ಮಂಗಳವಾರ, ಸೆಪ್ಟೆಂಬರ್ 20, 2016

ಬ್ಯಾ ಬ್ಯಾ ಕುರಿ ಮರಿಬ್ಯಾ ಬ್ಯಾ ಕುರಿ ಮರಿ
ನಿನ್ ತವ ವುಲನ ಐತ?

ಇದೆ ಸಾರ್ ಇದೆ ಸಾರ್

ಮೂರ್ ಚೀಲದ್ ತುಂಬ
  
ಒಂದ್ ನಮ್ ದಣಿಗೋಳ್ಗೆ

ಒಂದ್ ಅವ್ರ್ ಎಂಡ್ರುಗೆ

ಮತ್ತೊಂದ್ ಈ ರಸ್ತೆ ಮೂಲೇಲಿರೊ
ಚಿಕ್ಕ್ ಮಗೀಗೆ

                                                      -ಸುಚಿನ್

ಕಾಮೆಂಟ್‌ಗಳಿಲ್ಲ: