ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಜುಲೈ 02, 2015

ಜುಲೈ ಪ್ರಶ್ನೆ 9

೧.    ’ಅಣು ವಿಜ್ಞಾನಿ’ ಎಂದು ಖ್ಯಾತಿ ಪಡೆದವರು ಯಾರು?
೨.    ವಿಶ್ವ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು?
೩.    ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು?
೪.    ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು?
೫.    ಭಾರತದ ಅತಿದೊಡ್ಡ ಗಾತ್ರದ ಅಂಚೆಚೀಟಿ ಯಾವುದು?
೬.    ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಛೇರಿ ಎಲ್ಲಿದೆ?
೭.    ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು?
೮.    ಭಾರತದಲ್ಲಿ ಶಹನಾಯಿ ವಾದ್ಯಕ್ಕೆ ಹೆಸರಾದ ಕಲಾಕಾರ ಯಾರು?
೯.    ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಹಬ್ಬ ಯಾವುದು?
೧೦.    ರಾಮಕೃಷ್ಣ ಮಿಷನ್ ಆರಂಭಿಸಿದವರು ಯಾರು?
೧೧.    ರಾಜಸ್ಥಾನದ ಬೊಂಬೆ ಆಟದ ಹೆಸರೇನು?
೧೨.    ಬೈಬಲ್‌ನಲ್ಲಿ ಒಂದೇ ಬಾರಿ ಬಳಸಿದ ಶಬ್ದ ಯಾವುದು?
೧೩.    ಅತ್ಯಂತ ಹೆಚ್ಚು ಗೀತೆಗಳನ್ನು ಹೊಂದಿದ ಭಾರತೀಯ ಚಲನಚಿತ್ರ ಯಾವುದು?
೧೪.    ಪ್ರಪ್ರಥಮವಾಗಿ ಶತಕ ಬಾರಿಸಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು?
೧೫.    ಭಾರತದ ಪ್ರಧಾನ ರಾಕೆಟ್ ಮತ್ತು ಉಪಗ್ರಹ ಉಡಾಣೆಯ ಸಂಸ್ಥೆ ಹೆಸರೇನು?
೧೬.    ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ?
೧೭.    ಭಾರತದ ಸ್ವಾತಂತ್ರ್ಯದ ದಿನದಂದು ಬೇರೆ ಯಾವ ದೇಶದ ಸ್ವಾತಂತ್ರ್ಯದ ದಿನವಾಗಿದೆ?
೧೮.    ಸಾರೆ ಜಹಾಂಸೇ ಅಚ್ಚಾ ಗೀತೆ ರಚಿಸಿದವರು ಯಾರು?
೧೯.    ಭಾರತದ ರಾಷ್ಟ್ರೀಯ ಪುಷ್ಟ ಯಾವುದು?
೨೦.    ನ್ಯಾಷನಲ್ ಕೆಮಿಕಲ್ ಲ್ಯಾಬರೇಟರಿ ಭಾರತದಲ್ಲಿ ಎಲ್ಲಿದೆ?
೨೧.    ಭಾರತದಲ್ಲಿ ರಾಷ್ಟ್ರೀಯ ಗಣಿ ಸಂಶೋಧನಾ ಸಂಸ್ಥೆ ಎಲ್ಲಿದೆ?
೨೨.    ಸಿಖ್ಖರ ಪವಿತ್ರ ಕ್ಷೇತ್ರ ಯಾವುದು?
೨೩.    ನಾಟ್ಯಶಾಸ್ತ್ರ ಬರೆದವರು ಯಾರು?
೨೪.    ಭಾರತದ ಹಾಕಿ ಮಾಂತ್ರಿಕನೆಂದು ಪ್ರಸಿದ್ಧರಾದವರು ಯಾರು?
೨೫.    ಮೊದಲನೆ ಒಲಂಪಿಕ್ಸ್ ಆಟಗಳು ಎಲ್ಲಿ ನಡೆದವು?
೨೬.    ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ?
೨೭.    ಶೇ೧೦೦ರಷ್ಟು ಗ್ರಾಮೀಣ ವಿದ್ಯುದೀಕರಣವನ್ನು ಸಾಧಿಸಿದ ಮೊದಲ ರಾಜ್ಯ ಯಾವುದು?
೨೮.    ಭಾರತ ರತ್ನ ಪ್ರಶಸ್ತಿ ಇಬ್ಬರು ವಿದೇಶಿಯವರಿಗೆ ಕೊಡಲಾಗಿದೆ.  ಇವರು ಯಾರು?
೨೯.    ಕೊಹಿನೂರು ವಜ್ರವನ್ನು ಭಾರತದಿಂದ ಒಯ್ದವರು ಯಾರು?



ಉತ್ತರಗಳು
ಕೃಪೆ :   ಮಹಾಂತೇಶ್ ಯರಗಟ್ಟಿ
 

ಬುಧವಾರ, ಜುಲೈ 01, 2015

ಜೂನ್ ಟಾಪ್ 3

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 )  ಜೂ - 2015

ಪ್ರಕಟನೆಗಳ ವೀಕ್ಷಣೆ ಟಾಪ್ 3 
 ಮುಜುಗರ
ವಿಶ್ವ ಪರಿಸರ ದಿನಾಚರಣೆ
ಪ್ರಾಣಿಗಳ ಆಟ
  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ರಷ್ಯಾ

ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್ 

Chrome

Firefox

UCBrowser


ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3 

Windows

Android 

Macintosh

ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ

                                            Windows XP
                                            Windows 7
                                          Nokia Phones
ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1,868

ಮಂಗಳವಾರ, ಜೂನ್ 30, 2015

ನಿಮ್ಮ ಲೇಖನ

ನೀವೂ ಕೂಡ ನಿಮ್ಮ ಅನಿಸಿಕೆ ಹಾಗೂ ನಿಮ್ಮ ಲೇಖನ  ಕನ್ನಡ ಯುನಿಕೋಡದಲ್ಲಿ ಬರೆದು  ಅವುಗಳನ್ನು ನನ್ನ 
..
Email Id ಗೆ ಕಳುಹಿಸಿ
..
..
ನಿಮ್ಮ ಲೇಖನ ಪ್ರಕಟಿಸುವ ದಿನ ಮತ್ತು ಸಮಯ ನಂತರ ನಿಮಗೆ ತಿಳಿಸಲಾಗುವುದು.
..
ಪ್ರಕಟವಾಗುವ ಗುಂಪುಗಳು
ಕ್ರ.ಸಂ
ಗುಂಪಿನಹೆಸರು
ಗುಂಪಿನ ಹೆಸರು
ಗುಂಪಿನ ಹೆಸರು
ಗುಂಪಿನಹೆಸರು
1
ಅಡುಗೆ ಮನೆ
ಚಿತ್ರ - ವಿ-ಚಿತ್ರ
ಪ್ರಯೋಗ ಶಾಲೆ
ಶರಣರು
2
ಅಮ್ಮ
ಡಾ||ವಿಷ್ಣುವರ್ಧನ
ಪ್ರವಾಸಿ ತಾಣ
ಸಂದೇಶ
3
ಕ್ಷಣ
ತಿಂಗಳ ಟಾಪ್ 3
ಪ್ರಾಣಿ / ಪಕ್ಷಿ
ಸಂಶೋಧನೆ
4
ಕನ್ನಡ ಗೀತೆ
ನಗೆ ಟಾನಿಕ್
ಮಕ್ಕಳ ಹಾಡು
ಸರಳ ಕಲೆ
5
ಚಿತ್ರಗಳ ಪಟ್ಟಿ
ನಗೆ ವ್ಯತ್ಯಾಸ
ಮತದಾನ
ಸಾಧಕರ ಸಾಲು
6
ಕವನ
ನಿಮಗೆ ಗೋತ್ತೆ?
ಯೋಗಾಸನ
ಸಾಮಾನ್ಯ ಜ್ಞಾನ
7
ಕಾಲ
ನುಡಿಮುತ್ತು
ರಂಗೋಲಿ
ಹಚ್ಚೆ ಮಾತು
8
ಕೈಯಲ್ಲಿ ಆರೋಗ್ಯ
ಪದ ಬಂಧ
ವಚನ
ಹಬ್ಬ
9
ಕ್ರೀಡೆ
ಪದದ ಸುತ್ತ
ವಿಚಿತ್ರವಾದರು ಸತ್ಯ
ಹಾಸ್ಯ ಕಥೆ
10
ಚರಿತ್ರೆ
ಪರಿಸರ ತಿಳಿ
ವಿಶೇಷ ದಿನಗಳು







( ಕನ್ನಡ 99% ಮತ್ತು ಇತರೆ 1% )
..
ಬನ್ನಿ ಕನ್ನಡಕ್ಕೆ ಕೈಜೋಡಿಸಿರಿ,

ಎಲ್ಲರೂ ಒಂದಾಗೋಣ ಅದರ ಜೊತೆಗೆ ಕನ್ನಡವನ್ನು ಎಲ್ಲೆಡೆ ತಿಳಿಸೊಣ, ಕನ್ನಡ ಬಳಸೊಣ.
..
ಎಲ್ಲರಿಗೂ ಕನ್ನಡ ತಿಳಿಸು, ನೀ ಬಳಸು ನಿತ್ಯ ಕನ್ನಡ

ಭಾನುವಾರ, ಜೂನ್ 28, 2015

ಮೌನವನ್ನೇ ಪ್ರೀತಿಸು

  ಸಾವೇ ಬಂದು ನನ್ನ ಎಳೆದೊಯ್ದರೂ ಚಿಂತೆಯಿಲ್ಲ,
ಸ್ವಾರ್ಥ ಮನಸ್ಸುಗಳ ನಡುವೆ ಬದುಕಿಗಾಗಿ ಹೋರಾಟ ನಡೆಸಲಾರೆ.
ಲೋಕವೆಲ್ಲಾ ಸದ್ದು ಗದ್ದಲಗಳಿಂದ ಸಂಭ್ರಮಪಟ್ಟು ಕುಣಿದಾಡಿದರೂ
ನನ್ನ ಮನಸ್ಸು ಮಾತ್ರ ಮೌನವನ್ನೇ ಪ್ರೀತಿಸುತ್ತದೆ.

1.. ಜಾಹೀರಾತು

2.ಜಾಹೀರಾತು