fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಸೆಪ್ಟೆಂಬರ್ 18, 2024

ಗೂಗಲ ನೆರಳೆ ಹೃದಯ ಪುಟ (Google BTS Pages) 49


Google ನಲ್ಲಿ ಹೀಗೆ ಟೈಪ್ ಮಾಡಿ: "   BTS ‌ " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "2 ವಿಧದ ನೆರಳೆ ಬಲೂನಗಳು" ಕಾಣುತ್ತದೆ. ಒಂದು ದುಂಡಗಿನ ಬಲೂನ, ಇನ್ನೊಂದು ಹೃದಯಾಕಾರದ ಬಲೂನ. ಆಗ ನೀವು ದುಂಡನೆಯ ಬಲೂನ ಮುಟ್ಟಿದಾಗ ಅನೇಕ ನೆರಳೆಯ ಬಲೂನಗಳು ನಿಮ್ಮ ಪರದೆಯ ಮೇಲೆ  ಕಾಣಿಸುತ್ತದೆ.  ನೀವು ಒಂದು ಬಲೂನ ಕ್ಲಿಕ್‌ ಮಾಡಿದರೆ ಅದು ಒಡೆದು ಹೋಗುತ್ತದೆ ಹಾಗೂ ಅದರ ಸ್ವಲ್ಪ ಬಣ್ಣ ನಿಮ್ಮ ಪರದೆಯ ಮೇಲೆ ಬೀಳುತ್ತದೆ. ಎಷ್ಟು ಬಾರಿ ದುಂಡನೆಯ ಬಲೂನ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಅದು ಒಡೆದು ಹೋಗುತ್ತದೆ ಹಾಗೂ ಅದರ ಸ್ವಲ್ಪ ಬಣ್ಣ ನಿಮ್ಮ ಪರದೆಯ ಮೇಲೆ ಬೀಳುತ್ತದೆ ಹಾಗೂ ನೀವು  ಹೃದಯಾಕಾರದ ಬಲೂನ ಕ್ಲಿಕ್‌ ಮಾಡಿದರೆ ಅದು ಒಡೆದು ನಿಮಗೆ ಕೋರಿಯನ ಬಾಷೆಯಲ್ಲಿ ಹುಟ್ಟು ಹಬ್ಬದ ಶುಭಾಷಯಗಳು ತಿಳಿಸಿ, ಒಂಸು ಬಣ್ಣ ನಿಮ್ಮ ಪರದೆಯ ಮೇಲೆ ಚಲ್ಲಿ ಅಲ್ಲಿ ಅಕ್ಷರಗಳು ನಿಮಗೆ ಕಾಣಿತ್ತವೆ.  ಎಷ್ಟು ಬಾರಿ  ಹೃದಯಾಕಾರದ  ಬಲೂನ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಅದು ಒಡೆದು ನಿಮಗೆ ಕೋರಿಯನ ಬಾಷೆಯಲ್ಲಿ ಹುಟ್ಟು ಹಬ್ಬದ ಶುಭಾಷಯಗಳು ತಿಳಿಸಿ, ಒಂಸು ಬಣ್ಣ ನಿಮ್ಮ ಪರದೆಯ ಮೇಲೆ ಚಲ್ಲಿ ಅಲ್ಲಿ ಅಕ್ಷರಗಳು ನಿಮಗೆ ಕಾಣಿತ್ತವೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು