ಕಾರ್ಯೆಷು ದಾಸಿ, ಕರಣೇಶು ಮಂತ್ರಿ,ಭೋಜನೇಶು ಮಾತಾ, ಶಯನೇಶು ರಂಭಾ,ರೂಪೇಶು ಲಕ್ಷ್ಮೀ, ಕ್ಷಮಯಾಧರಿತ್ರಿ,ಸತ್ಧರ್ಮ ಯುಕ್ತಾ, ಕುಲಧರ್ಮ ಪತ್ನೀ.
ಈ ಶ್ಲೋಕವನ್ನು ನೀವೆಲ್ಲರೂ ಕೇಳಿರುತ್ತೀರಿ.
ಸ್ತ್ರೀ ಹೇಗಿರಬೇಕೆನ್ನುವುದೇ ಅಲ್ಲ
ಪುರುಷ ಕೂಡಾ ಹೇಗಿರಬೇಕೆನ್ನುವುದು
&
ಪುರುಷ ಗುಣಗಾನದ ಒಂದು ಶ್ಲೋಕ ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.
ಕಾರ್ಯೇಷು ಯೋಗೀ, ಕರಣೇಷು ದಕ್ಷ:,
ರೂಪೇ ಚ ಕೃಷ್ಣ:, ಕ್ಷಮಯಾ ತು ರಾಮಃ:,
ಭೋಜ್ಯೇಷು ತೃಪ್ತಃ:, ಸುಖ ದುಃಖ ಮಿತ್ರಂ,
ಷಟ್ಕರ್ಮಯುಕ್ತ:, ಖಲು ಧರ್ಮನಾಥ: .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.