ಕನ್ನಡದ 'ವರ್ಷ' ಅಮೋಘವರ್ಷ
ಕನ್ನಡದ 'ಪೆಂಪು' ಪಂಪ
ಕನ್ನಡದ 'ಪೊನ್ನು' ಪೊನ್ನ
ಕನ್ನಡದ 'ಚಿನ್ನ' ರನ್ನ
ಕನ್ನಡದ 'ರಾಯ' ಚಾವುಂಡರಾಯ
ಕನ್ನಡದ 'ನಾಗ' ನಾಗವರ್ಮ
ಕನ್ನಡದ 'ಸಿಂಹ' ದುರ್ಗಸಿಂಹ
ಕನ್ನಡದ 'ಚಂದ್ರ' ನಾಗಚಂದ್ರ
ಕನ್ನಡದ 'ಅಣ್ಣ' ಬಸವಣ್ಣ
ಕನ್ನಡದ 'ಅಕ್ಕ' ಅಕ್ಕಮಹಾದೇವಿ
ಕನ್ನಡದ 'ಪ್ರಭು' ಅಲ್ಲಮಪ್ರಭು
ಕನ್ನಡದ 'ಹರ' ಹರಿಹರ
ಕನ್ನಡದ 'ನಾಥ' ಸೋಮನಾಥ
ಕನ್ನಡದ 'ರಾಘವ' ರಾಘವಾಂಕ
ಕನ್ನಡದ 'ಚೆನ್ನ' ಜನ್ನ
ಕನ್ನಡದ 'ವ್ಯಾಸ' ಕುಮಾರವ್ಯಾಸ
ಕನ್ನಡದ 'ಕುಮಾರ' ಕುಮಾರ ವಾಲ್ಮೀಕಿ
ಕನ್ನಡದ 'ದಾಸ' ಪುರಂದರದಾಸ
ಕನ್ನಡದ 'ಈಶ' ಲಕ್ಷ್ಮೀಶ
ಕನ್ನಡದ 'ಜ್ಞಾನ' ಸರ್ವಜ್ಞ
ಕನ್ನಡದ 'ಹೊನ್ನು' ಸಂಚಿಯ ಹೊನ್ನಮ್ಮ
ಕನ್ನಡದ 'ಶರೀಫ' ಶಿಶುನಾಳ ಶರೀಫ
ಕೃಪೆ : ಎನ್ ಕುಮಾರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.