.
| ಎಡದಿಂದ ಬಲಕ್ಕೆ:- | ||||||||||
.
| |||||||||||
.
| ೧. ಕನ್ನಡಿಗರ ನಾಡಹಬ್ಬ (೭) | ||||||||||
.
| ೫. ನವೀನತೆಯ ಹುಟ್ಟು (೪) | ||||||||||
.
| ೬. ಹಾಡು ಹೇಳಿದ್ದಕ್ಕೆ ಕೊಟ್ಟ ಬಿಲ್ಲೆ (೩) | ||||||||||
.
| ೮. ಶಪಿಸಲ್ಪಟ್ಟ ಹೆಂಡತಿ (೪) | ||||||||||
.
| ೧೦. ಸಂಗಡ (೨) | ||||||||||
.
| ೧೨. ಮಧ್ಯದಲ್ಲೇಕೊ ಗರಂ ಆಗಿರುವ ಪ್ರೀತಿಯ ಬಣ್ಣ (೪) | ||||||||||
.
| ೧೫. ಕಾವ್ಯ-ನಾಟಕಗಳಲ್ಲಿ ಬರುವ ಒಂಬತ್ತು ಸಾರ (೪) | ||||||||||
.
| ೧೭. ಮಂಜುಗೆಡ್ಡೆ (೨) | ||||||||||
.
| ೧೯. ಅಂತ್ಯದಲ್ಲಿ ಧೀರ್ಘವಾದ ಕಣಗಲೆ (೪) | ||||||||||
.
| ೨೧. ರಸ ವೇಗವಾಗಿ ಹರಿದಿದೆ (೩) | ||||||||||
.
| ೨೨. ಹಾದಿಯಲ್ಲಿ ತಿರುಗುವವನು ಹಿಂತಿರುಗಿದ್ದಾನೆ (೪) | ||||||||||
.
| ೨೪. ಮಾಸ್ತಿಯವರ ಈ ಕೃತಿಗೆ ಙ್ಞಾನಪೀಠ ಪ್ರಶಸ್ತಿ ಸಂದಿದೆ (೭) | ||||||||||
.
| |||||||||||
.
| ಮೇಲಿನಿಂದ ಕೆಳಕ್ಕೆ :- | ||||||||||
.
| |||||||||||
.
| ೧. ಶಿಲೆಯಲ್ಲಿ ಕೊರೆದಿಟ್ಟ ಬರಹ (೬) | ||||||||||
.
| ೨. ನಮ್ಮ ದೇಶದ ಪ್ರಥಮ ಪ್ರಜೆ (೪) | ||||||||||
.
| ೩. ಅಡವಿ (೨) | ||||||||||
.
| ೪. ಹಾಲಿನಿಂದ ತಯಾರಿಸಿದ ಸಿಹಿಯಾದ ಭಕ್ಷ್ಯ (೩) | ||||||||||
.
| ೭. ಕಡ್ಡಿಯೊಂದಿಗಿನ ಕೊಳೆ (೨) | ||||||||||
.
| ೯. ಮಾಲೆ ಹಾಕಿ ಅಗೌರವಿಸುವುದಿರಬಹುದೆ? (೩) | ||||||||||
.
| ೧೧. ಶಿವನನ್ನು ಧೀರ್ಘವಾಗಿ ಕರೆಯಿರಿ (೨) | ||||||||||
.
| ೧೩. ಏನೂ ತಿಳಿಯದ ಹಳ್ಳಿಯವನು (೩) | ||||||||||
.
| ೧೪. ಪೂಜ್ಯ ಮಂತ್ರಾಲಯ ನಿವಾಸಿ (೬) | ||||||||||
.
| ೧೬. ಇಲ್ಲಿ ನಿಮ್ಮ ರುಜು ಹಾಕಿ (೨) | ||||||||||
.
| ೧೮. ಸಸಿಯಲ್ಲ ವೃಕ್ಷ (೨) | ||||||||||
.
