ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಮೇ 10, 2014

ಚಿಜ್ ಪಲಾವ್

ಬೇಕಾಗುವ ಸಾಮಗ್ರಿಗಳು
  • ಅಕ್ಕಿ 1 ಲೋಟ
  • ತುಪ್ಪ 100 ಗ್ರಾಂ
  • ತುರಿದ ಚೀಸ್‌ 100 ಗ್ರಾಂ
  • ಹಸಿ ಬಟಾಣಿ
ಮಸಾಲೆಗೆ: ಲವಂಗ 4, ಮೆಣಸು ಕಾಳು8, ಚಕ್ಕೆ ಪುಡಿ 1 ಚಮಚ, ಜೀರಿಗೆ 1ಚಮಚ, ಕೊತ್ತಂಬರಿ ಸೊಪ್ಪು 1 ಕಂತೆ, ತೆಂಗಿನ ತುರಿ 1 ಬಟ್ಟಲು, ಉಪ್ಪು 2 ಚಮಚ

ಮಾಡುವ ವಿಧಾನ
  • ಮೊದಲು ಮಸಾಲೆ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ.
  • ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
  • ಒಗ್ಗರಣೆಗೆ ತುಪ್ಪ ಹಾಕಿ ಲವಂಗ,ಮೆಣಸಿನ ಕಾಳು, ಚಕ್ಕೆ ಪುಡಿ, ಜೀರಿಗೆ ಹಾಕಿ.
  • ತಕ್ಷಣ ಅನ್ನ ಹಾಕಿ ಕಲಸಿ, ತಟ್ಟೆಯಲ್ಲಿ ಆರಲು ಹರಡಿ.
  • ಬೆಂದ ಬಟಾಣಿ,ಚೀಸ್ ತುರಿ, ತೆಂಗಿನತುರಿಯನ್ನು ಅನ್ನ ಆರಿದ ಮೇಲೆ ಸೇರಿಸಿ, ಬಡಿಸಿ.

1 ಕಾಮೆಂಟ್‌:

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು