ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಅಕ್ಟೋಬರ್ 10, 2016

ನುಡಿಮುತ್ತು - 39


* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. 

  • ತಪ್ಪನ್ನು ಮಾಡುವ ಮೊದಲೇ ಆಕ್ಷೇಪಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ

  • ಉತ್ತಮ ಗುಣವೆ೦ಬುದು ನೀರಿನ೦ತೆ, ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ.
 
  • ತನ್ನನ್ನು ತಾನೇ ಹೊಗಳಿಕೊಳ್ಳುವವನು ಮಹಾ ಮೂರ್ಖನು
 
  • ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ, ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ - ಪರಾಶರ ಸ್ಮೃತಿ
 
  • ರಾಜಕೀಯವನ್ನು ಹಾಗೂ ನೀತಿಯನ್ನು ಎರದೂ ಬೇರೆ ಬೇರೆ ಎ೦ದು ಎಣಿಸಿದವರು ಎರಡನ್ನೂ ತಿಳಿದುಕೊಳ್ಳಲಾರರು - ಜಿ.ವಿ. ಮಾರ್ಲೆ
 
  •  ಜೀವನವೆಲ್ಲಾ ಬೇವು-ಬೆಲ್ಲ, ಸವಿದವನೇ ಕವಿ ಮಲ್ಲ - ಕುವೆ೦ಪು

  • ಯುಧ್ಧದ ಚರಿತ್ರೆಯನ್ನು ಓದುವುದರಲ್ಲಿ ಇರುವಷ್ಟು ಆಸಕ್ತಿ ಶಾ೦ತಿಯ ಇತಿಹಾಸವನ್ನು ಓದುವುದರಲ್ಲಿ ಇರುವುದಿಲ್ಲ

ಭಾನುವಾರ, ಅಕ್ಟೋಬರ್ 09, 2016

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 15

ಸಮುದ್ರ ಬೆಕ್ಕುಮೀನು
ಹೆಣ್ಣು ಸಮುದ್ರ ಬೆಕ್ಕುಮೀನುಗಳು ತನ್ನ ಮೊಟ್ಟೆಗಳನ್ನು ಗಂಡು ಸಮುದ್ರ ಬೆಕ್ಕು ಮೀನಿನ ಬಾಯಿಯಲ್ಲಿ ಇಡುತ್ತದೆ. ನಂತರ ಗಂಡು ಸಮುದ್ರ ಬೆಕ್ಕು  ಮೀನುಗಳು ಮೊಟ್ಟೆಗಳಿಗೆ ತನ್ನ ಬಾಯಿಯಲ್ಲಿಯೇ ಆಶ್ರಯ ನೀಡಿ. ಅವುಗಳನ್ನು ಅಪಾಯದಿಂದ ರಕ್ಷಿಸುತ್ತದೆ. ಮೊಟ್ಟೆ ಒಡೆದು ಮರಿಗಳು ಹೊರ  ಬರುವವರೆಗೂ ಗಂಡು ಸಮುದ್ರ ಮೀನು ತನ್ನ ಮೊಟ್ಟೆಗಳನ್ನು ತನ್ನ ಬಾಯಿಯಲ್ಲಿ ಇಟ್ಟುಕೊಂಡು ರಕ್ಷಿಸುತ್ತದೆ. ಮೊಟ್ಟೆಯೊಡೆದ ನಂತರ ಅವುಗಳು  ಸ್ವತಂತ್ರವಾಗಿ ಓಡಾಡಲು ಎರಡರಿಂದ ಮೂರು ವಾರಗಳವರೆಗೆ ಕಾಲವಕಾಶ ಬೇಕಿರುತ್ತದೆ. ಅಲ್ಲಿಯವರೆಗೂ ಮರಿಗಳ ಸಂಪೂರ್ಣ ಜವಾಬ್ದಾರಿ  ಗಂಡು ಸಮುದ್ರ ಬೆಕ್ಕುಮೀನುಗಳದ್ದೇ ಆಗಿರುತ್ತದೆ.  
-ಮಂಜುಳ ವಿ.ಎನ್

ಮಂಗಳವಾರ, ಅಕ್ಟೋಬರ್ 04, 2016

A ದಿಂದಾ Z ವರೆಗಿ ಕತಿ ಓದರಿ..... (Kannada A to Z Story)

Aನೆಂದು ಬರೆಯಲಿ Bಡಿಸಲಾಗದ ನಿನ್ನ Cನಿಮಾದ Dಗ್ರಿಯ ದೊಡ್ಡ E ಸಿನಿಮಾದವರ F.ಆಯ್.ಆರ್ ಆದಾಗ Gಗದ ಜಿಗದ ಹೇಳಿ Hಚ್ಚೆನು ಮಾತ್ಯಾಡ್ದ Iಯ್ಯ ಇಲ್ಲಿ ಬಾ Jಓರಾಗಿ Kಳದೆ Lಲ್ಲಾರು Mನೆಗೆ ಹೋಗಿ Nನ್ನಿ ಹೊಡದು Oಪನ ಆಗಿ ಹೇಳಿ Pಪಿ ಮಾರಾಂವ Qಡಾ ಇದ್ದರು Rರಾಮ ಇರ್ತಾನ ಅಂತಾ S ಅಂದ್ರ ಇಲ್ಲೇ Tಕಾನಿ ಹಾಕಿ Uಟಾ ಮಾಡಿ Vಶ್ರಾಂತಿ ಮಾಡ್ತಾನ ಅಂತ Wಶಾ Xಆರ್ Yಯರ ತಗುಂಡ Z ಬರು ತನಕಾ ಹ್ಯಾಂಗ್ ಬೇಕ ಹಂಗ ಜಡದ ಹೋದಾ ರೀ ಅಂವಾ….. 
ರಚನೆ (ಕತಿ ಬರದಾಂವ): ಶಿವಕುಮಾರ.PN (ಇಂತಿ ನಿಮ್ಮಾಂವ ಕರುನಾಡ ಕನ್ನಡಿಗ)

1.. ಜಾಹೀರಾತು

2.ಜಾಹೀರಾತು