ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶುಕ್ರವಾರ, ಸೆಪ್ಟೆಂಬರ್ 06, 2024

ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಂದು ಶಿಕ್ಷಕ ಸ್ವರಾಕ್ಷರ ಕವನ - ನಮನ

□■○● ಶಿಕ್ಷಕರಿಗೆ ●○■□

ಕ್ಷರಗಳನ್ನು ತಿದ್ದಿ ತೀಡಿ ಕಲಿಸಿ 

ಶೀರ್ವದಿಸಿ ಕೈ ಹಿಡಿದು ನಡೆಸಿ 

ಇಂದಿನ ನನ್ನಯ

ಸ್ಥಿತಿಗೆ ಕಾರಣ ಭೂತರಾದ

ರು ಹೊಡಿಸಿ, ಮರೆಯದಂತೆ

ಟ ಆಟದ ನಡುವೆ ಪಾಠವ

ಷಿ ಮುನಿಗಳ ಯಜ್ಞದಂತೆ

ಲ್ಲಾ ವಿಷಯಗಳ ಜೊತೆ ಜೀವನದ

ರಿಳಿತ ತಿಳಿಸಿ, ಎಂದೆಂದೂ 

ದು ಜನರ ಬಾಳಿಗೆ ಬೆಳಕು 

ದಗಿಸಲು ಸಹಾಯ ಮಾಡಲು 

ದು ಬರೆಹಗಳನ್ನು ಆಸಕ್ತಿಯಿಂದ 

ದಾರ್ಯ ಪೂರ್ವಕವಾಗಿ ಮನದ

ಅಂಗಳದಲ್ಲಿ ಇಳಿಸಿದ ಎಲ್ಲಾ ಶಿಕ್ಷಕರಿಗೆ ವಂದನೆ. 

@✍🏻 ಉ.ವೇಣುಗೋಪಾಲ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು