ಸೋನಿಕ್ ಹೆಡ್ಜ್ಹಾಗ್ ಜಪಾನೀಸ್ ವಿಡಿಯೋ ಗೇಮ್ ಸರಣಿ ಮತ್ತು ಸೆಗಾ ರಚಿಸಿದ ಮಾಧ್ಯಮ ಫ್ರ್ಯಾಂಚೈಸ್ ಆಗಿದೆ.
Google ನಲ್ಲಿ ಟೈಪ್ ಮಾಡಿ: "sonic the hedgehog game" ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ. ನಂತರ ಗೂಗಲ್ ಹುಡುಕಾಟ ಫಲಿತಾಂಶ ಪುಟದ ಎಡಭಾಗದಲ್ಲಿ ಒಂದು ಸೋನಿಕ್ ಹೆಡ್ಜ್ಹಾಗ್ ಚಿತ್ರ ಕಾಣುತ್ತದೆ. ಅದರ ಕೆಳಭಾಗದಲ್ಲಿ ಒಂದು ಈಮೋಜಿ ಚಿತ್ರ ಕಾಣುತ್ತದೆ. ಆ ಇಮೋಜಿ ಮೇಲೆ ಕ್ಲಿಕ್ ಮಾಡಿ ನೋಡಿ ಆಗ ಅದು ಒಂದು ಸುತ್ತ ಉರುಳುತ್ತ ಒಂದು ದ್ವನಿ ಕೆಳಿತ್ತದೆ. ಇದೇ ಗೂಗಲ್ ನ ಇನ್ನೊಂದು ಮೋಜು ಪುಟ....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.