| ೧೯. ಕನಕ (೪) | ||||||||||
.
| ೨೦. ಮೋಸ ಮಾಡಿ ನಲಿಯುತ್ತಿರುವ ಗಿಲೀಟು (೩) | ||||||||||
.
| ೨೩. ಹಾಸ್ಯಬ್ರಹ್ಮನೆಂದು ಖ್ಯಾತರಾದ ಕನ್ನಡದ ಲೇಖಕರು (೨) ಉತ್ತರ |
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ಜೂನ್ 30, 2014
ಪದಗಳ ಬಂದ 1
ಶನಿವಾರ, ಜೂನ್ 28, 2014
ಇತಿ ಮಿತಿ
ಒಬ್ಬ ವ್ಯಕ್ತಿ ಅವನು ಎಷ್ಟೇ
ಆತ್ಮೀಯನಾದರೂ,
ಅವನ ಬಳಿ ನಮ್ಮ ಒಳ ಹೊರಗುಟ್ಟುಗಳೆಲ್ಲವನ್ನೂ (ಇತಿ ಮಿತಿಗಳನ್ನು) ಬಿಚ್ಚಿಡಕೂಡದು,
ಕಾರಣ, ಅದೇ ಆತ್ಮೀಯತೆಯೆಂಬುದು ಮುಂದೊಂದು ದಿನ ಆತ್ಮವಂಚನೆಗೆ ಸುಲಭ ಮಾರ್ಗವಾಗಬಹುದು.
ಅವನ ಬಳಿ ನಮ್ಮ ಒಳ ಹೊರಗುಟ್ಟುಗಳೆಲ್ಲವನ್ನೂ (ಇತಿ ಮಿತಿಗಳನ್ನು) ಬಿಚ್ಚಿಡಕೂಡದು,
ಕಾರಣ, ಅದೇ ಆತ್ಮೀಯತೆಯೆಂಬುದು ಮುಂದೊಂದು ದಿನ ಆತ್ಮವಂಚನೆಗೆ ಸುಲಭ ಮಾರ್ಗವಾಗಬಹುದು.
Read more at http://nammakannadanaadu.com/subhashita/
ಒಬ್ಬ ವ್ಯಕ್ತಿ ಅವನು ಎಷ್ಟೇ
ಆತ್ಮೀಯನಾದರೂ ಅವನ ಬಳಿ ನಮ್ಮ ಒಳ ಹೊರಗುಟ್ಟುಗಳೆಲ್ಲವನ್ನೂ (ಇತಿ ಮಿತಿಗಳನ್ನು)
ಬಿಚ್ಚಿಡಕೂಡದು. ಕಾರಣ ಅದೇ ಆತ್ಮೀಯತೆಯೆಂಬುದು ಮುಂದೊಂದು ದಿನ ಆತ್ಮವಂಚನೆಗೆ ಸುಲುಭ
ಮಾರ್ಗವಾಗಬಹುದು.
Read more at http://nammakannadanaadu.com/subhashita/
Read more at http://nammakannadanaadu.com/subhashita/
ಶುಕ್ರವಾರ, ಜೂನ್ 27, 2014
ಗುರುವಾರ, ಜೂನ್ 26, 2014
ಅಕ್ಕಮಹಾದೇವಿ - 1

ಅಂಕಿತ ನಾಮ:
ಚೆನ್ನಮಲ್ಲಿಕಾರ್ಜುನ
ಕಾಲ : ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 434 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ : ನಿರ್ಮಲಶೆಟ್ಟಿ ಮತ್ತು ಸುಮತಿ
ಹುಟ್ಟಿದ ಸ್ಥಳ :
ಕಾಲ : ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 434 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ : ನಿರ್ಮಲಶೆಟ್ಟಿ ಮತ್ತು ಸುಮತಿ
ಹುಟ್ಟಿದ ಸ್ಥಳ :
ಪರಿಚಯ:
ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು
ಸುಮತಿಯರ ಮಗಳು. ತಂದೆ ತಾಯಿಯರ ಹೆಸರು ಕವಿ ಕಲ್ಪನೆ ಇದ್ದೀತು ಅನ್ನುವುದು ಕೆಲವು
ವಿದ್ವಾಂಸರ ಅನುಮಾನ. ಹರಿಹರನ ಮಹದೇವಿಯಕ್ಕಗಳ ರಗಳೆಯ ಪ್ರಕಾರ ಊರಿನ ಮುಖ್ಯಸ್ಥ ಕೌಶಿಕ
ಮಹದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ
ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು
ಹೊರಟುಬಿಡುತ್ತಾಳೆ. ಇನ್ನು ಕೆಲವು ಕಥನಪರಂಪರೆಗಳಲ್ಲಿ ಅಕ್ಕ ಎಳವೆಯಲ್ಲೇ
ಚನ್ನಮಲ್ಲಿಕಾರ್ಜುನನನ್ನು ವರಿಸಿದವಳು ಅನ್ನುವುದೂ ಉಂಟು. ಉರಕ್ಕೆ ಜವ್ವನಗಳು ಬಾರದ
ಮುನ್ನ ಎಂದು ಆರಂಭವಾಗುವ ಅಕ್ಕನ ವಚನ ನೋಡಿ. ಪರ್ಯಟನೆ ಮಾಡುತ್ತ ಮಹದೇವಿ ಕಲ್ಯಾಣಕ್ಕೆ
ಹೋದಳು, ಅಲ್ಲಿಂದ ಶ್ರೀಶೈಲದ ಕದಳಿಯಲ್ಲಿ ಐಕ್ಯಳಾದಳು ಎಂಬ ವಿವರಗಳಿವೆ. ಅಲ್ಲಮ ಮತ್ತು
ಅಕ್ಕಮಹಾದೇವಿ ಒಂದೇ ಪ್ರಾಂತದವರು, ಅವರ ಬದುಕಿನ ಕಥೆಗಳಲ್ಲೂ ವೈಚಾರಿಕ ನಿಲುವುಗಳಲ್ಲೂ
ಅನೇಕ ಸಾಮ್ಯಗಳಿವೆ. ಈಕೆಯ 434 ವಚನಗಳು ಮತ್ತು ಹಲವು ಹಾಡುಗಳು ದೊರೆತಿವೆ. ಯೋಗಾಂಗ
ತ್ರಿವಿಧಿ, ಸೃಷ್ಟಿಯ ವಚನ ಮತ್ತು ಮಂತ್ರಗೋಪ್ಯ ಮಹಾದೇವಿಯ ಇತರ ಕೃತಿಗಳು ಎಂದು
ಹೇಳುವುದುಂಟು. ಆದರೆ ಇವುಗಳ ರಚನೆಯನ್ನು ನೋಡಿದರೆ ವಚನಗಳನ್ನು ಸೃಷ್ಟಿಸಿದ ಮನಸ್ಸೇ ಈ
ಕೃತಿಗಳನ್ನೂ ರಚಿಸಿತು ಎಂದು ನಂಬುವುದು ಕಷ್ಟವಾಗುವಂತಿದೆ. ಭಾವಗಳ ತೀವ್ರತೆ ಈಕೆಯ
ರಚನೆಗಳ ಮುಖ್ಯ ಲಕ್ಷಣ.
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಭರಾಮಯ್ಯನ ಸಮಾಧಿಸ್ಥಲ.
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯಾ.
