ಶನಿವಾರ, ಜುಲೈ 09, 2016

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 12

ಆರೋವನ ಮೀನು

ಗಂಡು ಆರೋವನ ಮೀನು ತನ್ನ ಮರಿಗಳನ್ನು ಇತರ ಜೀವಿಗಳಿಂದ ರಕ್ಷಿಸುವ ಕ್ರಮ ನಿಜಕ್ಕೂ ಅಚ್ಚರಿ. ಇತರೆ ಜೀವಿಗಳಿಂದ  ಅಪಾಯದ ಸೂಚನೆ  ಕಂಡಾಗ ತನ್ನ ಮರಿಗಳನ್ನು ತನ್ನ ಬಾಯಿ ತೆಗೆದು ಬಾಯಿಯ ಒಳಗೆ ಆಶ್ರಯ ನೀಡುತ್ತದೆ. ಒಮ್ಮೆ ಸುರಕ್ಷಿತ ಎನ್ನುವವರೆಗೂ ಅವುಗಳನ್ನು  ಕಾಪಾಡುತ್ತದೆ. 
-ಮಂಜುಳ ವಿ.ಎನ್

ಕಾಮೆಂಟ್‌ಗಳಿಲ್ಲ: