ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಮೇ 18, 2024

ಗೂಗಲಿನ 45 ನೇ ಪುಟದ ವಿಚಿತ್ರ - ಬಣ್ಣದ ಆಯ್ಕೆ


Google ನಲ್ಲಿ ಹೀಗೆ ಟೈಪ್ ಮಾಡಿ: "color picker" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಬಣ್ಣದ ಪಟ್ಟಿ " ಕಾಣುತ್ತದೆ. ಆಗ ನೀವು ಆ ಬಣ್ಣದ ಸಾಲಿನಲ್ಲಿ ಮುಟ್ಟಿದಾಗ ಒಂದು ಬಣ್ಣ ನಿಮ್ಮ ಪರದೆಯ ಮೇಲೆ ಬರುತ್ತದೆ ಹಾಗೆಯೆ ಎಲ್ಲಿ ನೀವು ಕ್ಲಿಕ್‌ ಮಾಡುತ್ತಿರೋ ಅಲ್ಲೆಲ್ಲ ಬಣ್ಣದ ಗಾಢತೆ ಕಾಣುತ್ತದೆ ನಂತರ ನೀವು ಬಣ್ಣದ ಕೆಳಭಾಗದಲ್ಲಿ ಬಣ್ಣದ ವಿವರಗಳು ನಿಮಗೆ ಪರದೆಯ ಮೇಲೆ ಕಾಣುತ್ತದೆ. ಬಿಂದುವಿನ ಬದಲಾವಣೆ ಮಾಡುತ್ತಿರೋ ಆಗ ಆ ಬಣ್ಣವೆಲ್ಲವೂ ಬದಲಾವಣೆ ಆಗುವುದನ್ನು ಕಾಣಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು