ಡಿಸೆಂಬರ್ ೨ : ಭಾರತ ದೇಶವು, ಇಡೀ ಹಜ್ ಪ್ರಕ್ರಿಯೆಯನ್ನು ಡಿಜಿಟಲ್ ರೂಪದಲ್ಲಿಯೇ ಮಾಡಿದ ವಿಶ್ವದ ಮೊದಲ ದೇಶವೆಂದೆನಿಸಿತು.
ಡಿಸೆಂಬರ್ ೪ : ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶಮೂರ್ತಿ ಆಯ್ಕೆ
ಡಿಸೆಂಬರ್ ೧೧ : ಶಸ್ತ್ರಾಸ್ತ್ರ (ತಿದ್ದುಪಡಿ) ಮಸೂದೆ 2019 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಅಕ್ರಮವಾಗಿ ಯಾರಾದರೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ಅವರಿಗೆ ಜೀವಾವಧಿ ಶಿಕ್ಷೆಯನ್ನುನೀಡುತ್ತದೆ.
ಡಿಸೆಂಬರ್ ೧೩ :ಯುನೈಟೆಡ್ ಕಿಂಗ್ಡಮ್ ನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಮರು ಆಯ್ಕೆ
ಡಿಸೆಂಬರ್ ೧೭: ಭೂತಾನ್ದಲ್ಲಿ ರಾಷ್ಟ್ರೀಯ ದಿನಾಚರಣೆ.
೧೮೧೯ - ಸಿಮೋನ್ ಬೊಲೀವಾರ್ಅನು ಗ್ರಾನ್ ಕೊಲಂಬಿಯ ಪ್ರದೇಶದಸ್ವಾತಂತ್ರ್ಯವನ್ನು ಘೋಷಿಸಿದ.
೧೯೬೧ - ಭಾರತದ ಸೇನೆಯು ಆಪರೇಶನ್ ವಿಜಯದಲ್ಲಿ ಗೋವರಾಜ್ಯವನ್ನು ಪೋರ್ಚುಗಲ್ನಿಂದ ಕಸಿದುಕೊಂಡಿತು.
೧೯೬೭ - ಆಸ್ಟ್ರೇಲಿಯದ ಪ್ರಧಾನಮಂತ್ರಿ ಹರಾಲ್ಡ್ ಹೊಲ್ಟ್ಸಮುದ್ರದಲ್ಲಿ ಈಜುವಾಗ ಮರೆಯಾದನು.
ಜನನಗಳು : ಅಲೆಗ್ಜಾಂಡರ್ ಅಗಾಸಿಜ್;
ಮರಣಗಳು : ಸಿಮೊನ್ ಬೊಲಿವಾರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.