ಆ ಶ್ರೀ ಕೃಷ್ಣನೇ ಹೇಳಿದ ಹಾಗೆ "ಪರಿವರ್ತನೆ ಜಗದ ನಿಯಮ" ಎಂದು ಹೇಳಿದ್ದಾರೆ,
ಅದರಂತೆ ಈಗ ಜಗತ್ತು ಹೇಗೆ ಬದಲಾವಣೆ ಆಗಿದೆ ಎಂದರೆ, ನಾವೆಲ್ಲಾ ಮೊದಲು ಆಟದ ಮುಂಚೆ ಮೊದಲು ಯಾರು ಆಟವನ್ನು ಆಡಬೇಕೆ ಎಂಬುದನ್ನು ಒಂದು ಸಾಪಾದ (Plane) ಕಲ್ಲಿಗೆ ಒಂದು ಕಡೆ ನೀರನ್ನು ಹಚ್ಚಿ, ಇನ್ನೊಂದು ಕಡೆ ಹಾಗೆ ಬಿಟ್ಟು, ಹಸಿ ಬೇಕೆ ? ಒಣ ಬೇಕೆ ? ಎಂದು ಕೇಳಿ ಆ ಸಾಪಾದ ಕಲ್ಲನ್ನು ಮೇಲಕ್ಕೆ ಎಸೆಯುತ್ತಿದ್ದೇವು, ಅದು ಯಾವ ಭಾಗ ಬಿಳುತ್ತಿತ್ತೋ ಅವರು ಆಟ ಆಡುತ್ತಿದ್ದರು , ಸಮಯ ಬದಲಾದಂತೆ ನಂತರ ನಾಣ್ಯ ಬಂದು ಈಗ ಆನ್ಲೈನ್ ಬಂದಿದೆ. ಈ ಕೆಳಗಿನ ಚಿತ್ರವನ್ನು ಮುಟ್ಟಿ ನೋಡಿ...
⇓
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.