--- ಅಕ್ಕಮಹಾದೇವಿ
ಬುಧವಾರ, ಜೂನ್ 25, 2014
ಗಿಳಿ
ನೋಡಿ ಕಲಿವ ಗಿಳಿ
ಹಸಿರು ಬಣ್ಣದ ಕೆಂಪು ಕೊಕ್ಕಿನ ಮಾತಾಡುವ ಗಿಳಿಯ ಗೊಂಬೆಯನ್ನು ನೀವು ನೋಡಿರಬಹುದು. ನೀವು ಕತ್ತೆಯೆಂದರೆ ಅವೂ ಕತ್ತೆ ಎನ್ನುತ್ತವೆ. ನೀವು ಜಾಣ ಎಂದರೆ ಅವೂ ಜಾಣ ಎನ್ನುತ್ತವೆ. ಆದರೆ ನಿಜವಾಗಿಯೂ ಗಿಣಿಗಳು ಕಲಿಸಿದ ಭಾಷೆ ಕಲಿಯುತ್ತವೆ ಎಂಬುದು ನಿಮಗೆ ಗೊತ್ತೇ? ಆದರೆ ಕೆಲವು ಪದಗಳು ಮಾತ್ರ.ಅತ್ಯಂತ ಬುದ್ಧಿವಂತ ಪಕ್ಷಿಗಳಾದ ಗಿಳಿಗಳು ನೀವು ಕಲಿಸಿದರೆ ಲೆಕ್ಕ ಮಾಡಬಲ್ಲವು, ವಸ್ತುಗಳನ್ನು ಗುರುತಿಸಬಲ್ಲವು, ಮನುಷ್ಯರ ಹೆಸರು ನೆನಪಿಟ್ಟು ಕೂಗಬಲ್ಲವು. ಸುಮಾರು 2 ವರ್ಷದ ಮಗುವಿಗೆ ಇರಬಹುದಾದಷ್ಟು ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆ ಗಿಳಿಗಳಿಗಿರುತ್ತದೆ! ಇವು ಊಟವನ್ನು ತಮ್ಮ ಕಾಲಿನಲ್ಲೆತ್ತಿ ಬಾಯಿಗಿಡುವ ಏಕೈಕ ಪಕ್ಷಿಜಾತಿ.
ಮಂಗಳವಾರ, ಜೂನ್ 24, 2014
ಅಭ್ದಿ
ಶತಾಬ್ದವನ್ನು ದಾಟಿದವರಿಂದಲೂ ದಾಟಲಾಗದ್ದು
ಹಸ್ತಸಾಮುದ್ರಿಕ ನೋಡುವ ಜ್ಯೋತಿಷಿಗಳಿಂದಲೂ ಹೇಳಲಾಗದಷ್ಟು ವಿಸ್ತೀರ್ಣದ 'ಸಮುದ್ರ'
ಅಪಾರ 'ಅಕೂಪಾರ'
ಪರಿವಾರವನ್ನೆಲ್ಲ ತೊರೆದ ಪರಿವ್ರಾಜಕ ದಾಟಬಾರದ 'ಪಾರಾವಾರ'
ಸರಸರನೇ ಹರಿದು ಹೋಗುವ ನದಿಗಳ ರಾಜ ಈ 'ಸರಿತ್ ಪತಿ'
ಉಧೋ ಉಧೋ ಎಂದು ಶಬ್ದಗರೆಯುತ್ತಾ ದಧಿಯಂಥ ನೊರೆಯನ್ನು ಹೊರಹಾಕುವ 'ಉದಧಿ'
ಸಿಂಧೂ ಬಯಲಿನ ನಾಗರೀಕತೆಗಿಂತಲೂ ಮುಂಚೆಯೇ ಹಿಂದೂಸ್ಥಾನವನ್ನು ಸುತ್ತುವರಿದಿದ್ದ 'ಸಿಂಧು'
ಇದರ ವೈಶಾಲ್ಯವ ಈಕ್ಷಿಸಿದವನಿಗೆ ಗರ ಬಡಿಸುವ 'ಸಾಗರ'
ಅರುಣನಿಂದ ಹೊಡೆತ ತಿಂದ ಹನೂಮಾನ್ ಹಾರಿದ 'ಅರ್ಣವ'
ರತ್ನ, ವೈಢೂರ್ಯಗಳನ್ನೆಲ್ಲ ತನ್ನ ಗರ್ಭದಲ್ಲಿ ಧರಿಸಿರುವ 'ರತ್ನಾಕರ'
ಸೋಮವಾರ, ಜೂನ್ 23, 2014
ಕುವೆಂಪುರವರ ಜೀವನ
ಕುಪ್ಪಳ್ಳಿ ವೆಂಕಟಪ್ಪ ಗೌಡ ಪುಟ್ಟಪ್ಪ |
---|
ಕಾವ್ಯನಾಮ(ಗಳು): ಕುವೆಂಪು |
---|
ಜನನ: | ಡಿಸೆಂಬರ್ ೨೯, ೧೯೦೪ |
---|---|
ಜನನ ಸ್ಥಳ: | ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ |
ನಿಧನ: | ನವೆಂಬರ್ ೧೧, ೧೯೯೪ ಮೈಸೂರು |
ವೃತ್ತಿ: | ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ |
ರಾಷ್ಟ್ರೀಯತೆ: | ಭಾರತೀಯ |
ಬರವಣಿಗೆಯ ಕಾಲ: | (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) |
ಸಾಹಿತ್ಯದ ವಿಧ(ಗಳು): | ಕಥೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮ ಚರಿತ್ರೆ, ಜೀವನ ಚರಿತ್ರೆ, ಮಹಾಕಾವ್ಯ, ವೈಚಾರಿಕ ಸಾಹಿತ್ಯ |
ವಿಷಯಗಳು: | ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ |
ಸಾಹಿತ್ಯ ಶೈಲಿ: | ಬಂಡಾಯ, ನವೋದಯ |
ಪ್ರಥಮ ಕೃತಿ: | (ಮೊದಲ ಪ್ರಕಟಿತ ಕೃತಿ/ಗಳು) |
ಪ್ರಭಾವಗಳು: | ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ ಹಸ್ತಾಕ್ಷರ: |
ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ). ಪ್ರಶಸ್ತಿ ಪುರಸ್ಕಾರಗಳು
ಜೀವನ ಚರಿತ್ರೆ:
|
ಭಾನುವಾರ, ಜೂನ್ 22, 2014
ಬುಧವಾರ, ಜೂನ್ 11, 2014
TET Admit Card (Hall Ticket) 2014 (ಟಿ.ಇ.ಟಿ ಪರೀಕ್ಷೆ 2014 )
Karnataka Teachers Eligibility Test - 2014
Click Here To View Prospectus, Instructions, Broucher, Key Dates, Syllabus, Reply To Newspaper Statement, FAQ
NOTES :
Date of Examination KARTET-2014 postponed to 22/06/2014
Instructions to Candidates
Provision for downloading the Admission ticket for KAR TET Examination 2014 will be provided to the applicants from 10th Jun 2014 to 17th Jun 2014
Click Here To Admission Ticket PDF
ಫೀಫಾ ಪುಟ್-ಬಾಲ್ 2014 ( FIFA )
ಫೀಫಾ ಪುಟ್-ಬಾಲ್ 2014 ರ ವಿಶ್ವಕಪ್ ಬ್ರೇಜಿಲ್ ವೇಳಾಪಟ್ಟಿ
ತಾಣ ವೀಕ್ಷಿಸಿದವರು
10 ಜೂನ್ ರಂದು ತಾಣ ವೀಕ್ಷಿಸಿದವರು
- Tuesday, June 10 @ Suri, West Bengal
- Tuesday, June 10 @ India
- Tuesday, June 10 @ Gulbarga, Karnataka
- Tuesday, June 10 @ Mangalore, Karnataka
- Tuesday, June 10 @ 5:04 : Bijapur, IN
- Tuesday, June 10 @ 2:00 : Gabrovo, BG
- Tuesday, June 10 @ 19:02 : Bangalore, IN
- Tuesday, June 10 @ 17:04 : Bijapur, IN
- Tuesday, June 10 @ 14:00 : Gabrovo, BG
- Tuesday, June 10 @ 12:19 : Princeton, New Jersey, US
- Tuesday, June 10 @ 12:19 : Saint Robert, Missouri, US
- Tuesday, June 10 @ 12:19 : Menlo Park, California, US
- Tuesday, June 10 @ 12:18 : Belgaum, IN
ಭಾನುವಾರ, ಜೂನ್ 08, 2014
ತಾಣದ ಹುಟ್ಟು ಹಬ್ಬ
ಈ ತಾಣ 3 ನೇ ವರ್ಷದ ಹುಟ್ಟು ಹಬ್ಬ.
