fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಶುಕ್ರವಾರ, ಜೂನ್ 30, 2017
ಬುಧವಾರ, ಜೂನ್ 28, 2017
ಪ್ರಾಣಿ ಲೋಕದ ವೈಚಿತ್ರ್ಯಗಳು 1
- ನೀಲಿ ತಿಮಿಂಗಿಲದ ಮರಿಗಳು ಹುಟ್ಟಿನಲ್ಲೇ ಸು.೭ ಟನ್/ ೭೦೦೦ ಕಿ.ಗ್ರಾ. ಭಾರ ಇರುತ್ತದೆ.
- ಹಾವುಗಳು ತಮ್ಮ ರೆಪ್ಪೆಗಳ ಮೂಲಕವೂ ನೋಡಬಲ್ಲವು.
- ಆನೆಗಳು ದಿನದ ೨೩ ಗಂಟೆಗಳ ಕಾಲ ತಿನ್ನುವುದರಲ್ಲಿಯೇ ಕಳೆಯುತ್ತದೆ.
- ಗಿಡುಗಗಳು ಕೆಲವೊಮ್ಮ ಹಾರಲು ಸಾಧ್ಯವಾಗದಷ್ಟು ಆಹಾರವನ್ನು ಸೇವಿಸುತ್ತದೆ.
- ಬ್ಲೂಬಾಟಲ್ ಪ್ಲೆöÊಸ್ ಎಂದು ಕರೆಯುವ ನೋಣಗಳು ೭ ಕಿ.ಮೀ.ವರೆಗಿನ ವಾಸನೆಯನ್ನು ಗ್ರಹಿಸಬಲ್ಲವು.
- ಆರ್ಕ್ಟಿಕ್ ಕಲಡ ಕಾಗೆಗಳು ಅತಿ ದೂರದ ವಲಸೆಗೆ ಹೆಸರುವಾಸಿ, ಇವು ಸು.೩೨,೦೦೦ ಕಿ.ಮೀ. ವಲಸೆ ಹೋಗಬಲ್ಲವು.
ಸೋಮವಾರ, ಜೂನ್ 26, 2017
ಏಕಾಂತ ವೀರಸೊಡ್ಡಳ
ಅಂಕಿತ ನಾಮ: ಏಕಾಂತ ವೀರ ಸೊಡ್ಡಳ
ಕಾಲ:
ದೊರಕಿರುವ ವಚನಗಳು: 2 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ:
ಕಾಲ:
ದೊರಕಿರುವ ವಚನಗಳು: 2 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ:
ಶನಿವಾರ, ಜೂನ್ 24, 2017
ನೆಪ
ನೆನಪಾಗದ್ದಕ್ಕೆ ನಾವು ಕೊಡುವ ಕಾರಣ
ಇದಕ್ಕಾಗಿ ತುಂಬ ಹುಡುಕಬೇಕಾಗಿಲ್ಲ
ರಜೆ ಚೀಟಿಯ ಪ್ರಮುಖ ವಸ್ತು
ತಪ್ಪು ಮಾಡಿ ತಪ್ಪಿಸಿಕೊಳ್ಳಲು ಇರುವ ಶಾರ್ಟ್ಕಟ್
ಸಮಯಕ್ಕೆ ಸರಿಯಾಗಿ ನೆಪ ಹುಡುಕಬಲ್ಲವನೇ ನಿಜವಾದ ಜಾಣನೆನಿಸುತ್ತಾನೆ
ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಕೊಡುವ ಜವಾಬು
ಲೇಟಾಗಿ ಬಂದ ಗಂಡನ ಪ್ರಲಾಪಗಳು
ಆಡಿದ ಸುಳ್ಳಿನ ಸುಳಿಯಲಿ, ಸಿಲುಕದಿರಲು ಬಳಸುವ ಆಧಾರ
ಸೋಮವಾರಕ್ಕೆ ಕೆಲಸವನ್ನು ಮುಂದೂಡಲು ಸೋಮಾರಿಕೊಡುವ ಕಾರಣ
ಇದು ಸುಳ್ಳೂ ಆಗಿರಬಹುದು, ಸತ್ಯವೂ ಆಗಿರಬಹುದು
