ಗುರುವಾರ, ಜೂನ್ 09, 2016

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 11

ಹೌವ್ಲರ್ ಕೋತಿ
ತಾಯಿ ಕೋತಿ ತನ್ನ ಮರಿಗಳನ್ನು ತೊರೆಯುತ್ತದೆ. ಆಗ ಮರಿಗಳ ಜವಾಬ್ದಾರಿ ಹೊರುವ ತಂದೆ ಕೋತಿ ಅವುಗಳ ಆಹಾರದಿಂದ ಹಿಡಿದು  ರಕ್ಷಣೆಯವರೆಗಿನ ಎಲ್ಲ ಜವಾಬ್ದಾರಿ ಹೋರುತ್ತದೆ. ಮರಿಗಳನ್ನು ಯಾವಾಗಲೂ ಶುದ್ಧವಾಗಿರುವಂತೆ ನೋಡಿಕೊಳ್ಳುತ್ತದೆ.    -ಮಂಜುಳ ವಿ.ಎನ್

ಕಾಮೆಂಟ್‌ಗಳಿಲ್ಲ: