ಬುಧವಾರ, ಜೂನ್ 22, 2016

ಅಮ್ಮ…… ನಿನಗೆ ಗೊತ್ತೇಅಮ್ಮ…… ನಿನಗೆ ಗೊತ್ತೇ …… ನೀ ಒಡಲಲ್ಲಿ ಹೊತ್ತಿರುವ ನಾನು ನಿನ್ನ ಸೌಂದರ್ಯದ ಚಿತ್ರಗಾರ ಎಂದು
ಪ್ರೀತಿಯ ಮುತ್ತ ಒಡಲಲ್ಲಿ ಬಚ್ಚಿಟ್ಟು ನೋವ ಸಹಿಸಿ.. ನಗುವ ಹರಿಸಿ ನನ್ನ ಭುವಿಗೆ ತರುವ ನಿನ್ನ ಒಡಲ ಮೇಲೆ ನಾ ಮೂಡಿಸುವ ಗೆರೆಗಳು ಮೊಗದ ಮೇಲೆ ನಾ ತರುವ ನಗುವು ಮಾತೃ ಸ್ವರೂಪದ ದೈವತ್ವವು……..
ನನ್ನ ಭೂಮಿಗೆ ತರುವ ನಿನಗೆ ನಾ ನೀಡುವ ಕಾಣಿಕೆ ಎಂದು
-Sunitha Manjunath

By ಕರ್ನಾಟಕ ಇನ್ಫೋಲೈನ್ on February 25, 2012

ಕಾಮೆಂಟ್‌ಗಳಿಲ್ಲ: