ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಜನವರಿ 31, 2023

ಈ ನಮ್ಮ ಕನ್ನಡ ಕವನ

ಕನ್ನಡ
ಜನರಲ್ಲಿ ಉಸಿರಾಗಿ,
ನೆಲದಲ್ಲಿ ಹಸುರಾಗಿ,
ಬದುಕಲ್ಲಿ ಹಸನಾಗಿ,
ಬೆಳೆದು ಬಾಳಲಿ ಕನ್ನಡ.
 
ಶ್ರೀಗಂಧದ ಕಂಪಿನಂತೆ
ಕಾವೇರಿಯ ನೀರಿನಂತೆ
ಎಲ್ಲಡೆ ಹರಿದು ಪಸರಿಸಲಿ
 
=>ಮಂಜು ಹಿಚ್ಕಡ್

ಬುಧವಾರ, ಜನವರಿ 18, 2023

ಗೂಗಲಿನ 29 ನೇ ಪುಟದ ವಿಚಿತ್ರ - Sonic the Hedgenog Game

 
 ಸೋನಿಕ್ ಹೆಡ್ಜ್ಹಾಗ್ ಜಪಾನೀಸ್ ವಿಡಿಯೋ ಗೇಮ್ ಸರಣಿ ಮತ್ತು ಸೆಗಾ ರಚಿಸಿದ ಮಾಧ್ಯಮ ಫ್ರ್ಯಾಂಚೈಸ್ ಆಗಿದೆ.

 
Google ನಲ್ಲಿ ಟೈಪ್ ಮಾಡಿ: "sonic the hedgehog game" ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ.  ನಂತರ ಗೂಗಲ್ ಹುಡುಕಾಟ ಫಲಿತಾಂಶ ಪುಟದ ಎಡಭಾಗದಲ್ಲಿ ಒಂದು  ಸೋನಿಕ್ ಹೆಡ್ಜ್ಹಾಗ್   ಚಿತ್ರ ಕಾಣುತ್ತದೆ. ಅದರ ಕೆಳಭಾಗದಲ್ಲಿ ಒಂದು ಈಮೋಜಿ ಚಿತ್ರ ಕಾಣುತ್ತದೆ. ಆ ಇಮೋಜಿ ಮೇಲೆ  ಕ್ಲಿಕ್‌ ಮಾಡಿ ನೋಡಿ ಆಗ ಅದು ಒಂದು ಸುತ್ತ ಉರುಳುತ್ತ ಒಂದು ದ್ವನಿ ಕೆಳಿತ್ತದೆ. ಇದೇ ಗೂಗಲ್ ನ ಇನ್ನೊಂದು ಮೋಜು ಪುಟ....

ಭಾನುವಾರ, ಜನವರಿ 15, 2023

ಸಂಕ್ರಾಂತಿ ಹಬ್ಬ

🌞ಸೂರ್ಯ ದೇವ ನು ಮಕರ ರಾಶಿ ಗೆ ಪ್ರವೇಶಿಸುವ ಸಮಯ ಸಂಕ್ರಮಣ ಕಾಲ.
2023ರ ಶನಿವಾರ ರಾತ್ರಿ 8.45 ಕ್ಕೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. 
ಆದ್ದರಿಂದ ಸೂರ್ಯೋದಯದಲ್ಲಿ ಭಾನುವಾರ 15/01/2023 ರಂದು ಸಂಕ್ರಾಂತಿ ಹಬ್ಬ ವನ್ನು ಆಚರಿಸಲಾಗುತ್ತದೆ.
ನಿಮಗೂ ನಿಮ್ಮ ಕುಟುಂಬದವರಿಗೂ 
ಮಕರ ಸಂಕ್ರಾಂತಿ
ಹಬ್ಬದ ಹಾರ್ದಿಕ ಶುಭಾಶಯಗಳು. 




1.. ಜಾಹೀರಾತು

2.ಜಾಹೀರಾತು