* ಯಾವುದಾದರು ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ನಾವು ಸದಾ ಚಟುವಟಿಕೆಯಿಂದ ಇರಬೇಕು. ಕ್ರಿಯಾಶೀಲ ವ್ಯಕ್ತಿಗೆ ದುಃಖ ,ಚಿಂತೆಗೆ ಸಮಯ ಇರದು.
*ನಮ್ಮ ಸ್ಮರಣ ಶಕ್ತಿ ತುಂಬಾ ದುರ್ಬಲ ಎಂದೇ ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತೇವೆ.ಆದರೆ ಕೆಲವರನ್ನು ಮರೆಯಲು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಾಗದಿರುವಾಗ ನಮ್ಮ ನೆನಪಿನ ಶಕ್ತಿ ಎಷ್ಟು ಚೆನ್ನಾಗಿದೆ ಎಂಬುದರ ಅರಿವಾಗುತ್ತದೆ.
* ಬೇರೆಯವರ ದೋಷ ಹುಡಕುತ್ತಾ ಹೊರಟಂತೆ ನಾವೂ ಅದರ ಬಾಧೆಗೆ ಒಳಗಾಗುತ್ತೇವೆ ದೌರ್ಬಲ್ಯಗಳು ಸೊಂಕಿದ್ದಂತೆ, ಬಲು ಬೇಗ ಅಂಟುತ್ತವೆ.

*ನಮ್ಮನ್ನು ಧ್ವೇಷಿಸುವ ಜನರನ್ನು ಧ್ವೇಷಿಸುವುದಕ್ಕೆ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು.
* ಸೋತು ಹೋಗುತ್ತೇನೆಂಬ ಬಯವನ್ನು ಗೆಲ್ಲುವುದೇ ನಿಜವಾದ ಜಯ.
* ವಿಧ ವಿಧದ ಹೂಗಳ ಮಕರಂದದಿಂದ ಜೇನು ಶೆಕರಣೆಯಾಗುವಂತೆ, ಎಲ್ಲರೂ ಒಟ್ಟಿಗೆ ದುಡಿದಾಗ ಮಾತ್ರ ಅದರ ಫಲಿತಾಂಶ ಸಿಹಿಯಾಗಿರಲು ಸಾಧ್ಯ.
* ನಮ್ಮೊಂದಿಗೆ ಜಗಳ ಮಾಡಲು ಹಲವರು ತುದಿಗಾಲ ಮೇಲೆ ನಿಂತಿರುತ್ತಾರೆ, ನಗು ಹಾಗು ಪ್ರೀತಿಯ ಮನೋಭಾವ ನಮ್ಮದಾಗಿರಬೇಕು.
* ನಾವು ಸರಿಯಾಗಿದ್ದರೆ ಕೋಪಗೊಳ್ಳುವ ಅಗತ್ಯವಿಲ್ಲ. ನಾವು ಸರಿಯಾಗಿ ಇಲ್ಲದ್ದಿದ್ದರೆ ಕೋಪಿಸಿ ಕೊಳ್ಳುವ ಹಕ್ಕು ನಮಗಿಲ್ಲ.ಅಂತೂ ಕೋಪ ಸರಿಯಲ್ಲ ಎಂಬುವುದೇ ಇದರ ತಾತ್ಪರ್ಯ.
* ಗಾಯ ವಾಸಿಯಾಗಬಹುದು. ಅವಮಾನದ ನೋವು ಎಂದೂ ಮಾಸುವುದಿಲ್ಲ. ಅದ್ದರಿಂದ ಮನಸ್ಸಿಗೆ ಎಂದೂ ಘಾಸಿ ಮಾಡಕೂಡದು
ಅಲ್ಪ ಜ್ಞಾನವು ಅಪಾಯಕರ. ಅದಕ್ಕಿಂತ ಅಜ್ಞಾನವೇ ಮೇಲು. ಅದ್ದರಿಂದ ಮಾತನಾಡುವ ಅಥವಾ ಭೋದಿಸುವ ಮೊದಲು ಪೂರ್ಣಜ್ಞಾನ ಪಡೆದಿರಬೇಕು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.