ಜನವರಿ ೧: ಗ್ರೆಗೋರಿಯನ್ ಪಂಚಾಂಗದಲ್ಲಿ ವರ್ಷದ ಮೊದಲ ದಿನ. ಜನವರಿ ೪ ರಿಂದ ೧೦: ಇಂಧನ ಸಂರಕ್ಷಣಾ ಸಪ್ತಾಹ
ಜನವರಿ ೧೦: ವಿಶ್ವ ನಗುವಿನ ದಿನ
ಜನವರಿ ೧೨: ರಾಷ್ಟ್ರೀಯ ಯುವದಿನ
ಜನವರಿ ೧೪: ಮಕರ ಸಂಕ್ರಾಂತಿ ಹಬ್ಬ ಆಚರಣೆ.
ಜನವರಿ ೧೫: ಮಾರ್ಟಿನ್ ಲೂಥರ್ ಕಿಂಗ್ ಜನ್ಮದಿನಾಚರಣೆ, ಸೇನಾದಿನ
ಜನವರಿ ೨೩: ದೇಶಪ್ರೇಮ ದಿನ
ಜನವರಿ ೨೫: ಅಂತರಾಷ್ಟ್ರೀಯ ತೆರಿಗೆ ದಿನ
ಜನವರಿ ೨೬: ಭಾರತದಲ್ಲಿ ಗಣರಾಜ್ಯೋತ್ಸವ, ಪ್ರಜಾಪ್ರಭುತ್ವ ದಿನ, ಆಸ್ಟ್ರೇಲಿಯದಲ್ಲಿ ರಾಷ್ಟ್ರೀಯ ದಿನಾಚರಣೆ, ವಿಶ್ವ ಸುಂಕ ದಿನ.
ಜನವರಿ ೩೦: ಮಹಾತ್ಮ ಗಾಂಧಿ ಮರಣ ಹೊಂದಿದ ದಿನ, ಹುತಾತ್ಮ ದಿನಾಚರಣೆ, ಸರ್ವೋದಯ ದಿನ, ಕುಷ್ಠರೋಗ ನಿವಾರಣೆ ದಿನ.