* ದರದರನೇ ಕೆಳಗಿಳಿದು ಬ೦ದಾಗ ದರದ ಲ್ಲಾ ಗುವ ಸದರವೇ ಸೋವಿ
- ಹೆಚ್ಚು ಹೆಚ್ಚು ಖರೀದಿಯ ಉತ್ಸಾಹವನ್ನು ತೆರೆಯುವ ಚಾವಿ
-
- ಜಾಸ್ತೀ ವೇಟು, ಕಮ್ಮಿ ರೇಟು ಆದಾಗ ಕೊಡುವ ಹೆಸರು
-
- ಮಾಲು ಜಾಸ್ತೀಯಾಗಿ ಬೆಲೆಯೇ ನಾಸ್ತೀಯಾದಾಗಿನ ವಸ್ತು-ಸ್ಥಿತಿ
- ಕಡಿಮೆ ದರದ ಎತ್ತುಗಳಿಗೆ ಏನೆನ್ನಬಹುದು?
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.