ನಮ್ಮ ಬುದ್ಧಿ ಅತ್ಯಂತ ಹೆಚ್ಚು ಕೆಲಸ ಮಾಡುವುದು ಇದನ್ನು ಹುಡುಕುವುದಕ್ಕಾಗಿಯೇ
-ವಿಶ್ವನಾಥ ಸುಂಕಸಾಳ
ಗುರುವಾರ, ಜೂನ್ 22, 2017
ಅವಳೇ ಅಮ್ಮ
ಇಂದು ಮದರ್ಸ್ ಡೇ
ಇಂಗ್ಲಂಡಿನಲ್ಲಿ. ಅದಕ್ಕೆಂದೇ 'ಮೈ
ಮದರ್'
ಪದ್ಯದ
ಸ್ಪೂರ್ತಿಯಿಂದ ಒಂದು
ಚಿಕ್ಕ
ಪದ್ಯ:
ಯಾರು ನನ್ನ ಹೊತ್ತು ಹೆತ್ತು ಹಾಲು ಕುಡಿಸಿ ನಕ್ಕಳೋ
ನಿದ್ದೆಯಲ್ಲು ಮುದ್ದು ಮಾಡಿ ಜೋ ಜೋ ಲಾಲಿ ಅಂದಳೋ ಅವಳೇ ಅಮ್ಮ
ಜ್ವರದ ಕಾವು ವಾಂತಿ ಭೇದಿ ಹೊಟ್ಟೆನೋವು ಕಾಡಲು ನಿದ್ದೆ ಬಿಟ್ಟು ಹಗಲು ರಾತ್ರಿ ನನ್ನ ನೋಡಿಕೊಂಡಳು ಅವಳೇ ಅಮ್ಮ ಯಾರು ನನ್ನ ತೊದಲುಮಾತು ಅರ್ಥಮಾಡಿಕೊಂಡಳೋ ಅಳುವ ಅಳಿಸಿ ನಗುವ ಬರಿಸಿ ಕೈಯ ತುತ್ತ ಕೊಟ್ಟಳೋ ಅವಳೇ ಅಮ್ಮ ಅಮ್ಮನಂಥ ಗುಮ್ಮನಿಲ್ಲ ಅಮ್ಮನಂಥ ಗೆಳೆಯನಿಲ್ಲ ಅಮ್ಮನಂಥ ದೇವರಿಲ್ಲ ದೇವರೂ ಹಾಗಂತಾನಲ್ಲ! ಅಮ್ಮ ನಮ್ಮಮ್ಮ |
||||||||||||
Posted by Keshav Kulkarni
|
ಮಂಗಳವಾರ, ಜೂನ್ 20, 2017
ಜಾಣ ತಿಮ್ಮ
ಬಾಳೆಯ ತೋಟದ
ಪಕ್ಕದ
ಕಾಡೊಳು
ವಾಸಿಸುತಿದ್ದವು ಮಂಗಗಳು
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು .
ಏನೂ ತಿನ್ನದೆ ಮಟ
ಮಟ
ನೋಡುತ
ಇದ್ದವು ಮರದಲಿ
ಕುಳಿತಲ್ಲೇ
"ನಾಳೆಗೆ ತಿಂಡಿಯ ಈಗಲೇ
ಹುಡುಕುವ
ಬನ್ನಿರಿ " ಎಂದಿತು ಕಪಿಯೊಂದು
"ಹೌದೌದಣ್ಣಾ" ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ
ಹಾರಿದವು
ತೋಟದಿ ಬಾಳೆಯ
ಹಣ್ಣನು
ನೋಡಲು
ಆಶೆಯು ಹೆಚ್ಚಿತು ನೀರೂರಿ
"ಸುಲಿದೇ ಇಡುವ ಆಗದೆ
" ಎಂದಿತು
ಆಶೆಯ ಮರಿಕಪಿಯೊಂದಾಗ
"ಹೌದೌದೆನ್ನುತ" ಹಣ್ಣನು ಸುಲಿದವು
ಕೈಯೊಳೆ ಹಿಡಿದು ಕುಳಿತಿರಲು
"ಕೈಯ್ಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ ? " ಎಂದಿತು ಇನ್ನೊಂದು
ಹಣ್ಣನು ಬಾಯಲಿ
ಇಟ್ಟವು
"ಜಗಿದೇ ಇಡುವೆವು " ಎಂದಿತು ಕಪಿ
ಮತ್ತೊಂದು
ಜಗಿದೂ ಜಗಿದೂ
ನುಂಗಿದವೆಲ್ಲವು
ಆಗಲೇ ಮುಗಿಯಿತು ಉಪವಾಸ
.
(ಕವಿ : ಮಚ್ಚಿಮಲೆ
ಶಂಕರನಾರಾಯಣ ರಾವ್ )ಶುಕ್ರವಾರ, ಜೂನ್ 09, 2017
ಸರ್ಪಸಂಭೋಗ + ಹಸು ಮುಕ್ಕೋಟಿ ದೇವತೆ
1.ಸರ್ಪಸಂಭೋಗ
ನೋಡಿದ್ದೀನಲ್ಲಾ ? ಏನೂ ತೊಂದರೆ ಇಲ್ವಾ ?
- ಫೋಟೋ ತೆಗೆದಿಲ್ಲ ಅಂದರೆ ಚೆಲುವನ್ನು ನೀನು ಅನುಭವಿಸಲು ಗೊತ್ತಿಲ್ಲದವನು ಎಂದು.
- ಫೋಟೋ ತೆಗೆದಿಲ್ಲ ಅಂದರೆ ಚೆಲುವನ್ನು ನೀನು ಅನುಭವಿಸಲು ಗೊತ್ತಿಲ್ಲದವನು ಎಂದು.
2.ಹಸು ಮುಕ್ಕೋಟಿ ದೇವತೆಗಳನ್ನು ಹೊಂದಿರುವ ಪ್ರಾಣಿ ಅಲ್ಲವೇ ?
- ಮನುಷ್ಯನ ಹೊರೆತು ಎಲ್ಲ ಪ್ರಾಣಿಗಳೂ ಅಷ್ಟೇ
ಕೃಪೆ :
ಕೆ.ಟಿ.ಆರ್
ಗುರುವಾರ, ಜೂನ್ 08, 2017
ಭಾನುವಾರ, ಜೂನ್ 04, 2017
ಶುಕ್ರವಾರ, ಜೂನ್ 02, 2017
ಕನ್ನಡದ ____ ? ಭಾಗ 2
ಕನ್ನಡದ 'ವರ್ಷ' ಅಮೋಘವರ್ಷ
ಕನ್ನಡದ 'ಪೆಂಪು' ಪಂಪ
ಕನ್ನಡದ 'ಪೊನ್ನು' ಪೊನ್ನ
ಕನ್ನಡದ 'ಚಿನ್ನ' ರನ್ನ
ಕನ್ನಡದ 'ರಾಯ' ಚಾವುಂಡರಾಯ
ಕನ್ನಡದ 'ನಾಗ' ನಾಗವರ್ಮ
ಕನ್ನಡದ 'ಸಿಂಹ' ದುರ್ಗಸಿಂಹ
ಕನ್ನಡದ 'ಚಂದ್ರ' ನಾಗಚಂದ್ರ
ಕನ್ನಡದ 'ಅಣ್ಣ' ಬಸವಣ್ಣ
ಕನ್ನಡದ 'ಅಕ್ಕ' ಅಕ್ಕಮಹಾದೇವಿ
ಕನ್ನಡದ 'ಪ್ರಭು' ಅಲ್ಲಮಪ್ರಭು
ಕನ್ನಡದ 'ಹರ' ಹರಿಹರ
ಕನ್ನಡದ 'ನಾಥ' ಸೋಮನಾಥ
ಕನ್ನಡದ 'ರಾಘವ' ರಾಘವಾಂಕ
ಕನ್ನಡದ 'ಚೆನ್ನ' ಜನ್ನ
ಕನ್ನಡದ 'ವ್ಯಾಸ' ಕುಮಾರವ್ಯಾಸ
ಕನ್ನಡದ 'ಕುಮಾರ' ಕುಮಾರ ವಾಲ್ಮೀಕಿ
ಕನ್ನಡದ 'ದಾಸ' ಪುರಂದರದಾಸ
ಕನ್ನಡದ 'ಈಶ' ಲಕ್ಷ್ಮೀಶ
ಕನ್ನಡದ 'ಜ್ಞಾನ' ಸರ್ವಜ್ಞ
ಕನ್ನಡದ 'ಹೊನ್ನು' ಸಂಚಿಯ ಹೊನ್ನಮ್ಮ
ಕನ್ನಡದ 'ಶರೀಫ' ಶಿಶುನಾಳ ಶರೀಫ
ಕೃಪೆ : ಎನ್ ಕುಮಾರ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...