ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಏಪ್ರಿಲ್ 01, 2023

ಎಪ್ರೀಲ ತಿಂಗಳ ಮಹತ್ವದ ದಿನಗಳು

  • ಏಪ್ರಿಲ್ ೧: ವಿಶ್ವದ ಹಲವೆಡೆ ಮೂರ್ಖರ ದಿನ, ವಾರ್ಷಿಕ ಬ್ಯಾಂಕ್ ಲೆಕ್ಕ ಪತ್ರ ಆರಂಭ ದಿನ
  • ಏಪ್ರಿಲ್ ೭: ವಿಶ್ವ ಆರೋಗ್ಯ ದಿನ 

  • ಏಪ್ರಿಲ್ ೮: ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬ ಆಚರಣೆ
  • ಏಪ್ರಿಲ್ ೧೨: ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್‍ಕುಮಾರ್ ನಿಧನ, ವಿಶ್ವ ಆಕಾಶಯಾನ ದಿನ.
  • ಏಪ್ರಿಲ್ ೧೩: ಜೈನ ಧರ್ಮದಲ್ಲಿ ಮಹಾವೀರ ಜಯಂತಿ, ಜಲಿಯನ್ ವಾಲಾಬಾಗ್ ದಿನ.
  • ಏಪ್ರಿಲ್ ೧೪: ಭಾರತದ ಸಂವಿಧಾನದ ಪಿತಾಮಹ ಅಂಬೇಡ್ಕರ್ (ಚಿತ್ರಿತ) ಜಯಂತಿ.
  • ಏಪ್ರಿಲ್ ೧೫: ವಿಶ್ವ ವಿಶೇಷ ಗ್ರಂಥಪಾಲಕರ ದಿನ
  • ಏಪ್ರಿಲ್ ೧೭: ವಿಶ್ವ ಹಿಮೋಫೀಲಿಯಾ ದಿನ
  • ಏಪ್ರಿಲ್ ೧೮: ವಿಶ್ವ ಪರಂಪರೆಯ{ ಸಂಸ್ಕೃತಿ} ದಿನ.
  • ಏಪ್ರಿಲ್ ೨೨: ಭೂಮಿ ದಿನ.
  • ಏಪ್ರಿಲ್ ೨೩: ವಿಶ್ವ ಪುಸ್ತಕ ದಿನ.
  • ಏಪ್ರಿಲ್ ೨೪: ಡಾ.ರಾಜ್‍ಕುಮಾರ್ ಜನ್ಮದಿನಾಚರಣೆ, ಮಾನವ ಏಕತಾ ದಿನ

ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

ಶನಿವಾರ, ಮಾರ್ಚ್ 18, 2023

ಗೂಗಲಿನ 31 ನೇ ಪುಟದ ವಿಚಿತ್ರ - ಪ್ರಸ್ತುತ ದಿನ, ತಿಂಗಳು ಮತ್ತು ತಾರಿಖ

Google ನಲ್ಲಿ ಟೈಪ್ ಮಾಡಿ: "Date " ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ.  ನಂತರ ಗೂಗಲ್ ಹುಡುಕಾಟ ಫಲಿತಾಂಶದಲ್ಲಿ ಪ್ರಸ್ತುತ ದಿನ, ತಿಂಗಳು ಮತ್ತು ತಾರಿಖು ಬಗ್ಗೆ ತಿಳಿಸುತ್ತದೆ. ಇದೇ ಗೂಗಲ್ ನ ಇನ್ನೊಂದು ವಿಶೇಷ ಪುಟ....

ಬುಧವಾರ, ಮಾರ್ಚ್ 08, 2023

ಝಾನ್ಸಿ ರಾಣಿ ಲಕ್ಷ್ಮೀ ಭಾಯಿ

ಹೆಣ್ಣು ತನ್ನ ತಂದೆಯ ಮನೆಯಲ್ಲಿ
ಇರುವಷ್ಟು ದಿನ "ರಾಣಿ" ಹಾಗೆ ಇರುತ್ತಾಳೆ

ಮದುವೆಯಾಗಿ ಗಂಡನ ಮನೆಗೆ ಬಂದಾಗ
"ಲಕ್ಷ್ಮೀ" ಅನಿಸಿಕೊಳ್ಳುತ್ತಾಳೆ

ಗಂಡನ ಮನೆಯಲ್ಲಿ ಕೆಲಸದವಳಾಗಿ ಕೆಲಸ
ಮಾಡ್ತಾ "ಭಾಯಿ" ಆಗಿ ಬಿಡುತ್ತಾಳೆ

ನಂತರ ಜೀವನ ಪೂರ್ತಿ ಗಂಡನ ಜೊತೆ
ಯುದ್ಧ ಮಾಡ್ತಾ ''ಝಾನ್ಸಿ ರಾಣಿ ಲಕ್ಷ್ಮೀ ಭಾಯಿ" ಆಗ್ತಾಳೆ...
(ಒಮ್ಮೆ ನಕ್ಬಿಡಿ)

ಬುಧವಾರ, ಮಾರ್ಚ್ 01, 2023

ಮಾರ್ಚ ತಿಂಗಳ ಮಹತ್ವದ ದಿನಗಳು

  • ಮಾರ್ಚ್ ೪: ರಾಷ್ಟ್ರೀಯ ಸುರಕ್ಷತಾ ದಿನ.
  • ಮಾರ್ಚ್ ೬: ಘಾನ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ.
  • ಮಾರ್ಚ್ ೮: ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ.
  • ಮಾರ್ಚ್ ೧೭: ಐರ್ಲೆಂಡ್ನಲ್ಲಿ ಸೇಂಟ್ ಪ್ಯಾಟ್ರಿಕ್ ದಿನಾಚರಣೆ.
  • ಮಾರ್ಚ್ ೧೫: ವಿಶ್ವ ಗ್ರಾಹಕ ಹಕ್ಕುಗಳ ದಿನ
  • ಮಾರ್ಚ್ ೨೦: ವಿಶ್ವ ಅರಣ್ಯ ದಿನ, ಇರಾನ್ ದೇಶದಲ್ಲಿ ನೌರೋಜ್ ಹಬ್ಬ.
  • ಮಾರ್ಚ್ ೨೧: ಅಂತರ ರಾಷ್ಟ್ರೀಯ ವರ್ಣಬೇಧ ವಿರೋಧಿ ದಿನ.
  • ಮಾರ್ಚ್ ೨೨: ವಿಶ್ವ ಜಲದಿನ 

  • ಮಾರ್ಚ್ ೨೩: ವಿಶ್ವ ಖಗೋಳಶಾಸ್ತ್ರ ಅಧ್ಯಯನ ದಿನ
  • ಮಾರ್ಚ್ ೨೪: ವಿಶ್ವ ಕ್ಷಯ ದಿನ.
  • ಮಾರ್ಚ್ ೨೬: ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ.
  • ಮಾರ್ಚ್ ೨೭: ವಿಶ್ವ ರಂಗಭೂಮಿ ದಿನ
  • ಮಾರ್ಚ್ ೩೧: ವಾರ್ಷಿಕ ಬ್ಯಾಂಕ್ ಲೆಕ್ಕಪತ್ರ ಮುಕ್ತಾಯ ದಿನ
 
ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

1.. ಜಾಹೀರಾತು

2.ಜಾಹೀರಾತು