1. ಗೂಬೆ/ ಕಾಗೆ ಹೊಕ್ಕರೆ
ಮನೆಯಲ್ಲಿ ಸಾವು ಸಂಭವಿಸುತ್ತಂತೆ ?
- ಇಂಥಾ ಮೂಢನಂಬಿಕೆಗಳ ಬಗ್ಗೆ ಇಲ್ಲಿ
ಬರೆಯುವ ಅವಶ್ಯಕತೆಯಿಲ್ಲ. ಆದರೂ ಇಂಥದೊಂದು ನಂಬಿಕೆ ನಮ್ಮ ಜನರಲ್ಲಿ ಇನ್ನೂ ಇದೆ.
2. ಊಟದಲ್ಲಿ ಹಲ್ಲಿ ಬಿದ್ದರೆ ?
- ಆ ಊಟ ಮಾಡಿದರೆ ಸಾಯುವುದಿಲ್ಲ.
ಸಿನಿಮಾದಲ್ಲಷ್ಟೆ ಸಾವು.
ಕೃಪೆ :
ಕೆ.ಟಿ.ಆರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.