ಇದೇ ತಿಂಗಳು 10 ಜೂನ್ 2014 ರಂದು ಇದೆ.
ಅಂದು ನನ್ನ ತಾಣ ವೀಕ್ಷಿಸುವವರು ಯಾರು ?
ಹಾಗೂ
ಯಾವ ಸಮಯ ?
ಎಂದು ಮರುದಿನ ಈ ತಾಣದಲ್ಲಿ ಪ್ರಕಟಿಸುವೆನು. (ಇಂಟರ್ ನೇಟ್ ಸಂಪರ್ಕದ ಪ್ರಕಾರ )
25 ನೇ ದಿನದಿಂದ 30 ದಿನಗಳಿಗೆ 30 ವಿಧದ ಸುದ್ದಿ ನಿಮ್ಮ ಕನ್ನಡದ ಕಂದ www.spn3187.blogspot.in ದಲ್ಲಿ ಲಭ್ಯವಾಗುವದು.
ಇದೇ ತಿಂಗಳು 10 ಜೂನ್ 2014 ರಂದು ಇದೆ.
ಅಂದು ನನ್ನ ತಾಣ ವೀಕ್ಷಿಸುವವರು ಯಾರು ?
ಹಾಗೂ
ಯಾವ ಸಮಯ ?
ಎಂದು ಮರುದಿನ ಈ ತಾಣದಲ್ಲಿ ಪ್ರಕಟಿಸುವೆನು. (ಇಂಟರ್ ನೇಟ್ ಸಂಪರ್ಕದ ಪ್ರಕಾರ )
25 ನೇ ದಿನದಿಂದ 30 ದಿನಗಳಿಗೆ 30 ವಿಧದ ಸುದ್ದಿ ನಿಮ್ಮ ಕನ್ನಡದ ಕಂದ www.spn3187.blogspot.in ದಲ್ಲಿ ಲಭ್ಯವಾಗುವದು.
ಗುರುವಾರ, ಜೂನ್ 05, 2014
ಪರಿಸರ ಸಂರಕ್ಷಣೆ
ಪರಿಸರ ನಾಶವಾದರೆ ಮನುಷ್ಯ ನಾಶವಾದಂತೆ. ಆದ್ದರಿಂ ದ ಎಲ್ಲರೂ ಪರಿಸರ ಸಂರಕ್ಷಣೆಗೆ ಪ್ರತಿ ವರ್ಷ ಒಂದೊಂದು ಸಸಿ ನೆಟ್ಟಿದ್ದರೆ ಇಡೀ ರಾಜ್ಯದಲ್ಲಿ 6 ಕೋಟಿ+ ಸಸಿಗಳನ್ನು ಬೆಳೆಸಿದಂತಾಗುತ್ತದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ದಾನಿ ಬಾಬುರಾವ ನುಡಿದರು.
