ಮಾರುತಿ
ಪವನಪುತ್ರ
ಸುಂದರ
ವಾಯುಪುತ್ರ
ರಾಮಪ್ರಿಯ
ಹನುಮ
ಅಂಜನಾತನಯ
ಆಂಜನೇಯ
ವಾನರ ಶ್ರೇಷ್ಠ
ಕೇಸರಿ ನಂದನ
ಹನುಮಂತ
ರಾಮದೂತ
ದಾಸರಲ್ಲಿ ಶ್ರೇಷ್ಟ
ಭಕ್ತ ಅಂಜನಸುತ
ಪವನಪುತ್ರ
ಸುಂದರ
ವಾಯುಪುತ್ರ
ರಾಮಪ್ರಿಯ
ಹನುಮ
ಅಂಜನಾತನಯ
ಆಂಜನೇಯ
ವಾನರ ಶ್ರೇಷ್ಠ
ಕೇಸರಿ ನಂದನ
ಹನುಮಂತ
ರಾಮದೂತ
ದಾಸರಲ್ಲಿ ಶ್ರೇಷ್ಟ
ಭಕ್ತ ಅಂಜನಸುತ
ಹನುಮಂತನಿಗೆ 5 ಜನ ಸಹೋದರರಿದ್ದರು ಗೊತ್ತಾ?
1) ಮತಿಮಾನ್,
2) ಶ್ರುತಿಮಾನ್,
3) ಕೇತುಮಾನ್,
4) ಗತಿಮಾನ್
ಮತ್ತು
5) ಧೃತ್ಮಾನ್.
3) ಕೇತುಮಾನ್,
4) ಗತಿಮಾನ್
ಮತ್ತು
5) ಧೃತ್ಮಾನ್.
ಹನುಮಂತನ ಪ್ರಮುಖ ದೇವಸ್ಥಾನಗಳು
- ಹೊನ್ನಾವರ ತಾಲೂಕಿನ ಗೇರಸೊಪ್ಪಾದ ಬಂಗಾರಮಕ್ಕಿ ಶ್ರೀ ವೀರಾಣಜನೇಯ ದೇವಸ್ಥಾನ.
- ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿನ ಹನುಮಂತನ ಬೃಹತ್ ಪ್ರತಿಮೆಯಿರುವ ಶ್ರೀ ಆಂಜನೇಯ ದೇವಸ್ಥಾನ.
- ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ.
- ಬೆಂಗಳೂರಿನ ಜಯನಗರ ೯ನೇ ಬ್ಲಾಕಿನಲ್ಲಿರುವ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ.
- ರಾಮನಗರ ಜಿಲ್ಲೆಯ ಚನ್ನಪಟ್ಟಣದ ದೇವರಹೊಸಹಳ್ಳಿಯ ಶ್ರೀ ಸಂಜೀವರಾಯಸ್ವಾಮಿ ದೇವಸ್ಥಾನ.
- ರಾಮನಗರ ಜಿಲ್ಲೆಯ ಕೆಂಗಲ್ ಹನುಮಂತರಾಯಸ್ವಾಮಿ ದೇವಸ್ಥಾನ.
- ಕೋಲಾರ ಜಿಲ್ಲೆಯ ಮಾಕಿರೆಡ್ಡಿಪಲ್ಲಿಯಲ್ಲಿರುವ ಮುತ್ತುರಾಯ ಸ್ವಾಮಿ ದೇವಸ್ಥಾನ.
- ಬಿಜಾಪುರ ಜಿಲ್ಲೆಯ ಯಲಗೂರು ಆಲಮಟ್ಟಿ ಹತ್ತಿರ ಯಲಗೂರೇಶ ಸ್ವಾಮಿ ದೇವಸ್ಥಾನ.
- ಮಂತ್ರಾಲಯದ ಹತ್ತಿರ ಪಂಚಮುಖಿ ಆಂಜನೇಯ (ರಾಮಾಯಣ) ದೇವಸ್ಥಾನ.
- ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಚಟ್ಟೇನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.
- ಕನಕಪುರ ತಾಲ್ಲೂಕು ಕುರುಬರಹಳ್ಳಿ ಬಸವಾಂಜನೇಯ (ಬಿಸಿಲಪ್ಪ) ಸ್ವಾಮಿ ದೇವಸ್ಥಾನ.
- ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ನಗರದಲ್ಲಿರುವ ಶ್ರೀ ಜೀವಾಂಜೀನೇಯಸ್ವಾಮಿ ದೇವಸ್ಥಾನ.
- ತುಮಕುರು ಜಿಲ್ಲೆಯ ಗೂಳೂರು ಗ್ರಾಮದ ಶೂಲದ ಹನುಮಂತರಾಯಸ್ವಾಮಿ ದೇವಸ್ಥಾನ.
- ತುಮಕುರು ಜಿಲ್ಲೆಯ ಎಡೆಯುರು ಗ್ರಾಮದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ.
- ದಾವಣಗೆರೆ ಜಿಲ್ಲೆಯ ದಾಗಿನಕಟ್ಟೆಯ ಚನ್ನಗಿರಿ ತಾ|| ಶ್ರೀ ಆಂಜನೇಯಸ್ವಾಮಿ ದೇವಸ್ಥಾನ.
- ದಾವಣಗೆರೆ ಜಿಲ್ಲೆಯ ಕುಂದುರಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ.
- ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಗುಂತಕೋಲಮ್ಮನಹಳ್ಳಿ ಬಳಿಯಿರುವ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನ.
- ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಎಸ್.ಗಂಗನಾಳದ ಅಮೃತ ಘಳಿಗೆಯಲ್ಲಿ ನಿರ್ಮಿಸಿದ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನ.
- ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಸಮೀಪ ಇರುವ ಅಂಜನಾದ್ರಿ ಬೆಟ್ಟ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ (ಹನುಮ ಜನಿಸಿದ ಸ್ಥಳ - ಕಿಷ್ಕಿಂಧ ಪ್ರದೇಶ).
- ಅನಂತಪುರ ಜಿಲ್ಲೆಯ ಮಡಕಶೀರಾ ತಾಲೂಕಿನ ಮದೂಡಿ ಗ್ರಾಮದ ಬಳಿಯ ಶ್ರೀ ರಾವುಡಿ ಆಂಜನೇಯ ಸ್ವಾಮಿ ದೇವಸ್ಥಾನ.
- ಶಿವಮೊಗ್ಗ ದಲ್ಲಿ ಇರುವ ಕೋಟೆ ಆಂಜನೇಯ ದೇವಸ್ಥಾನ
- ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಶ್ರೀ ಕ್ಷೇತ್ರ ಕದರಮಂಡಲಗಿ ಶ್ರೀ ಕಾಂತೇಶ (ಆಂಜನೇಯ)ದೇವಸ್ಥಾನ
- ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಕ್ಕನೂರು ಶ್ರೀ ಕೊಕ್ಕನೂರಪ್ಪ ದೇವಸ್ಥಾನ
- ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ತಾಲೂಕಿನ ತಮಟಕಲ್ಲು ಶ್ರೀ ಆಂಜನೇಯಸ್ವಾಮಿ ದೇವಸ್ಥಾನ
- ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೂನಿಕೆರೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ
- ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದ ಶ್ರೀ ಮಾರುತಿ (ಪ್ರಾಣ ದೇವರು) ದೇವಸ್ಥಾನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.