ಬುಧವಾರ, ಜುಲೈ 20, 2016

ಅಪ್ಪ ಅಪ್ಪ ನನ್ನಪ್ಪ (My Dad)

ಅಪ್ಪ ಅಪ್ಪ ನನ್ನಪ್ಪ
ಮುದ್ದು ಮಾಡುವ ನನ್ನಪ್ಪ

ವಿದ್ಯೆಯ ಕಲಿಸುವ ನನ್ನಪ್ಪ
ಬುದ್ದಿಯ ಹೇಳುವ ನನ್ನಪ್ಪ

ಜೀವನ ಸ್ಫೂರ್ತಿ ನನ್ನಪ್ಪ
ಭಾವ ಜೀವಿ ನನ್ನಪ್ಪ
                                       --ಸುಬ್ರಹ್ಮಣ್ಯ ಭಟ್

ಕಾಮೆಂಟ್‌ಗಳಿಲ್ಲ: