ಸಮಸ್ಸೆಗಳಿಗೆಂದೇ ಮದುವೆ ಗಂಡು ಅಥವಾ ಹೆಣ್ಣು (ವಧು ಅಥವಾ ವರ) ಮಾಹಿತಿಗಳನ್ನು ಒಳಗೊಂಡ ಕೆಲವು ತಾಣಗಳಿವೆ. ಅದರಲ್ಲಿ ಒಂದಾದ ನಮ್ಮ ಮಿತ್ರ ಬ್ರಾಹ್ಮನರಿಗೆಂದೆ ತಯಾರಿಸಿ ತಾಣ ಇಲ್ಲಿದೆ.
ಅದುವೇ ಕಾರ್ತಿಕ್ ರವರ   ಮದುವೆಯ ಬಂದ 
(ಕ್ಲಿಕ್ಕ್ಮಾಡಿ ) ಅದು ನಿಮಗೆ ನೇರ ಮದುವೆಯ ತಾಣಕ್ಕೆ ಕರೆದೊಯ್ಯುತ್ತದೆ.

ಮದುವೆಯ ಒಂದು ಹಾಡು
ಚಿತ್ರ            : ಸೀತಾ                             ಸಂಗೀತ      : ವಿಜಯ ಭಾಸ್ಕರ್
ಸಾಹಿತ್ಯ      : R N  ಜಯಗೋಪಾಲ್     ನಿರ್ದೇಶನ  : ವಾದಿರಾಜ್
ಗಾಯಕರು  : S  P  ಬಾಲಸುಬ್ರಮಣ್ಯಂ

ಶುಭಾಶಯಾ .................ಶುಭಾಶಯಾ.................
ಮದುಮಗನಿಗೂ......ಮದುಮಗಳಿಗೂ .......ಶುಭಾಶಯಾ.....
ಹೊಸ ಹರೆಯದ ,ಹೊಸ ಜೋಡಿಗೆ ಶುಭಾಶಯ.......

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ

ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಮನೆ ತುಂಬುವಂತ,ನಗೆ ಚೆಲ್ಲುವಂತ ,ಮುದ್ದಾದ ಮಗುವು ಬರಲಿ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ

ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ನೂರೊಂದು  ವರುಷ ,ಚೆಲ್ಲಿರಲಿ ಹರುಷ ,ಬೆಳಗಿರಲಿ ಒಲವ ಹಣತೆ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ

ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ, ತೋರುವುದೇ ರೀತಿ,ಬಿರುಗಾಳಿ ಏನೇ ಬರಲಿ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ  ತೀರದ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ.
ರಚನೆ : ಶಿವಕುಮಾರ ನೇಗಿಮನಿ

ಭಾನುವಾರ, ಮಾರ್ಚ್ 01, 2015

ಫೆಬ್ರುವರಿ ಟಾಪ್ - 3

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 )  ಫೆಬ್ರುವರಿ - 2015

ಪ್ರಕಟನೆಗಳ ವೀಕ್ಷಣೆ ಟಾಪ್ 3 
  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಜರ್ಮನಿ

ಬ್ರೌಸರ್‌ಗಳ ಪ್ರಕಾರ ವೀಕ್ಷಣೆ ಟಾಪ್ 

Chrome

Firefox

Opera


ಆಪರೇಟಿಂಗ್ ಸಿಸ್ಟಮ್‌ಗಳ ವೀಕ್ಷಣೆ ಟಾಪ್ 3 

Windows

Android 

Macintosh

ಆಪರೇಟಿಂಗ್ ಸಿಸ್ಟಮ್‌ಗಳ ವರ್ಷನಗಳ ಪ್ರಕಾರ

                                            Windows XP
                                            Windows 7
                                          Nokia Phones
ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1,414

1.. ಜಾಹೀರಾತು

2.ಜಾಹೀರಾತು