ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಭಾನುವಾರ, ಜುಲೈ 12, 2015
ಶುಕ್ರವಾರ, ಜುಲೈ 10, 2015
ನುಡಿಮುತ್ತು 24
ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.
— ಮಹಾತ್ಮ ಗಾಂಧಿ
— ಮಹಾತ್ಮ ಗಾಂಧಿ
ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.
— ಉಪನಿಷತ್ತುಗಳು
— ಉಪನಿಷತ್ತುಗಳು
ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ
— ಟಿ.ಪಿ.ಕೈಲಾಸಂ
— ಟಿ.ಪಿ.ಕೈಲಾಸಂ
ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.
— ಸಮರ್ಥ ರಾಮದಾಸ
— ಸಮರ್ಥ ರಾಮದಾಸ
ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.
— ಮನುಸ್ಮೃತಿ
— ಮನುಸ್ಮೃತಿ
ಬೇರೆಯವರಿಗೆ ಕೆಡುಕನ್ನು ಬಯಸದಿರುವುದೇ ನ್ಯಾಯ.
— ಮನು
— ಮನು
ಕಹಿ ನೆನಪು ಹಾಗೂ ನೋವುಗಳು ಮಾಯವಾಗದೇ ನಮ್ಮನ್ನು ಸದಾ ಕಾಡುತ್ತಿರುತ್ತವೆ
— ಮಾಕೃಮ
— ಮಾಕೃಮ
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.
— ಮಹಾತ್ಮ ಗಾಂಧಿ
— ಮಹಾತ್ಮ ಗಾಂಧಿ
ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.
— ವಿನೋಬಾ ಭಾವೆ
— ವಿನೋಬಾ ಭಾವೆ
ಕೃಪೆ : ಮಾ.ಕೃ.ಮಂಜು
+30,000
ಇಂದಿಗೆ +30,000 ಪುಟಗಳ ವೀಕ್ಷಣೆಯಾದವು, ನಿಮ್ಮ ಈ ಕರುನಾಡ ಕಂದನ ತಾಣವನ್ನು ವೀಕ್ಷಿಸುತ್ತಿರುವ ತಮಗೆಲ್ಲರಿಗೂ ಹೃತ್ಪೂರವವಾದ ಧನ್ಯವಾದಗಳನ್ನು ಹೇಳುತ್ತ, ಅನಂತದೂದ್ದಕ್ಕೂ ಬೆಳೆಯಲಿ ಎಂಬ ಹಂಬಲವನ್ನು ಈ ಕರುನಾಡ ಕಂದನದ್ದಾಗಿಗೆ.
..
ನಿಮ್ಮ ಈ ಕರುನಾಡ ಕಂದನ ಕನ್ನಡದ ಏಳಿಗೆಗ ಸದಾ ಶ್ರಮಿಸುವವನು,
..
ಕನ್ನಡವೇ ಸತ್ಯ, ಅದನ್ನು ಬಳಸು ನೀ ನಿತ್ಯ.
ಬನ್ನಿ ಕನ್ನಡಿಗರು ಕೈ ಜೋಡಿಸಿ, ಕನ್ನಡ ಬೆಳಸಿ, ಮುಂದಿನ ಪೀಳಿಗೆಗೆ ತಿಳಿಸಿ.
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ > ಟಿ.ಪಿ.ಕೆ
ಗುರುವಾರ, ಜುಲೈ 09, 2015
ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 1
ಜೀವ ಜಗತ್ತಿನಲ್ಲಿ ಮನುಷ್ಯರನ್ನೇ ಮೀರಿಸಿ ತಂದೆ ಪಾತ್ರ ನಿಭಾಯಿಸುವ ಪ್ರಾಣಿಗಳು
ಮಗುವನ್ನು ಒಂಬತ್ತು ತಿಂಗಳು ಹೆತ್ತು ಹೊತ್ತು ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲಹಿ ಕಾಪಾಡುವ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದೇ ಹೇಳಲಾಗುತ್ತದೆ. ಪ್ರತಿಯೊಂದು ಮಗುವಿನ ಜೀವನದಲ್ಲಿ ತಾಯಿ ಎಷ್ಟು ಪ್ರದಾನ ಪಾತ್ರ ವಹಿಸುತ್ತಾಳೋ ಅದೇ ರೀತಿ ತಂದೆಯ ಪಾತ್ರಕ್ಕೂ ಅಷ್ಟೇ ಪ್ರಧಾನತೆ ಇದೆ. ಅಪ್ಪ ಎಂದೆಂದಿಗೂ ಮಕ್ಕಳ ಭಾವನೆಯಲ್ಲಿ ಕಾಯ್ದ ಹಿಮಾಲಯವಿದ್ದಂತೆ ಹಾಗೂ ನಮ್ಮ ಕಲ್ಪನೆಗೂ ನಿಲುಕದ ಧೃವತಾರೆ.
ಅಪ್ಪ ಎಂದರೆ ಜೀವನ ನೀಡುವ ದೇವರು ಎಂದೇ ಹೇಳಬಹುದು. ಪ್ರೀತಿ, ಸಂಬಂಧ, ನೋವು, ದುಃಖ ಎಂಬುದು ಮನುಷ್ಯರಿಗೆ ಮಾತ್ರವೇ ಅಲ್ಲ ಪ್ರಾಣಿಗಳಲ್ಲೂ ಇರುತ್ತದೆ. ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ತಂದೆ ತಾಯಿ ಪಾತ್ರಗಳಿರುವ ಪ್ರಧಾನತೆ ಪ್ರಾಣಿಗಳಲ್ಲೂ ಇರುತ್ತದೆ. ಇದು ಕೊಂಚ ಆಶ್ಚರ್ಯವೆನಿಸದರೂ ಸತ್ಯ. ಪ್ರಾಣಿಗಳ ಜೀವನದಲ್ಲಿರುವ ಈ ಪ್ರೀತಿ, ವಿಶ್ವಾಸ, ನಂಬಿಕೆಗಳು ಕೇಳಿದರೆ ಕೆಲವೊಮ್ಮೆ ಅಚ್ಚರಿಯೆನಿಸಬಹುದು. ಆದರೂ, ಅವುಗಳು ನಮ್ಮಂತೆಯೇ ಜೀವಿಗಳಲ್ಲವೇ. ಮನುಷ್ಯ ಹಾಗೂ ಜೀವಿಗಳಲ್ಲಿ ತಾಯಿಯ ಪ್ರಧಾನತೆಯನ್ನು ನೀವು ಕೇಳಿರಬಹುದು. ಆದರೆ ಪ್ರಾಣಿಗಳಲ್ಲಿ ತಂದೆಯ ಪಾತ್ರ ಹಾಗೂ ಅವುಗಳ ಜವಾಬ್ದಾರಿಯುತ ನಡೆಯನ್ನು ನೀವು ಕೇಳಿದರೆ ಅಚ್ಚರಿ ಪಡುತ್ತೀರಿ. ಕೆಲವೊಮ್ಮೆ ಮನುಷ್ಯ ಕೂಡ ನಿಭಾಯಿಸುವಲ್ಲಿ ವಿಫಲನಾಗುತ್ತಾನೆ. ಆದರೆ ಪ್ರಾಣಿಗಳು ತಮ್ಮ ಜವಾಬ್ದಾರಿ ನಿರ್ವಹಣೆಯನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಅಗತ್ಯ ಬಿದ್ದರೆ ತನ್ನ ಪ್ರಾಣ ತೆತ್ತಾದರೂ ಸರಿ ತನ್ನ ಕುಟುಂಬದ ರಕ್ಷಣೆಗೆ ನಿಲ್ಲುತ್ತದೆ. ಪ್ರಾಣಿ ಜೀವನ ಕುರಿತಂತೆ ಖ್ಯಾತ ಸಂಸ್ಥೆ ನ್ಯಾಷನಲ್ ಜಿಯೋಗ್ರಾಫಿಕ್ ಸಂಸ್ಥೆ "ಉತ್ತಮ ತಂದೆ" ಪಾತ್ರ ನಿರ್ವಹಿಸುವ ಪ್ರಾಣಿಗಳ ಪಟ್ಟಿ ತಯಾರು ಮಾಡಿದೆ.
-ಮಂಜುಳ ವಿ.ಎನ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...

