ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಅಕ್ಟೋಬರ್ 03, 2021

ಪುಣ್ಯ.. / ಗುನ್ಯಾ..

ರೋಗಿಗಳಿಗೆ ರಕ್ತ ಕೊಟ್ರೆ ಪುಣ್ಯ..

ರೋಗಿಗಳಿಗೆ ರಕ್ತ ಕೊಟ್ರೆ ಪುಣ್ಯ..
( ಭಿಕ್ಷುಕರಿಗೆ ದುಡ್ಡು ಕೊಟ್ರೆ ಪುಣ್ಯ..

ಭಿಕ್ಷುಕರಿಗೆ ದುಡ್ಡು ಕೊಟ್ರೆ ಪುಣ್ಯ.. )
ಆದರೆ,
ಸೊಳ್ಳೆಗೆ ರಕ್ತ ಕೊಟ್ರೆ, ಚಿಕನ್ ಗುನ್ಯಾ.. 
(ವಾಹ್ ವಾಹ್)

ಸೋಮವಾರ, ಸೆಪ್ಟೆಂಬರ್ 20, 2021

ಬಾಳೆ ಗಣಪ


ನಾವು ಗಣೇಶ ಚತುರ್ಥಿಯ ಸಲುವಾಗಿ ವಿವಿಧ, ವಿಚಿತ್ರ, ವಿಶೇಷ ರೀತಿಯ ಗಣಪ ಮೂರ್ತಿಯನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತೇವೆ. ಹಾಗೇಯೇ ಪ್ರಕೃತಿಯು ಕೂಡ ನಮಗೆ ವಿಶೇಷ ರೀತಿಯ ಗಣಪನನ್ನು ಸುಷ್ಠಿಸುತ್ತದೆ. ಅವುಗಳನ್ನು ನಾವು ಹುಡುಕಬೇಕಷ್ಠೆ. ಅದರ ಒಂದು ಉದಾಹರಣೆ ಈ ರೀತಿಯಾಗಿದೆ. 


ಶನಿವಾರ, ಸೆಪ್ಟೆಂಬರ್ 18, 2021

ಗೂಗಲಿನ 25 ನೇ ಪುಟದ ವಿಚಿತ್ರ - FlipCoin

     ಆ ಶ್ರೀ ಕೃಷ್ಣನೇ ಹೇಳಿದ ಹಾಗೆ "ಪರಿವರ್ತನೆ ಜಗದ ನಿಯಮ" ಎಂದು ಹೇಳಿದ್ದಾರೆ,

      ಅದರಂತೆ ಈಗ ಜಗತ್ತು ಹೇಗೆ ಬದಲಾವಣೆ ಆಗಿದೆ ಎಂದರೆ, ನಾವೆಲ್ಲಾ ಮೊದಲು ಆಟದ ಮುಂಚೆ ಮೊದಲು ಯಾರು ಆಟವನ್ನು ಆಡಬೇಕೆ ಎಂಬುದನ್ನು ಒಂದು ಸಾಪಾದ (Plane) ಕಲ್ಲಿಗೆ ಒಂದು ಕಡೆ ನೀರನ್ನು ಹಚ್ಚಿ, ಇನ್ನೊಂದು ಕಡೆ ಹಾಗೆ ಬಿಟ್ಟು, ಹಸಿ ಬೇಕೆ ? ಒಣ ಬೇಕೆ ? ಎಂದು ಕೇಳಿ ಆ ಸಾಪಾದ ಕಲ್ಲನ್ನು ಮೇಲಕ್ಕೆ ಎಸೆಯುತ್ತಿದ್ದೇವು, ಅದು ಯಾವ ಭಾಗ ಬಿಳುತ್ತಿತ್ತೋ ಅವರು ಆಟ ಆಡುತ್ತಿದ್ದರು , ಸಮಯ ಬದಲಾದಂತೆ ನಂತರ ನಾಣ್ಯ ಬಂದು ಈಗ ಆನ್ಲೈನ್ ಬಂದಿದೆ.  ಈ ಕೆಳಗಿನ ಚಿತ್ರವನ್ನು ಮುಟ್ಟಿ ನೋಡಿ...                                  
                                                ⇓ 

1.. ಜಾಹೀರಾತು

2.ಜಾಹೀರಾತು