ವಿಶ್ವದ ಜೀವ ವೈವಿಧ್ಯದ ಸಂರಕ್ಷಣೆ, ಪರಿಸರ ಸಂಬಂಧಿ ಸಮಸ್ಯೆಗಳನ್ನು ಪತ್ತೆಹಚ್ಚುವುದು ಹಾಗೂ ಅವುಗಳನ್ನು ಸರಿಪಡಿಸುವ ಮಾರ್ಗೋಪಾಯಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಯತ್ನವಾಗಿ ಪ್ರತಿವರ್ಷ ಜೂನ್ 5 ರಂದು ‘ವಿಶ್ವ ಪರಿಸರ ದಿನ'ವನ್ನು ಆಚರಿಸಲಾಗುತ್ತದೆ. ಇದು ನಮ್ಮ ಸದ್ಯದ ಸ್ಥಿತಿ. ದಿನೇ ದಿನೇ ನಮ್ಮ ಅನುಕೂಲತೆಗೆ ತಕ್ಕಂತೆ ಜೀವನ ಸಾಗಿಸುತ್ತಿರುವ ನಾವುಗಳು ಪರಿಸರದ ಬಗ್ಗೆಯೂ ಒಂದಿಷ್ಟು ಗಮನ ಹರಿಸಬೇಕಾದ ಅಗತ್ಯತೆ ಇಂದು ಹೆಚ್ಚಾಗಿಯೇ ಇದೆ. ಪರಿಸರ ಉಳಿವಿಗಾಗಿ ಜನಜಾಗೃತಿ ಮೂಡಿಸಲು ಪ್ರಯತ್ನಗಳು ಪ್ರತೀವರ್ಷ ಈ ದಿನದಂದು ನಡೆಯುತ್ತವೆ. ಮಾರನೆಯ ದಿನ ಎಲ್ಲರೂ ತಮ್ಮ-ತಮ್ಮ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತ್ತೇವೆ. ದೊಡ್ಡ-ದೊಡ್ಡ ಗಿಡವನ್ನು ರೋಡ್ ವಿಸ್ತಾರ ಮಾಡಲೆಂದು ಕತ್ತರಿಸಿ ಉರುಳಿಸುವಾಗ ರೋಡ್ ಅಗಲವಾದರೆ ನನ್ನ ಗಾಡಿ ಸರಾಗವಾಗಿ ಹೋಗಬಹುದೆಂದು ಮನದಲ್ಲಿಯೇ ಖುಷಿ ಪಡುತ್ತಾ ಮೂಖರಂತೆ ನಿಂತು ನೋಡುತ್ತೇವೆ.
ಒಂದು ದೇಶ ಆರ್ಥಿಕವಾಗಿ ಬೆಳೆಯಲು, ಜನರ ಅವಶ್ಯಕತೆಗಳನ್ನು ಪೂರೈಸಲು ಕೈಗಾರಿಕೆಗಳು ಬೇಕು. ಆದರೆ ಇವುಗಳು ಪರಿಸರಕ್ಕೆ ಅಷ್ಟೇ ಮಾರಕ. ಕೈಗಾರಿಕೆಗಳು ಇಲ್ಲದೆ ಜೀವನ ಊಹಿಸಲು ಸಾಧ್ಯವಿಲ್ಲ, ಪರಿಸರ ಹಾಳಾದರೆ ಬದುಕುವುದು ಕಷ್ಟ. ಆದ್ದರಿಂದ ಕೈಗಾರಿಕೆಗಳ ತ್ಯಾಜ್ಯ ವಸ್ತುವನ್ನು ಸರಿಯಾಗಿ ವಿಲೇವಾರಿ ಮಾಡುವುದೇ ಸ್ವಲ್ಪ ಮಟ್ಟಿಗೆ ಪರಿಸರ ರಕ್ಷಣೆಗೆ ನಾವು ಕೊಡುವ ಕಾಣಿಕೆ. ಒಂದು ವೇಳೆ ಕಾರ್ಖಾನೆಗಳು ಈ ಕೆಲಸದಲ್ಲಿ ಎಡವಿದರೆ ಇದರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ಜನ ಸಾಮಾನ್ಯನ ಕರ್ತವ್ಯ. ಇಷ್ಟು ಸಾಲದು ಎಂಬಂತೆ ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದರ ಪರಿಣಾಮ ಸುಂದರ ಪರಿಸರ ಕಸದಿಂದ ತುಂಬಿ ತುಳುಕುತ್ತಿದೆ. ಇದಕ್ಕೆ ಮುನ್ಸಿಪಾಲಿಟಿಯವರು ಮಾತ್ರವಲ್ಲ, ಕಸವನ್ನು ಕಂಡ-ಕಂಡಲ್ಲಿ ಹಾಕುವ ಜನಸಾಮಾನ್ಯ ಮೊದಲ ತಪ್ಪಿತಸ್ಥ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಮಳೆ ನೀರು ಭೂಮಿನಲ್ಲಿ ಇಂಗುವುದಿಲ್ಲ, ಎಲ್ಲಾ ಗೊತ್ತಿದ್ದರೂ ಪ್ಲಾಸ್ಟಿಕ್ ಬಳಸುತ್ತಿದ್ದೇವೆ.
ಸ್ವಲ್ಪ ಪೇಪರ್ ರೀತಿಯ ಪ್ಲಾಸ್ಟಿಕ್ ಬಂದಿದೆಯಾದರೂ ಯಾವುದೇ ಪ್ಲಾಸ್ಟಿಕ್ ಆಗಿರಲಿ ಅದು ಪರಿಸರಕ್ಕೆ ಹಾನಿಕಾರವೇ. ಪರಿಸರ ಮಾಲಿನ್ಯಕ್ಕೆ ನಮ್ಮ ಅನಿವಾರ್ಯ ಕೊಡುಗೆಗಳಿವು! ಜಗತ್ತಿನಲ್ಲಿ ಉತ್ಪಾದಿತ ಆಹಾರದಲ್ಲಿ ಶೇ. 50ರಷ್ಟು ಮನುಷ್ಯನ ಹೊಟ್ಟೆ ಸೇರುವ ಮೊದಲೇ ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಸದ್ಭಳಕೆ, ಆಹಾರದ ಸದುಪಯೋಗದ ಚಿಂತನೆ ಅಗತ್ಯ. ಇದು ಹಸಿದವರಿಗೆ, ಮುಂದಿನ ಪೀಳಿಗೆಗೆ ನಾವು-ನೀವು ನೀಡಬಹುದಾದ ದೊಡ್ಡ ಕೊಡುಗೆ. ಒಂದು ಸಮೀಕ್ಷೆಯ ಪ್ರಕಾರ ಭಾರತೀಯರು ತಿನ್ನುವುದಕ್ಕಿಂತಲೂ ಆಹಾರ-ನೀರು ವ್ಯರ್ಥ ಮಾಡುವುದೇ ಹೆಚ್ಚು. ಜಗತ್ತಿನ 700+ ಕೋಟಿ ಜನಸಂಖ್ಯೆ 2050 ರಲ್ಲಿ 900+ ಕೋಟಿಗೇರಲಿದೆ. ಆದರೆ ಭೂಮಿ ಮಾತ್ರ ಒಂದಿಷ್ಟೂ ಹೆಚ್ಚದು. ಹೀಗಾಗಿ ಆಹಾರ, ನೀರು ವ್ಯರ್ಥ ಮಾಡೋದು ಮುಂದಿನ ಜನಾಂಗದ ತುತ್ತು-ಜಲ ಕಸಿದಂತೆ. ಹೀಗೆ ನಡೆದರೆ ನಮ್ಮ ದೈನಂದಿನ ಬದುಕು ಸಮಾಜಕ್ಕೆ, ಸರಕಾರಕ್ಕೂ ಹೊರೆಯಾಗಲಿದೆ, ಪರಿಸರಕ್ಕೆ ಮಾರಕವಾಗಲಿದೆ. ಗಿಡ ನೆಟ್ಟು, ಭಾಷಣ ಬಿಗಿಯುವ ಬದಲು ನೆಡುವ ಗಿಡಗಳನ್ನು ಪೋಷಿಸುವ ಕೆಲಸ ಮಾಡೋಣ. ಇರುವ ಸಂಪನ್ಮೂಲಗಳನ್ನು ವಿತವಾಗಿ ಬಳಕೆ ಮಾಡುವ ಕುರಿತು ಯೋಚಿಸೋಣ ಏನಂತಿರಾ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...